Gooseberry for constipation: ಸಾಮಾನ್ಯವಾಗಿ ಕೆಲವವರಲ್ಲಿ ಮಲಬದ್ಧತೆಯ ಸಮಸ್ಯೆಗಳು ಪದೇ ಪದೇ ಕಾಣಿಸಿಕೊಳ್ಳುತ್ತರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೆಲ್ಲಿಕಾಯಿಯು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದ್ರೆ ಯಾವ ರೀತಿ ಇದನ್ನು ಬಳಸಬಹುದು ಎನ್ನುವದರ ಮಾಹಿತಿ ಇಲ್ಲಿದೆ.
ನೆಲ್ಲಿಕಾಯಿ ಎನ್ನುತ್ತಿದ್ದಂತೆಯೇ ಬಾಯಲ್ಲಿ ನೀರು ಬಂತೆ.. ಸಿಹಿ,ಕಹಿ,ಹುಳಿ ಹೊಂದಿರುವ ಈ ಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ..? ಸಿಹಿ, ಕಹಿ, ಹುಳಿ ಹೊಂದಿರುವ ನೆಲ್ಲಿಕಾಯಿ ಎನ್ನುತ್ತಿದ್ದಂತೆಯೇ ಬಾಯಲ್ಲಿ ನೀರು ಬರುವುದು ಸಹಜ. ಹಳ್ಳಿ ಕಡೆಗಳಲ್ಲಿ ತೋಟ, ಕಾಡುಗಳಲ್ಲಿ ನೆಲ್ಲಿಕಾಯಿ ಗಿಡ ಕಂಡರೆ ಆ ಮರಕ್ಕೆ ಕಲ್ಲು ಹೊಡೆದ ಒಂದು ನೆಲ್ಲಿಕಾಯಿಯನ್ನಾದರೂ ಕೆಳಗೆ ಬಿಳಿಸಿ ತಿಂದರೆ ಅವಾಗಲೇ ಸಮಾಧಾನ. ಆದರೆ ಪ್ರಸ್ತುತದಲ್ಲಿ ನೆಲ್ಲಿಕಾಯಿಯನ್ನು ತೋಟಗಾರಿಕೆ ಪದ್ಧತಿಯಲ್ಲಿ ಬೆಳೆಯುವುದರಿಂದ ಮರಕ್ಕೆ ಕಲ್ಲು ಹೊಡೆಯುವ ಮಜ ತಪ್ಪಿದೆ. ಇದೀಗ ಸುಲಭವಾಗಿ ಸಿಗುವ ನೆಲ್ಲಿಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ತಿಳಿಯೋಣ.
Dry Gooseberry Health Benefits: ಒಣಗಿದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಯಥೇಚ್ಛವಾಗಿ ಕಂಡುಬರುತ್ತದೆ. ಇದರ ಮೂಲಕ ಸೋಂಕನ್ನು ತಡೆಯುತ್ತದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆಲ್ಲಿಕಾಯಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಇದು ಬದಲಾಗುತ್ತಿರುವ ಋತುಮಾನದಲ್ಲಿಯೂ ಸಹ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ
Amla Side Effects: ಆರೋಗ್ಯದ ಗಣಿಯಾಗಿದ್ದರೂ ಕೂಡಾ ನೆಲ್ಲಿಕಾಯಿಯನ್ನು ಕೆಲವು ಆರೋಗ್ಯ ಸಮಸ್ಯೆಗಳಿದ್ದವರು ತಪ್ಪಿಯೂ ತಿನ್ನುವಂತಿಲ್ಲ. ಒಂದೊಮ್ಮೆ ಸೇವಿಸಿದರೆ ಅದರ ಅಡ್ಡ ಪರಿಣಾಮಗಳನ್ನು ಕೂಡಾ ಎದುರಿಸಬೇಕಾಗುತ್ತದೆ.
Gooseberry Health Benefits in Winter : ಚಳಿಗಾಲದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಈ ಸೀಸನ್ ನಲ್ಲಿ ಕೆಮ್ಮು, ಶೀತಗಳು ಮತ್ತು ಜ್ವರ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಕಾರಣಕ್ಕಾಗಿ, ಚಳಿಗಾಲ ಮುಗಿಯುವವರೆಗೆ ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಆಹಾರ ತಜ್ಞರು ಹೇಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.