ದರ್ಶನ್ಗೆ ಹೊಸ ಸಂಕಷ್ಟ ತಂದ ರಿಟ್ರೀವ್ ಫೋಟೋ..!
ಪ್ರತ್ಯಕ್ಷದರ್ಶಿ ಮೊಬೈಲ್ನಲ್ಲಿ ಫೋಟೋ ಸಿಕ್ಕಿದ್ದೇ ರೋಚಕ
ಹೈದರಾಬಾದ್ನಲ್ಲಿ ಫೇಲ್, ಬೆಂಗಳೂರು FSLನಲ್ಲಿ ಸಕ್ಸಸ್
ಕೊಲೆಯಾದ ಸ್ಥಳದಲ್ಲೇ ಇತರೆ ಆರೋಪಿಗಳ ಜೊತೆ ಪೋಸ್
ಸಂಸದ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಪರಿಶೀಲನೆ ಅಂತ್ಯವಾಗಿದೆ. ಪರಿಶೀಲನೆ ಕಾರ್ಯವನ್ನು ಎಸ್ಐಟಿ ಹಾಗೂ ಎಫ್ಎಸ್ಎಲ್ ಟೀಂ ಮುಕ್ತಾಯಗೊಳಿಸಿದೆ.
10 ಗಂಟೆಗಳ ಕಾಲ ಪರಿಶೀಲನೆ ನಡೆಸಲಾಗಿದೆ.
ವಿಧಾನಸೌಧದಲ್ಲಿ ʻಪಾಕಿಸ್ತಾನ ಜಿಂದಾಬಾದ್ʼ ಘೋಷಣೆ ಪ್ರಕರಣ
ವಿಧಾನಸೌಧ ಪೊಲೀಸರಿಂದ ಮೂವರು ಆರೋಪಿಗಳ ಬಂಧನ
FSL ವರದಿ ದೃಢ ಬಳಿಕ ಬಂಧನ ಮಾಡಿರುವ ಪೊಲೀಸರು
ಇಲ್ತಾಜ್, ಮುನಾವರ್, ಮೊಹಮದ್ ಶಫಿ ನಾಶಿಪುಡಿ ಅರೆಸ್ಟ್
ಕೇಂದ್ರ ವಿಭಾಗ ಪೊಲೀಸರಿಂದ ಅರೆಸ್ಟ್ ಬಗ್ಗೆ ಪತ್ರಿಕಾ ಪ್ರಕಟಣೆ
Delhi Police on Shraddha Murder Case: ಈ ಮಧ್ಯೆ ಅಫ್ತಾಬ್ನ ನಾರ್ಕೋ ಪರೀಕ್ಷೆಯನ್ನು ಸೋಮವಾರ ಮಾಡುವ ಸಾಧ್ಯತೆಯಿದೆ. ಇದು ಸುಮಾರು 3 ಗಂಟೆಗಳ ಕಾಲ ನಡೆಯಲಿದೆ ಎಂಬ ಸುದ್ದಿಯೂ ಇದೆ. ಈಗಾಗಲೇ ನಡೆದ ಪಾಲಿಗ್ರಫಿ ಪರೀಕ್ಷೆಯಲ್ಲಿ ಅಫ್ತಾಬ್ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.