Puneeth Rajkumar Eye Donation: ಪುನೀತ್ ರಾಜ್ಕುಮಾರ್... ಈ ಹೆಸರಿಗೆ ಪರಿಚಯದ ಅಗತ್ಯವೇ ಇಲ್ಲ, ಅಪ್ಪು ಅಂದ್ರೆ ಕರುಣಾಡಿನ ಜನರಿಗೆ ಪಂಚ ಪ್ರಾಣ. ನಟ ತಾನು ಬದುಕಿರುವಾಗ ಅಷ್ಟೆ ಅಲ್ಲ, ಮರೆಯಾದ ನಂತರವೂ ಕೂಡ ತಮ್ಮ ದಾನದಿಂದ ಸಾರ್ಥಕತೆ ಮೆರೆದಿದ್ದಾರೆ, ನಾಲ್ಕು ಜನ ಅಂದರ ಬಾಳಿಗೆ ಬೆಳಕಾಗಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಆ ನಾಲ್ವರು ಯಾರು..? ಈ ಹಿಂದಿನ ಕಥೆಯನ್ನು ವೈದ್ಯರು ಬಿಚ್ಚಿಟ್ಟಿದ್ದಾರೆ.
Daniel Balaji Death: ಸೌತ್ ಚಿತ್ರರಂಗದ ಬಹುಭಾಷಾ ಖಳನಟ ಡ್ಯಾನಿಯಲ್ ಬಾಲಾಜಿ ನಿನ್ನೆ ರಾತ್ರಿ ಹೃದಯಾಘಾತದಿಂದ ಅಗಲಿಕೆಯಾಗಿದ್ದು, ಈ ನಟ ನೇತ್ರದಾನ ಮಾಡುವುದರ ಮೂಲಕ ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
Eye Donation:ಅನಾರೋಗ್ಯದ ಹಿನ್ನಲೆಯಲ್ಲಿ ಚಿಕಿತ್ಸೆಗೆಂದು ಬಳ್ಳಾರಿಯ ಆದರ್ಶ ಹಾರ್ಟ್ಕೇರ್ ಸೆಂಟರ್, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 68 ನೇ ವಯಸ್ಸಿನ ಮಾರುತಿ ಶೆಟ್ಟಿ ತಂದೆ ನಾರಾಯಣ ಶೆಟ್ಟಿ ಅವರು, ಚಿಕಿತ್ಸೆ ಫಲಕಾರಿಯಾಗದೆ ಮಾ.08 ರಂದು ಮರಣ ಹೊಂದಿದ್ದರು.
ಪುನೀತ್ ರಾಜ್ಕುಮಾರ್ ಅವರು ತಮ್ಮ ನೇತ್ರದಾನ ಮಾಡಿ ಕೋಟ್ಯಂತರ ಅಭಿಮಾನಿಗಳಿಗೆ ಪ್ರೇರಣೆ ಆಗಿದ್ದರು. ಈಗ ಅವರ ಮೇಲಿನ ಅಭಿಮಾನಕ್ಕಾಗಿ ಒಂದೇ ಕಾಲೇಜಿನ ಸುಮಾರು 85 ವಿದ್ಯಾರ್ಥಿಗಳು ಹಾಗೂ 20 ಪೋಷಕರು ಸಾವಿನ ನಂತರ ನೇತ್ರದಾನ ಮಾಡಲು ಮುಂದಾಗಿದ್ದಾರೆ.
'ಕಾಮಿಡಿ ಕಿಲಾಡಿಗಳು' ಷೋ ಖ್ಯಾತಿಯ ಗೋವಿಂದೇಗೌಡರ ಪತ್ನಿ ದಿವ್ಯಶ್ರೀ(Govinde Gowda and Divyashree)ಯವರ ಸೀಮಂತ ಕಾರ್ಯಕ್ರಮ ಸರಳವಾಗಿ ನಡೆಯಿತು. ಆದರೆ ಈ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಶಿಬಿರವೊಂದು ಎಲ್ಲರ ಗಮನ ಸೆಳೆಯಿತು. ನಟನ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.