PF Balance Check: ನೀವು ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ತುಂಬಾ ಸುಲಭ. ಆದರೆ, ಇದಕ್ಕಾಗಿ ಯುಎಎನ್ ಸಂಖ್ಯೆಯನ್ನು ಹೊಂದಿರುವುದು ಬಹಳ ಮುಖ್ಯ.
EPFO Rules: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಲಾಯಲ್ಟಿ-ಕಮ್-ಲೈಫ್ ಪ್ರಯೋಜನಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇದರನ್ವಯ ಕೆಲವು ಷರತ್ತುಗಳನ್ನು ಪೂರೈಸಿದರೆ ಇಪಿಎಫ್ ಖಾತೆದಾರರು ₹ 50,000 ನೇರ ಪ್ರಯೋಜನವನ್ನು ಪಡೆಯಬಹುದು.
EPF Interest Amount:ಅನೇಕ ಸದಸ್ಯರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.2023-24ರ ಆರ್ಥಿಕ ವರ್ಷದ ಬಡ್ಡಿಯನ್ನು ತಮ್ಮ ಇಪಿಎಫ್ ಖಾತೆಗೆ ಯಾವಾಗ ಜಮಾ ಮಾಡಲಾಗುವುದು ಎನ್ನುವ ಬಗ್ಗೆ ವಿಚಾರಿಸುತ್ತಿದ್ದಾರೆ.
PF Interest Date:ನೌಕರರ ಭವಿಷ್ಯ ನಿಧಿ ಸಂಸ್ಥೆಯ ವತಿಯಿಂದ ಪಿಎಫ್ ಖಾತೆಯ ಬಡ್ಡಿಯ ಕುರಿತು ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ಇಪಿಎಫ್ಓ ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ X ಮೇಲೆ ಮಾಹಿತಿಯನ್ನು ಹಂಚಿಕೊಂಡಿದೆ.
Epfo Latest Update : ಏಪ್ರಿಲ್ 1 ರಿಂದ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಪ್ರಮುಖ ಬದಲಾವಣೆಗಳನ್ನು ತಂದಿದೆ. ಇದು ವೇತನ ಪಡೆಯುವ ವರ್ಗಕ್ಕೆ ಸಮಾಧಾನಕರ ವಿಷಯವಾಗಿದೆ.
EPFO Update: ಕೆಲವು ಸಂದರ್ಭಗಳಲ್ಲಿ ನೌಕರರು ನಿವೃತ್ತಿಯ ಮುಂಚೆಯೇ ಈ ಮೊತ್ತವನ್ನು ತೆಗೆದುಕೊಳ್ಳಬಹುದು.ಅಲ್ಲದೆ, ಸತತ 2 ತಿಂಗಳು ಕೆಲಸ ಮಾಡದೇ ಇದ್ದರೆ ಪೂರ್ಣ ಪ್ರಮಾಣದ ಇಪಿಎಫ್ ಅನ್ನು ಹಿಂಪಡೆಯಬಹುದು.
ಕೆಲವೊಮ್ಮೆ EPF ಅಧಿಕಾರಿಗಳು ಮಾನ್ಯ ಕಾರಣಗಳಿಲ್ಲದೆ PF ಸದಸ್ಯರ ಕ್ಲೈಂ ಅನ್ನು ತಿರಸ್ಕರಿಸುತ್ತಾರೆ ಎನ್ನುವ ದೂರು ಕೇಳಿ ಬರುತ್ತದೆ. ಇದರಿಂದಾಗಿ ಇಪಿಎಫ್ ಸದಸ್ಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
EPFO Update: ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎಂದು ತಿಳಿಯುವುದು ಹೇಗೆ? ಇಪಿಎಫ್ ಚಂದಾದಾರರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸಬಹುದು? ಎನ್ನುವ ಮಾಹಿತಿ ಇಲ್ಲಿದೆ.
EPFO Interest Hike: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) 6 ಕೋಟಿಗೂ ಹೆಚ್ಚು ಪಿಎಫ್ ಚಂದಾದಾರರಿಗೆ ಒಂದು ಭಾರಿ ಸಂತಸದ ಸುದ್ದಿ ಪ್ರಕಟಿಸಿದೆ. ಶನಿವಾರ ನಡೆದ ಸಿಬಿಟಿ ಸಭೆಯಲ್ಲಿ ಗಣನೀಯವಾಗಿ ಬಡ್ಡಿದರವನ್ನು ಶೇ.0.10ರಷ್ಟು (ಪಿಎಫ್ ಬಡ್ಡಿ ದರ ಏರಿಕೆ) ಹೆಚ್ಚಿಸಲು ನಿರ್ಧರಿಸಲಾಗಿದೆ. (Business News In Kannada)
EPFO Update:ಕಂಪನಿಯು ಉದ್ಯೋಗಿಯ ವೇತನದಿಂದ ಕಡಿತಗೊಳಿಸಿದಷ್ಟೇ ಮೊತ್ತವನ್ನು ತನ್ನ ಪರವಾಗಿ ಉದ್ಯೋಗಿಯ ಪಿಎಫ್ ಖಾತೆಗೆ ಜಮಾ ಮಾಡುತ್ತದೆ. ಆದರೆ ಸ್ವಲ್ಪ ಪ್ರಯತ್ನ ಪಟ್ಟರೆ ಈ ಪಿಎಫ್ ಮೊತ್ತವನ್ನು ನಾಲ್ಕು ಪಟ್ಟು ಹೆಚ್ಚಿಸಬಹುದು.
EPFO: ನಿಮ್ಮ ನಿವೃತ್ತಿ ಜೀವನವನ್ನು ಹೆಚ್ಚು ಸುರಕ್ಷಿತವಾಗಿಸಲು ಪಿಎಫ್ ಬ್ಯಾಲೆನ್ಸ್ ಅನ್ನು ಹಿಂತೆಗೆದುಕೊಳ್ಳುವ ಬದಲು ಅದನ್ನು ವರ್ಗಾಯಿಸುವುದು ಉತ್ತಮ ಆಯ್ಕೆಯಾಗಿದೆ. ನೀವು ನಿಮ್ಮ ಕಂಪನಿಯನ್ನು ಬದಲಾಯಿಸಿದಾಗ ಪಿಎಫ್ ಅನ್ನು ವರ್ಗಾಯಿಸಲು ಅನುಸರಿಸಬೇಕಾದ ಕೆಲವು ಸರಳ ಹಂತಗಳ ಬಗ್ಗೆ ತಿಳಿಯೋಣ...
EPFO Update: ಪಿಎಫ್ ಸದಸ್ಯರು ಅನೇಕ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಕಂಪನಿಯು ಪಿಎಫ್ ಹಣವನ್ನು ನಿಮ್ಮ ಪಿಎಫ್ ಖಾತೆಗೆ ಜಮಾ ಮಾಡುತ್ತಿದೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು.
EPFO Online Withdrawal: ಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ನಿವೃತ್ತಿಯ ನಂತರವೇ ಹಿಂಪಡೆಯಬೇಕು ಎನ್ನುವ ನಿಯಮ ಇಲ್ಲ. ನಿಮ್ಮ ತುರ್ತು ಅಗತ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ನೀವು ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.