Holocaust On Earth-ಭೂಮಿಯ ಮೇಲಾಗುವ ಸಂಭವನೀಯ ಪ್ರಳಯ (Holocaust On Earth) ಕುರಿತು ಹೇಳಿಕೆ ನೀಡಿರುವ ವಿಜ್ಞಾನಿಗಳು, ಭೂಮಿಯ ಮೇಲೆ ಪ್ರತಿ 2.7 ಕೋಟಿ ವರ್ಷಗಳ ಬಳಿಕ ಜಾಗತಿಕವಾಗಿ ಭೀಕರ ಹಾಗೂ ವಿನಾಶಕಾರಿ ಘಟನೆಗಳಾಗುತ್ತವೆ. ಇದರಿಂದ ಕೆಲ ವಿಶಿಷ್ಠ ಪ್ರಜಾತಿಗಳು ನಶಿಸಿಹೋಗುವುದು ಒಂದೆಡೆಯಾದರೆ, ಇನ್ನೊಂದೆಡೆ ವಿಶ್ವದ ರಚನೆಯಲ್ಲಿ ಭಾರಿ ಬದಲಾವಣೆಗಳಾಗುತ್ತವೆ ಎಂದು ಹೇಳಿದ್ದಾರೆ.
Antarctica Ice Bergs Melting - ಗ್ಲೋಬಲ್ ವಾರ್ಮಿಂಗ್ ಕಾರಣ ವಾತಾವರಣದಲ್ಲಿ ಜಲವಾಯು ಪರಿವರ್ತನೆಯಾಗುತ್ತಿದೆ. ಇದರಿಂದ ಅಂಟಾರ್ಕ್ಟಿಕಾದ ಐಸ್ ಬರ್ಗ್ ಗಳು ಕರಗಲಾರಂಭಿಸಿವೆ. ಇದರಿಂದ ಭೂಮಿಯ ಮೇಲೆ ಹಿಮಯುಗ ಆಗಮಿಸಲಿದೆ ಎಂಬ ಆತಂಕ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.
Super Earth Found - ಭೂಮಿಯಂತೆಯೇ ಬಂಡೆಗಲ್ಲುಗಳನ್ನು ಹೊಂದಿರುವ ಗ್ರಹವೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅಷ್ಟೇ ಅಲ್ಲ ಸದ್ಯ ವಿಜ್ಞಾನಿಗಳು ಈ ಗ್ರಹದಲ್ಲಿ ಜೀವನದ ಅಸ್ತಿತ್ವದ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಗ್ರಹದಲ್ಲಿ ಜೀವನದ ಸಾಧ್ಯತೆಯನ್ನು ವಿಜ್ಞಾನಿಗಳಿಂದ ವರ್ತಿಸಲಾಗುತ್ತಿದೆ.
Life On Earth: ಭೂಮಿಯ (Earth) ಮೇಲಿನ ಜೀವದ ಅಸ್ತಿತ್ವಕ್ಕೆ ಒಂದು ಮುಖ್ಯ ಕಾರಣವೆಂದರೆ ಮಧ್ಯಭಾಗದಲ್ಲಿರುವ (Core) ಅದರ ಅತ್ಯಂತ ಬಿಸಿ ತಿರುಳು. ವಿಜ್ಞಾನಿಗಳು ಇದು ಎಷ್ಟು ಕಾಲ ಬಿಸಿಯಾಗಿರುತ್ತದೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನ ನಡೆಸಿದ್ದಾರೆ.
ಇತ್ತೀಚಿನ ಸಂಶೋಧನೆಯ ಪ್ರಕಾರ ನಮ್ಮ ಸೌರಮಂಡಲವು ಈಗ ನಮ್ಮ ನಕ್ಷತ್ರಪುಂಜದ ಮಧ್ಯಭಾಗದಲ್ಲಿರುವ ಬ್ಲ್ಯಾಕ್ಹೋಲ್ಗೆ ಹತ್ತಿರವಾಗಿದೆ ಎಂದು ಹೇಳಲಾಗಿದೆ. ಮಿಲ್ಕಿ ವೆ ಗ್ಯಾಲಕ್ಸಿ ಒಂದು ರೀತಿಯ ಸುರುಳಿಯಾಕಾರದ ನಕ್ಷತ್ರಪುಂಜವಾಗಿದ್ದು, ಅದರೊಳಗೆ ನಮ್ಮ ಸೌರವ್ಯೂಹವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.