ಇತ್ತೀಚಿನ ದಿನಗಳಲ್ಲಿ ದೈನಂದಿನ ಬಳಕೆಗೆ ಅನೇಕ ಜನರು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುತ್ತಾರೆ. ಮನೆಯಿಂದ ಮಾರುಕಟ್ಟೆ, ಕಚೇರಿವರೆಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತದೆ. ಆದರೆ ಇದು ಅನೇಕ ರಾಸಾಯನಿಕಗಳಿಂದ ಮಾಡಲ್ಪಟ್ಟಿದೆ. ಇದನ್ನು ಬಳಸಿದರೆ ವಾಸಿಯಾಗದ ರೋಗಗಳು ಬರುತ್ತವೆ.
North Korea : ಉತ್ತರ ಕೊರಿಯಾವು ಗಡಿಯುದ್ದಕ್ಕೂ ಕಸದ ತೇಲುವ ಚೀಲಗಳನ್ನು ಸಾಗಿಸಲು ಬೃಹತ್ ಬಲೂನ್ಗಳನ್ನು ಬಳಸಲಾರಂಭಿಸಿದ್ದು, ಪ್ರಚೋದನಕಾರಿ ಕ್ರಮವನ್ನು ತೆಗೆದುಕೊಂಡಿದೆ.ದಕ್ಷಿಣ ಕೊರಿಯಾಗೆ ಉದ್ವಿಗ್ನತೆಯನ್ನು ಮತ್ತು ಕಳವಳವನ್ನು ಹುಟ್ಟುಹಾಕಿದೆ.
Indonesia : ಇಂಡೋನೇಷಿಯಾ ನಲ್ಲಿ ರುವಾಂಗ್ ಜ್ವಾಲಾಮುಖಿಯ ಸರಣಿ ಸ್ಫೋಟಕ ಹಿನ್ನೆಲೆ ಸರ್ಕಾರವು ಸುಮಾರು 10,000 ನಿವಾಸಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲಿದೆ ಎಂದು ಸಚಿವರೊಬ್ಬರು ಶುಕ್ರವಾರ ತಿಳಿಸಿದ್ದಾರೆ.
BMTC : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. 2500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ಯಾಲೆಂಡರ್ ಪ್ರಕಾರ ಮಾರ್ಚ್ 24ರಂದು ಹೋಳಿ ಹಬ್ಬ ಇದೆ. ಕೆಲವೆಡೆ ಶುಕ್ರವಾರದಿಂದಲೇ ಸಂಭ್ರಮಾಚರಣೆ ಆರಂಭವಾಗುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೋಳಿ ಹಬ್ಬ ಆಚರಣೆಗೆ ಸಜ್ಜಾಗುತ್ತಿದೆ.
Earth Viral Video :ಇಲ್ಲಿ ನಿರ್ದಿಷ್ಟ ಭೂಪ್ರದೇಶ ಮಾತ್ರ ಮೇಲಕ್ಕೆ ಏರುವುದು ಮತ್ತು ಸಾಮಾನ್ಯ ಸ್ಥಿತಿಗೆ ಮರಳುವುದನ್ನು ಕೂಡಾ ಗಮನಿಸಬಹುದು. ಇದು ಸಾಮಾನ್ಯ ಉಸಿರಾಟ ಪ್ರಕ್ರಿಯೆಯಂತೆ ಕಂಡು ಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.