Gold Price Today: ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಕಂಡಿದೆ. ಚಿನ್ನದ ಬೆಲೆಯಲ್ಲಿ ಇಂದು ಮತ್ತೆ 220 ರೂ. ಏರಿಕೆ ಕಂಡಿದೆ. 24 ಕ್ಯಾರೆಟ್ ಬಂಗರಾದ ಬೆಲೆ 10 ಗ್ರಾಂ ಗೆ 50,510ರೂ . ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46, 300ರೂ. ಆಗಿದೆ.
Gold Price Today: ಕಳೆದ ಮೂರು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಇಂದು ಮತ್ತೆ 330 ರೂ. ಏರಿಕೆಯಾಯಿತು. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿರಲಿಲ್ಲ. 24 ಕ್ಯಾರೆಟ್ ಬಂಗರಾದ ಬೆಲೆ 10 ಗ್ರಾಂ ಗೆ 50,780 ರೂ . ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46, 550 ರೂ. ಆಗಿದೆ.
Gold Price Today: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಏರಿಳಿತ ಕಂಡು ಬಂದಿಲ್ಲ. ಮೂರು ದಿನಗಳ ಹಿಂದೆ ಬಂಗಾರದ ಬೆಲೆಯಲ್ಲಿ 200 ರೂ. ಗಳಷ್ಟು ಕುಸಿತ ಕಂಡು ಬಂದಿತ್ತು. 24 ಕ್ಯಾರೆಟ್ ಬಂಗರಾದ ಬೆಲೆ 10 ಗ್ರಾಂ ಗೆ 50,450 ರೂ . ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46, 250 ರೂ. ಆಗಿದೆ.
Gold Price Today: ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ ಬಂಗಾರದ ಬೆಲೆಯಲ್ಲಿ 200 ರೂ. ಗಳಷ್ಟು ಕುಸಿತ ಕಂಡು ಬಂದಿತ್ತು. 24 ಕ್ಯಾರೆಟ್ ಬಂಗರಾದ ಬೆಲೆ 10 ಗ್ರಾಂ ಗೆ 50,450 ರೂ . ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46, 250 ರೂ. ಆಗಿದೆ.
Gold Price Today: ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಕುಸಿತ ಕಂಡು ಬಂದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 820 ರೂ.ಗಳಷ್ಟು ಕುಸಿತ ಕಂಡು ಬಂದಿದೆ. 24 ಕ್ಯಾರೆಟ್ ಬಂಗರಾದ ಬೆಲೆ 10 ಗ್ರಾಂ ಗೆ 50, 670 ರೂ . ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46, 450 ರೂ. ಆಗಿದೆ.
Gold Price Today: ನಿನ್ನೆ ಭಾರೀ ಇಳಿಕೆ ಕಂಡಿದ್ದ ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 490 ರೂಗಳಷ್ಟು ಹೆಚ್ಚಳವಾಗಿದೆ. 24 ಕ್ಯಾರೆಟ್ ಬಂಗರಾದ ಬೆಲೆ 10 ಗ್ರಾಂ ಗೆ 51,490 ರೂ . ಆಗಿದೆ. 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47, 250 ರೂ. ಆಗಿದೆ.
Gold Price Today: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ ಕಂಡು ಬಂದಿದೆ.10 ಗ್ರಾಂ ಚಿನ್ನದ ಬೆಲೆಯಲ್ಲಿ ೩೮೦ ರೂಗಳಷ್ಟು ಇಳಿಕೆಯಾಗಿದೆ. 24 ಕ್ಯಾರೆಟ್ ಬಂಗರಾದ ಬೆಲೆ 10 ಗ್ರಾಂ ಗೆ 51, 000 ರೂ . ಆಗಿದೆ. 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46, 750 ರೂ. ಆಗಿದೆ.
Gold Price Today: ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ ಇಂದು ಕೂಡಾ ಮುಂದುವರೆದಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ಕುಸಿತ ದಾಖಲಾಗಿದೆ. ಚಿನ್ನದ ಬೆಲೆಯಲ್ಲಿ 230 ರೂ. ಇಳಿಕೆ ಕಂಡು ಬಂದಿದೆ.
Gold Silver Price Today : ಅಕ್ಷಯ ತೃತಿಯಾಗೂ ಮುನ್ನ ದೇಶದಲ್ಲಿ ಬಹುಮೂಲ್ಯ ಲೋಹಗಳ ದರದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಸೋಮವಾರ ಎಂಸಿಎಕ್ಸ್ ಹಾಗೂ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯನ್ನು ಗಮನಿಸಲಾಗಿದೆ. ಆಮಾನ್ಯವಾಗಿ ಅಕ್ಷಯ ತೃತಿಯಾ ಸಂದರ್ಭದಲ್ಲಿ ಚಿನ್ನ-ಬೆಳ್ಳಿ ಖರೀದಿಸುವುದು ಭಾರಿ ಶುಭಕರ ಎಂದು ಪರಿಗಣಿಸಲಾಗುತ್ತದೆ.
ಇಂಟ್ರಾಡೇಯಲ್ಲಿ ಚಿನ್ನವು 47,000 ರೂ. ಗಿಂತ ಕಡಿಮೆಯಾಯಿತು. ಇಂದು ಚಿನ್ನದ ಭವಿಷ್ಯವು ಕುಸಿತದೊಂದಿಗೆ ವಹಿವಾಟು ನಡೆಸುತ್ತಿದೆ, ಪ್ರಸ್ತುತ ಇದು 10 ಗ್ರಾಂಗೆ 180 ರೂಪಾಯಿಗಳ ಕುಸಿತವನ್ನು ಕಾಣುತ್ತಿದೆ, ಬೆಲೆಗಳು ಇನ್ನೂ 47,000 ರೂಪಾಯಿಗಳಿಗಿಂತ ಕೆಳಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.