ಕೋಟ್ಯಾಂತರ ಜನರಿಗೆ ಸ್ಪೂರ್ತಿಯಾದ ಪುನೀತ್

  • Zee Media Bureau
  • Feb 6, 2023, 03:57 PM IST

ಪುನೀತ್ ರಾ‌ಜ್‌ಕುಮಾರ್ ಅವರು ತಮ್ಮ‌ ನೇತ್ರದಾನ ಮಾಡಿ ಕೋಟ್ಯಂತರ ಅಭಿಮಾನಿಗಳಿಗೆ ಪ್ರೇರಣೆ ಆಗಿದ್ದರು. ಈಗ ಅವರ ಮೇಲಿನ ಅಭಿಮಾನಕ್ಕಾಗಿ ಒಂದೇ ಕಾಲೇಜಿನ ಸುಮಾರು 85 ವಿದ್ಯಾರ್ಥಿಗಳು ಹಾಗೂ 20 ಪೋಷಕರು ಸಾವಿನ ನಂತರ ನೇತ್ರದಾನ ಮಾಡಲು ಮುಂದಾಗಿದ್ದಾರೆ.

Trending News