EPFO Rules: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಲಾಯಲ್ಟಿ-ಕಮ್-ಲೈಫ್ ಪ್ರಯೋಜನಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇದರನ್ವಯ ಕೆಲವು ಷರತ್ತುಗಳನ್ನು ಪೂರೈಸಿದರೆ ಇಪಿಎಫ್ ಖಾತೆದಾರರು ₹ 50,000 ನೇರ ಪ್ರಯೋಜನವನ್ನು ಪಡೆಯಬಹುದು.
EPFO Update: ಇಪಿಎಫ್ ಅಂದರೆ ಉದ್ಯೋಗಿಗಳ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಜನರು ಸಾಮಾನ್ಯವಾಗಿ ಹಲವು ಪ್ರಶ್ನೆಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ ಅವರು ತಮ್ಮ ಹಣವನ್ನು ಯಾವಾಗ ಹಿಂಪಡೆಯಬಹುದು. ಹಣವನ್ನು ಹಿಂತೆಗೆದುಕೊಳ್ಳುವ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು ಇತ್ಯಾದಿ.
EPFO ಚಂದಾದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಚಂದಾದಾರರಿಗಾಗಿ ಸರ್ಕಾರ ಹೊಸ ಸೌಲಭ್ಯವನ್ನು ಕಲ್ಪಿಸಿದೆ. ಇದರಿಂದ ಚಂದಾದಾರರು ತಮ್ಮ ಮನೆಯಲ್ಲಿ ಕುಳಿತು ಹಲವು ಪ್ರಯೋಜನಗಳನ್ನು ಪಡೆಯಬಹುದು.
EPF Interest Rate: EPFO 2020-21ರ ಆರ್ಥಿಕ ವರ್ಷಕ್ಕೆ ಬಡ್ಡಿಯನ್ನು ಆಯಾ ಖಾತೆಗಳಿಗೆ ವರ್ಗಾಯಿಸಿದೆ. ದೀಪಾವಳಿಯ ಮುಂಚೆಯೇ ಉದ್ಯೋಗಿಗಳು ಈ ಬೋನಸ್ ಹಣವನ್ನು ಪಡೆದಿರುವುದು ನೌಕರರ ಪಾಲಿಗೆ ಒಳ್ಳೆಯ ಸುದ್ದಿ ಎಂದರೆ ತಪ್ಪಾಗಲಾರದು.
EPFO UAN Bank Account Details Update: ನೀವೂ ಕೂಡ ಒಂದು ವೇಳೆ ನಿಮ್ಮ UAN ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡದಿದ್ದರೆ, ಖಂಡಿತವಾಗಿಯೂ ಇದನ್ನು ಮಾಡಿ, ಏಕೆಂದರೆ ಇದಕ್ಕಾಗಿ ಇದ್ದ ಅಂತಿಮ ದಿನಾಂಕದ ಗಡುವು ಇದೀಗ ಡಿಸೆಂಬರ್ 31 ರವರೆಗೆ ವಿಸ್ತರಣೆಯಾಗಿದೆ.
Employee Pension Scheme: ದೇಶಾದ್ಯಂತ ಇರುವ ಪಿಂಚಣಿದಾರರಿಗೆ ಶೀಘ್ರದಲ್ಲಿಯೇ ಸಂತಸದ ಸುದ್ದಿಯೊಂದು ಸಿಗುವ ಸಾಧ್ಯತೆ ಇದೆ. 2018 ರಿಂದ ನಿರಂತರವಾಗಿ ನೌಕರರು ಮಾಡುತ್ತಿರುವ ಬೇಡಿಕೆಯ ಹಿನ್ನೆಲೆ EPFO ಮಂಡಳಿ ತನ್ನ ಸಭೆಯಲ್ಲಿ ಕನಿಷ್ಠ ಪಿಂಚಣಿನನ್ನು ಪ್ರಮುಖ ಅಜೆಂಡಾ ಆಗಿಸಿದೆ.
EPFO Rules: ನಿವೃತ್ತಿ ಬಳಿಕ ಉತ್ತಮ ಹಣ ಪಡೆಯಲು ಭವಿಷ್ಯ ನಿಧಿಗಿಂತ ಉತ್ತಮ ಹೂಡಿಕೆ ಆಯ್ಕೆಗಳಿಲ್ಲ. ಏಕೆಂದರೆ, ಇಪಿಎಫ್ನಲ್ಲಿ ಹೂಡಿಕೆ ಮಾಡುವವರು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.