ಮರಾಠಿ ಕಿರುತೆರೆಯ ಜನಪ್ರಿಯ ನಟ ಹರ್ದೀಕ್ ಜೋಶಿ ಅಪ್ಪನಿಗೆ ಹುಟ್ಟುಹಬ್ಬದ ಪ್ರಯುಕ್ತ ಮಹೀಂದ್ರಾ ಎಕ್ಸ್‌ಯುವಿ700 ಕಾರನ್ನು ಉಡೊಗೊರೆಯಾಗಿ ನೀಡಿದ್ದಾರೆ. ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Astro Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾರಿಗಾದರೂ ಉಡುಗೊರೆ ನೀಡುವಾಗ ಕೆಲವು ವಿಚಾರಗಳ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ಸಂಪತ್ತಿನ ದೇವತೆ ಲಕ್ಷ್ಮಿ ಮುನಿಸಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಗಾಲಿ ಜನಾರ್ದನರೆಡ್ಡಿಗೆ 101 ಟಗರುಗಳ ಉಡುಗೊರೆ. ಉಡುಗೊರೆ ಕೊಡಲು ಕಾಯುತ್ತಿರುವ ರೆಡ್ಡಿ ಅಭಿಮಾನಿ. ಡಿ. 21ರಂದು ಗಂಗಾವತಿ ಮನೆಗೆ ಬರಲಿರುವ ಜನಾರ್ದನ ರೆಡ್ಡಿ. ಅಂದೇ ಒಂದು ಟಗರನ್ನು ಕೊಡಲು ನಿರ್ಧರಿಸಿದ್ದ ಪುಂಡಗೌಡ. ಸದ್ಯ ನೂರು ಟಗರು ಕಾಣಿಕೆಯಾಗಿ ನೀಡಲು ಮುಂದಾದ ಅಭಿಮಾನಿ. ಕಳೆದ 18 ವರ್ಷಗಳಿಂದ ರೆಡ್ಡಿ ಅಭಿಮಾನಿಯಾಗಿರುವ ಪುಂಡಗೌಡ.
Vastu Tips for Gift: ವಾಸ್ತು ಪ್ರಕಾರ, ಉಡುಗೊರೆ ನೀಡುವಾಗ ಮಾಡುವ ಕೆಲವು ತಪ್ಪುಗಳಿಂದ ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ. ವಾಸ್ತು ಪ್ರಕಾರ, ಯಾವ ರೀತಿಯ ಉಡುಗೊರೆಗಳನ್ನು ನೀಡಬೇಕು? ಯಾರಿಗಾದರೂ ಗಿಫ್ಟ್ ನೀಡುವ ಮುನ್ನ ನೆನಪಿನಲ್ಲಿಡಬೇಕಾದ ವಿಷಯಗಳು ಯಾವುವು ಎಂದು ತಿಳಿಯೋಣ...
IT Firm Gifts BMW Car - ತನ್ನ ಉದ್ಯೋಗಿಗಳ ಪ್ರಾಮಾಣಿಕತೆಯನ್ನು ಕಂಡು ಐಟಿ ಕಂಪನಿಯೊಂದು BMW ಕಾರನ್ನು ಉಡುಗೊರೆಯಾಗಿ ನೀಡಿದೆ. ಕುಟುಂಬದವರ ಸಮ್ಮುಖದಲ್ಲಿ ಸನ್ಮಾನಿಸಿ ಕಾರಿನ ಕೀ ಹಸ್ತಾಂತರಿಸಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ತುಂಬಿರುವ ಬಾಟಲಿಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ ಕುಮಾರ್ ಮತ್ತು ಕೀರ್ತನಾ ಸ್ವಲ್ಪ ಗೊಂದಲಕ್ಕೆ ಒಳಗಾದರೂ ಸಹ, ತಮಗೆ ದೊರೆತ ಅಮೂಲ್ಯವಾದ ಉಡುಗೊರೆಯನ್ನು ನಗುಮೊಗದಿಂದಲೇ ಸ್ವೀಕರಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ವರೆಗೂ ಸುಮಾರು 2772 ಉಡುಗೊರೆ ಸ್ವೀಕರಿಸಿದ್ದು, ಇವುಗಳ ಇ-ಹರಾಜು ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗಲಿದ್ದು, ಇದು ಅಕ್ಟೋಬರ್ 3 ರವರೆಗೆ ನಡೆಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.