ಬ್ರಿಟನ್‌ನ ಈ ಕ್ರಮವನ್ನು ಪಾಕಿಸ್ತಾನ ವಿರೋಧಿಸಿದೆ. ಯುಕೆ ತನ್ನ ನಿರ್ಧಾರವನ್ನು ಪರಿಶೀಲಿಸಬೇಕು, ಏಕೆಂದರೆ ಅದು ಸತ್ಯಗಳನ್ನು ಆಧರಿಸಿಲ್ಲ ಎಂದು ಇಸ್ಲಾಮಾಬಾದ್ ಲಂಡನ್‌ಗೆ ಮನವಿ ಮಾಡಿದೆ.
FATF Gray List Latest News - ನೆರೆರಾಷ್ಟ್ರ ಪಾಕಿಸ್ತಾನದ ಹೆಸರು FATF ಕಂದುಪಟ್ಟಿಯಲ್ಲಿಯೇ ಮುಂದುವರೆಯಲಿದೆ. FATF ಜೂನ್ 2018 ರಂದು ಪಾಕಿಸ್ತಾನವನ್ನು ಗ್ರೇ ಲಿಸ್ಟ್ ಗೆ ಸೇರಿಸಿತ್ತು.