Credit Score: ಕ್ರೆಡಿಟ್ ಕಾರ್ಡ್ ಬಳಕೆದಾರರು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ವಹಿಸಲು ಅಗತ್ಯವಿದೆ. ಹಾಗಾದ್ರೆ ಹೊಸ ವರ್ಷದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಲು ಇಲ್ಲಿದೆ ಸುಲಭ ಪರಿಣಾಮಕಾರಿ ಸಲಹೆಗಳು.
Retirement Plan: ನಿವೃತ್ತಿಯಲ್ಲಿ ನೀವು ಆರಾಮವಾಗಿ ಬದುಕಲು ಎಷ್ಟು ಹಣ ಬೇಕಾಗುತ್ತಿದ್ದು, ಇದಕ್ಕಾಗಿ ಕೆಲವು ತಯಾರಿಗಳನ್ನು ಮಾಡಿಕೊಳ್ಳಲು ಅಗತ್ಯವಿರುತ್ತದೆ. ನಿವೃತ್ತಿ ಛಿವನಕ್ಕಾಗಿ ಹಂ ಉಳಿತಾಯ ಮಾಡಲು ಇಲ್ಲಿದೆ ಕೆಲವು ಸಲಹೆಗಳು.
Savings Tips: ತುರ್ತು ನಿಧಿಯು ನಮ್ಮೆಲ್ಲರ ಪಾಲಿಗೆ ಒಂದು ಭದ್ರತೆಯ ಹೊದಿಕೆಯಂತಿರುತ್ತದೆ, ಇದು ಆರ್ಥಿಕ ಬಿಕ್ಕಟ್ಟಿನಲ್ಲಿ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಲು ನೀವು ಈ ನಿಧಿಯನ್ನು ಬಳಸಬಹುದು. Business News In Kannada
Pakistan Crisis: ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 6.5 ಶತಕೋಟಿ ಡಾಲರ್ ಸಾಲದ ಸಂಪೂರ್ಣ ಮೊತ್ತ ಸಿಗದ ಕಾರಣ ಪಾಕಿಸ್ತಾನಕ್ಕೆ ಹೆಚ್ಚುವರಿ ನಿಧಿಯ ಅವಶ್ಯಕತೆ ಇದೆ. 2019 ರಲ್ಲಿ ಪಾಕಿಸ್ತಾನಕ್ಕೆ 6.5 ಶತಕೋಟಿ ಡಾಲರ್ ಸಾಲದ ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಒಪ್ಪಿಕೊಂಡಿತ್ತು. ಆದರೆ, ಈ ಪೈಕಿ ಪಾಕಿಸ್ತಾನಕ್ಕೆ ಇನ್ನೂ 2.5 ಬಿಲಿಯನ್ ಡಾಲರ್ ಹಣ ಸಿಗಬೇಕಿದೆ.
Emergency Fund: ಬಂಡವಾಳ ಮಾರುಕಟ್ಟೆಯಲ್ಲಿನ ನಷ್ಟ, ಉದ್ಯೋಗ ನಷ್ಟ, ವೈದ್ಯಕೀಯ ತುರ್ತುಸ್ಥಿತಿಯಂತಹ ಯಾವುದೇ ಹಠಾತ್ ತುರ್ತು ಪರಿಸ್ಥಿತಿಯನ್ನು ಎದುರಿಸಲು ತುರ್ತು ನಿಧಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಎಂದಿಗೂ ಕೂಡ ಉತ್ತಮ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.