ರಾಜ್ಯ ಸರ್ಕಾರವು ವಿಚಾರಣಾ ಆಯೋಗಗಳ ಕಾಯ್ದೆ 1952ರನ್ವಯ “ಕೋವಿಡ್ ಭ್ರಷ್ಟಾಚಾರದ” ಕುರಿತು ಸತ್ಯ ಶೋಧನೆಗಾಗಿ ಜಸ್ಟೀಸ್ ಜಾನ್ ಮೈಕಲ್ ಕುನ್ಹಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ನೇಮಿಸಲಾಗಿತ್ತು. ಈ ಆಯೋಗ ತನ್ನ ಕಾರ್ಯ ಅವಧಿಯಲ್ಲಿ ತನಖೆ ನಡೆಸಿ 2 ಮಧ್ಯಂತರ ವರದಿಗಳನ್ನು ನೀಡಿ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು, ಎಳೆ ಎಳೆಯಾಗಿ ಬಿಡಿಸಿಟ್ಟಿದೆ.
ವಾಲ್ಮೀಕಿ ನಿಗಮದಲ್ಲಿನ ಬಹುಕೋಟಿ ಭ್ರಷ್ಟಾಚಾರ ಪ್ರಕರಣ
ಕೋರ್ಟ್ಗೆ ಎಸ್ಐಟಿ ಅಧಿಕಾರಿಗಳಿಂದ ಚಾರ್ಜ್ಶೀಟ್ ಸಲ್ಲಿಕೆ
ನಾಗೇಂದ್ರ, ದದ್ದಲ್ ಹೆಸರು ಹೊರತುಪಡಿಸಿ ಚಾರ್ಜ್ಶೀಟ್
3,072 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ
ಪದ್ಮನಾಭ್, ಪರಶುರಾಮ್ ಸೇರಿ ಒಟ್ಟು 12 ಆರೋಪಿಗಳು
45 ಕೋಟಿ ಪಡೆದಿರುವ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖ
ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಎಸ್ಐಟಿ ತಂಡದಿಂದ ಚಾರ್ಜ್ಶೀಟ್
ವಾಲ್ಮೀಕಿ ನಿಗಮದ ಹಣವನ್ನು ಟ್ರಾನ್ಸ್ಫರ್ ಮಾಡೋದು, ಅದನ್ನು ಲಿಕ್ವಿಡ್ ಅಮೌಂಟ್ ಆಗಿ ಪರಿವರ್ತಿಸಲು ಈತ ಸಹಾಯ ಮಾಡಿದ್ದ. ಹೀಗಾಗಿ ಶ್ರೀನಿವಾಸ್ ರಾವ್ ಬಂಧಿಸಿ ವಿಚಾರಣೆ ನಡೆಸಿರುವ ಎಸ್ಐಟಿ .
ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣ. ಆರೋಪಿಗಳಿಂದ ಸೀಜ್ ಆದ ಹಣ ಎಷ್ಟು ಗೊತ್ತಾ..? ಈಗಾಗಲೇ ಕೋಟಿ ಕೋಟಿ ಸೀಜ್ ಮಾಡಿದ ಎಸ್ಐಟಿ . ಹಣದ ಜೊತೆಗೆ ಐಷಾರಾಮಿ ಕಾರುಗಳು ಸೀಜ್ ಯಾರ ಯಾರ ಬಳಿ ಎಷ್ಟೆಷ್ಟು ಹಣ ಸೀಜ್ ಮಾಡಿದ್ದಾರೆ..?
ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಅತ್ಯುತ್ತಮ ಅಭ್ಯರ್ಥಿಗಳನ್ನು ನಾವು ಕಣಕ್ಕಿಳಿಸಿದ್ದೆವು. ಎಲ್ಲಾ ಕಡೆ ಒಟ್ಟಾಗಿ ಚುನಾವಣೆ ನಡೆಸಲಾಗಿತ್ತು. ಆದರೆ ಜನರ ಮಧ್ಯೆ ಗುಪ್ತಗಾಮಿನಿಯಲ್ಲಿ ಯಾವ ವಿಚಾರ ಪರಿವರ್ತನೆ ಮಾಡಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪರಿಣಾಮಕಾರಿಯಾಗಲಿದೆ ಎಂದು ನಾವು ಮೊದಲೇ ಅಂದಾಜಿಸಿದ್ದೆವು.
Prajwal Revanna: ವಿಡಿಯೋ ಮಾಡಿದ ಮೊಬೈಲ್ ಬಗ್ಗೆ ಮತ್ತು ವಿಡಿಯೋ ಪ್ರಸಾರದ ವಿಚಾರಣೆ ನಡೆಸಿ ತನಿಖೆ ನಡೆಸಬೇಕಿದೆ.ಪ್ರಕರಣದ ತನಿಖೆ ವೇಳೆ ಎರಡನೇ ಆರೋಪಿಯ ಬಗ್ಗೆ ಬಹಳಷ್ಟು ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯ ಸಂಗ್ರಹಿಸಲಾಗಿದ್ದು ಈ ಕುರಿತು ವಿಚಾರಣೆ ನಡೆಸಬೇಕಿದೆ.
Prajwal Revannada case : ನಿನ್ನೆ ನ್ಯಾಯಲಯ 6 ದಿನಗಳ ಕಾಲ ವಿಚಾರಣೆಗಾಗಿ ಎಸ್ ಐಟಿಗೆ ಸುಪರ್ದಿಗೆ ನೀಡಿದೆ. ಆದರೆ ಆರು ದಿನದ ಬಳಿಕ ಎಸ್ ಐ ಟಿ ಕಸ್ಟಡಿಯಿಂದ ಪ್ರಜ್ವಲ್ ಜೈಲಿಗೆ ಹೋಗಲ್ಲ. ಬದಲಾಗಿ ಕನಿಷ್ಠ 15-20 ದಿನ ಎಸ್ ಐ ಟಿ ವಶದಲ್ಲೇ ಪ್ರಜ್ವಲ್ ಇರಬೇಕಾಗುತ್ತೆ. ಸದ್ಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ನ ಎಸ್ ಐಟಿಯ ಒಂದು ಟೀಮ್ ಕಸ್ಟಡಿಗೆ ಪಡೆದುಕೊಂಡಿದೆ.
34 ದಿನಗಳು ಬಳಿಕ ಪ್ರಜ್ವಲ್ ರೇವಣ್ಣ ಸರೆಂಡರ್
ಕೆಲವೇ ಗಂಟೆಗಳಲ್ಲಿ ಪ್ರಜ್ವಲ್ಗೆ ವೈದ್ಯಕೀಯ ಪರೀಕ್ಷೆ
ಕೋರ್ಟ್ಗೆ ಹಾಜರುಪಡಿಸೋ ಮುನ್ನ ಮೆಡಿಕಲ್ ಟೆಸ್ಟ್
ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಜ್ವಲ್ಗೆ ವೈದ್ಯಕೀಯ ಪರೀಕ್ಷೆ
ಮೆಡಿಕಲ್ ಟೆಸ್ಟ್ ಹಿನ್ನೆಲೆ ಆಸ್ಪತ್ರೆ ಬಳಿ ಬಂದೋಬಸ್ತ್
ಜಡ್ಜ್ ಮುಂದೆಯೇ 14 ದಿನ ಕಸ್ಟಡಿಗೆ ಕೇಳಲಿರುವ ಎಸ್ಐಟಿ
ಆರೋಪಿ ವಿರುದ್ದ ಇರುವ ಸಾಕ್ಷ್ಯಾಧಾರಗಳ ಬಗ್ಗೆ ಮಾಹಿತಿ
ಪ್ರಕರಣಗಳ ಬಗ್ಗೆ ಮಾಹಿತಿ, ವಿವಿಧ ಸ್ಥಳಗಳಲ್ಲಿ ಮಹಜರ್
ಮಹಜರ್ ಬಳಿಕ ಎಸ್ಐಟಿ ಅಧಿಕಾರಿಗಳ ಅಸಲಿ ತನಿಖೆ ಆರಂಭ
Prajwal Revanna Arrested: ಲೈಂಗಿಕ ದೌರ್ಜನ್ಯಕ್ಕೆ (Sexual Assault) ಒಳಗಾದ ಸಂತ್ರಸ್ತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೆಣ್ಣನ್ನು ಕೇವಲವಾಗಿ ನೋಡಿದ ಪ್ರಜ್ವಲ್ಗೆ ಮುಜುಗರವಾಗಲಿ, ನಾಚಿಕೆಪಡುವಂತಾಗಲಿ ಎಂದು ಮಹಿಳಾ ಅಧಿಕಾರಿಗಳಿಂದಲೇ ಅರೆಸ್ಟ್ ಮಾಡಿಸಲಾಗಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.