ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ವಿಚಾರ ವಿದ್ಯುತ್ ದರ ಏರಿಕೆಗೂ ನಮಗೂ ಯಾವುದೇ ಸಂಬಂಧ ಇಲ್ಲ ಬೆಂಗಳೂರಲ್ಲಿ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ಒಂದು ವರ್ಷದ ಅವರೇಜ್ ಅದನ್ನು ತೆಗೆದುಕೊಳ್ಳುತ್ತೇವೆ ಯಾರ್ ಎಷ್ಟು ಬಳಕೆ ಮಾಡ್ತಾರೋ ಅವರಿಗೆ ದರ ನಿಗದಿ ಫಿಕ್ಸ್ ಬಿಜೆಪಿಯವ್ರಿಗೆ ಕೆಲಸ ಇಲ್ಲ, ಹೀಗಾಗಿ ಅಪಪ್ರಚಾರ ಮಾಡ್ತಾರೆ
ಸರ್ಕಾರದಿಂದ ವಿದ್ಯುತ್ ಬಿಲ್ ದಿಢೀರ್ ದುಬಾರಿ.. ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು. ಗ್ಯಾರಂಟಿ ಹೊರೆ ನಮ್ಮ ಮೇಲೆ ಹಾಕಿದ್ರೆ ನಾವು ಕೇಳಲ್ಲ. 2000 ನೀವೆ ಇಟ್ಕೊಳ್ಳಿ ಮೊದಲಿನ ಬಿಲ್ ಕಳಿಸಿ..ಬಿಲ್ಗಾಗಿ ಬಂದಿದ್ದ ಕೆಇಬಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆ
Electricity Bill Hike: ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಪ್ರತಿಯೂನಿಟ್ ಮೇಲೆ 1.46 ರೂ. ಹೆಚ್ಚಳ ಮಾಡುವಂತೆ ಎಸ್ಕಾಂಗಳು ಬೇಡಿಕೆ ಸಲ್ಲಿಸಿದ್ದವು. ಹೊಸ ದರ ಜಾರಿ ಹಿನ್ನೆಲೆ ಗ್ರಾಹಕರ ಪ್ರತಿ ತಿಂಗಳ ಬಿಲ್ನಲ್ಲಿ ಶೇ.8.31ರಷ್ಟು ಹೆಚ್ಚಳವಾಗಲಿದೆ.
ಬೆಲೆ ಏರಿಕೆ ಬರೆ ಎಳೆಯುವಲ್ಲಿ ಬಿಜೆಪಿ ಸರಕಾರದ್ದು ಸಾರ್ವಕಾಲಿಕ ದಾಖಲೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. #ಜನರಿಗೆ_ಬಿಜೆಪಿ_ವಿದ್ಯುತ್_ಬರೆ ಹ್ಯಾಶ್ ಟ್ಯಾಗ್ ಬಳಸಿ ಮಂಗಳವಾರ ಸರಣಿ ಟ್ವೀಟ್ ಮಾಡಿದ್ದಾರೆ.
ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಬೆಸ್ಕಾಂನಿಂದ ಜನಸಾಮಾನ್ಯರಿಗೆ ಡೆಪಾಸಿಟ್ ಶಾಕ್ ನೀಡಿದೆ.ನೀವೇನಾದ್ರೂ ಈ ಡೆಪಾಸಿಟ್ ಹಣವನ್ನು ಪಾವತಿ ಮಾಡದೆ ಇದ್ರೆ ನಿಮ್ಮ ಮನೆಯ ಪವರ್ ಕಟ್ ಆಗೋದು ಗ್ಯಾರಂಟಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.