Navaratri 2024: ಅಕ್ಟೋಬರ್ ಮೊದಲ ವಾರದಲ್ಲಿ ಶಾರದೀಯ ನವರಾತ್ರಿ ಆರಂಭವಾಗಲಿದೆ. ನವರಾತ್ರಿಯ ಪವಿತ್ರ ದಿನಗಳಲ್ಲಿ ಭಕ್ತರು ದುರ್ಗಾದೇವಿಯ 9 ರೂಪಗಳನ್ನು ಪೂಜಿಸುತ್ತಾರೆ. ಸಂತೋಷ-ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಈ ಅವಧಿಯಲ್ಲಿ ನೀವು ಅಪ್ಪಿತಪ್ಪಿಯೂ ಕೆಲವು ಕೆಲಸ ಮಾಡಬಾರದು.
Shardiya Navratri 2024: ಶಾರದೀಯ ನವರಾತ್ರಿಯ ಮೊದಲ ದಿನದಂದು ನೀವು ಈ ಕೆಲಸಗಳನ್ನು ಮಾಡಿದರೆ, ತಾಯಿ ದುರ್ಗೆಯ ವಿಶೇಷ ಆಶೀರ್ವಾದವನ್ನು ಪಡೆಯುತ್ತೀರಿ. ಹಾಗಾದರೆ ನವರಾತ್ರಿಯ ಆರಂಭದಲ್ಲಿ ಏನು ಮಾಡುವುದು ಶುಭವೆಂದು ಇಲ್ಲಿ ತಿಳಿಯಿರಿ.
Ashadha Maas 2024: ಆಷಾಢ ಮಾಸದಲ್ಲಿ ಸೊಪ್ಪು ತರಕಾರಿಗಳು, ಎಣ್ಣೆ ಪದಾರ್ಥಗಳನ್ನು ಕಡಿಮೆ ಸೇವಿಸಬೇಕಂತೆ. ಮದುವೆ-ಮುಂಜಿಯಂತಹ ಶುಭ ಕಾರ್ಯಗಳನ್ನು ನಡೆಸಲು ಇದು ಯೋಗ್ಯ ಸಮಯವಲ್ಲವೆಂದು ಹೇಳಲಾಗಿದೆ.
Navratri Horoscope 2023 : ಇಂದಿನಿಂದ ನವರಾತ್ರಿ ಪ್ರಾರಂಭವಾಗುತ್ತಿದೆ. ಇಂದು ವಿಶೇಷವಾಗಿ ಕೆಲವು ರಾಶಿಗಳಿಗೆ ದುರ್ಗೆಯ ದಯೆ ಸಿಗಲಿದೆ. ಇದು ಕೆಲವು ರಾಶಿಗಳ ಜನರಿಗೆ ಆರ್ಥಿಕ ಲಾಭವನ್ನು ತರುತ್ತದೆ.
ಶಾರದೀಯ ನವರಾತ್ರಿ 2023: ನವರಾತ್ರಿಯ 9 ದಿನಗಳಲ್ಲಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಈ 9 ದಿನಗಳಲ್ಲಿ ಉಪವಾಸವನ್ನು ಆಚರಿಸಲಾಗುತ್ತದೆ. ನವರಾತ್ರಿಯ ಸಂಪೂರ್ಣ ಫಲಿತಾಂಶಗಳನ್ನು ಪಡೆಯಲು ನೀವು ಎಲ್ಲಾ ನಿಯಮಗಳನ್ನು ಅನುಸರಿಸುವುದು ಮುಖ್ಯ.
ಶಾರದೀಯ ನವರಾತ್ರಿ 2023: ಶಾರದೀಯ ನವರಾತ್ರಿಯ 9 ದಿನಗಳು ಬಹಳ ಪವಿತ್ರವಾಗಿವೆ. ಈ ಸಮಯದಲ್ಲಿ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಿಂದ ಮಾತೆ ದುರ್ಗಾದೇವಿ ಪ್ರಸನ್ನಳಾಗುತ್ತಾಳೆ. ನಿಮಗೆ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾಳೆ.
Chaitra Navratri 2023: ನವರಾತ್ರಿಯ ಸಮಯದಲ್ಲಿ ನೀವು ತಾಯಿ ದುರ್ಗಾದೇವಿಯ ಆಶೀರ್ವಾದ ಪಡೆಯಬಯಸಿದರೆ, ಚೈತ್ರ ನವರಾತ್ರಿ ಮುಗಿಯುವ ಮೊದಲು ಕೆಲವು ವಸ್ತುಗಳನ್ನು ದಾನ ಮಾಡಬೇಕು. ತಾಯಿ ಭಗವತಿ ಇದರಿಂದ ಸಂತುಷ್ಟಳಾಗುತ್ತಾಳೆ ಮತ್ತು ಭಕ್ತರ ಮೇಲೆ ಅನುಗ್ರಹ ನೀಡುತ್ತಾಳೆ ಎಂದು ನಂಬಲಾಗಿದೆ.
ನವರಾತ್ರಿಯ ಅದೃಷ್ಟದ ರಾಶಿಗಳು: ನವರಾತ್ರಿಯು ನಾಳೆ ಅಂದರೆ ಸೆಪ್ಟೆಂಬರ್ 26ರಿಂದ ಪ್ರಾರಂಭವಾಗುತ್ತಿದೆ. ಈ 9 ದಿನಗಳ ಕಾಲ ತಾಯಿ ದುರ್ಗಾದೇವಿಯ ಆರಾಧನೆಯು ಕೆಲ ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ.
ಚೈತ್ರ ನವರಾತ್ರಿಯ ಬಗ್ಗೆ ಕೆಲವು ನಿಯಮಗಳ ಬಗ್ಗೆ ತಿಳಿದುಕೊಳ್ಳಲು ಮರೆಯದಿರಿ. ಈ 9 ದಿನಗಳಲ್ಲಿ ಕೆಲವು ಕೆಲಸ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರತಿಯೊಬ್ಬರೂ ಈ ನಿಯಮಗಳನ್ನು ಪಾಲಿಸಬೇಕು.
ಚೈತ್ರ ನವರಾತ್ರಿ ಏಪ್ರಿಲ್ 2ರಿಂದ ಪ್ರಾರಂಭವಾಗಿ ಏಪ್ರಿಲ್ 11ರವರೆಗೆ ಇರುತ್ತದೆ. ನವರಾತ್ರಿಯಲ್ಲಿ ತಾಯಿ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನವರಾತ್ರಿಯ 9 ದಿನಗಳಲ್ಲಿ ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು.
Rahul Gandhi -ಜಮ್ಮು ಮತ್ತು ಕಾಶ್ಮೀರದ ಮಿಶ್ರ ಸಂಸ್ಕೃತಿಯನ್ನು ಭಾರತೀಯ ಜನತಾ ಪಕ್ಷ (BJP) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನಾಶಪಡಿಸಿವೆ ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.
ಅಸ್ಸಾಂನ ಕಾಮಾಕ್ಯ ದೇವಾಲಯವನ್ನು ವಿಶ್ವದ ಅತಿದೊಡ್ಡ ಶಕ್ತಿಪೀಠ ಎಂದು ಕರೆಯಲಾಗುತ್ತದೆ, ಇದರ ನಂತರದ ಸ್ಥಾನ ರಾಜರಪ್ಪದಲ್ಲಿರುವ ಮಾ ಚಿನ್ನಮ್ಮಾಸ್ತಿಕಾ ದೇವಾಲಯಕ್ಕೆ ಸಲ್ಲುತ್ತದೆ. ಈ ದೇವಾಲಯದಲ್ಲಿ ನೆಲೆಯಾಗಿರುವ ತಾಯಿಯ ವಿಗ್ರಹವೇ ಇಲ್ಲಿನ ವಿಶೇಷ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.