Health Benefits of Consuming Egg Whites: ಮೊಟ್ಟೆಯ ಬಿಳಿಭಾಗ ಮತ್ತು ಮೊಟ್ಟೆಯ ಹಳದಿ ಲೋಳೆಯಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತವೆ ಮತ್ತು ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ವಿಶೇಷವಾಗಿ ಮೊಟ್ಟೆಯ ಬಿಳಿಭಾಗವು ದೇಹಕ್ಕೆ ಪ್ರಯೋಜನಕಾರಿ ಹಾಗೂ ಇದು ಕಡಿಮೆ-ಕೊಬ್ಬಿನ ಪ್ರೋಟೀನ್ನಿಂದ ತುಂಬಿರುತ್ತದೆ. ಹಾಗಾಗಿ ಕೇವಲ ಮೊಟ್ಟೆಯ ಬಿಳಿಭಾಗವನ್ನು ತಿಂದರೆ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಸಿಗುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ.
Egg yolk benefits : ಕೆಲವೊಂದಿಷ್ಟು ಜನರು ಮೊಟ್ಟೆಯಲ್ಲಿರುವ ಹಳದಿ ಬಾಗವನ್ನು ಬಿಟ್ಟು ಬಿಳಿ ಭಾಗವನ್ನು ತಿಂದರೆ ಆರೋಗ್ಯಕ್ಕೆ ಉತ್ತಮ ಎಂದು ಭಾವಿಸಿರುತ್ತಾರೆ. ಅಲ್ಲದೆ, ಹಳದಿ ಭಾಗ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಎನ್ನುವ ಕಾರಣಕ್ಕೆ ಅದನ್ನು ದೂರವಿಡುತ್ತಾರೆ. ನೀವೂ ಈ ರೀತಿ ಮಾಡುತ್ತಿದ್ದರೆ ಈ ವಿಚಾರವನ್ನು ನೀವು ತಿಳಿಯಲೇಬೇಕು.
ಪೌಷ್ಟಿಕತಜ್ಞರು ದಿನನಿತ್ಯದ ಆಹಾರದಲ್ಲಿ ಮೊಟ್ಟೆಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ, ಆದರೆ ನೀವು ಅದನ್ನು ಸರಿಯಾಗಿ ತಿಂದರೆ ಮಾತ್ರ ಸಂಪೂರ್ಣ ಪ್ರಯೋಜನವನ್ನ ಪಡೆಯುತ್ತೀರಿ. ಹೆಚ್ಚಿನ ಜನರು ಕ್ಯಾಲೋರಿಯ ಭಯದಿಂದ ಮೊಟ್ಟೆಯ ಹಳದಿ ಭಾಗವನ್ನ ತಿನ್ನುವದಿಲ್ಲ. ಆದರೆ ತಜ್ಞರ ಪ್ರಕಾರ, ಇದನ್ನು ತಿನ್ನಲು ಇದು ಸರಿಯಾದ ಮಾರ್ಗವಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.