Salary Hike Latest News : ಮೂಲಗಳ ಮಾಹಿತಿಯ ಪ್ರಕಾರ ಸರ್ಕಾರ 8ನೇ ವೇತನ ಆಯೋಗದ ಅನುಷ್ಠಾನದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಇದರ ಕರಡು ಕೂಡಾ ಶೀಘ್ರದಲ್ಲಿಯೇ ಸಿದ್ದವಾಗಲಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಸಿದ್ದು ಬಂಪರ್ ಗಿಫ್ಟ್?. ಶೇ.8 ರಷ್ಟು ವೇತನ ಹೆಚ್ಚಳಕ್ಕೆ ಗಂಭೀರ ಚಿಂತನೆ. ಒಟ್ಟಾರೆ ವೇತನ 25.5% ಏರಿಕೆಗೆ ಪ್ರಸ್ತಾವನೆ ರೆಡಿ
ಬಜೆಟ್ನಲ್ಲಿ 15,431 ಕೋಟಿ ಅನುದಾನ ಮೀಸಲು.
No pension No gratuity : ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಸಂಬಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಇದನ್ನು ವಿವಿಧ ರಾಜ್ಯ ಸರ್ಕಾರಗಳು ಕೂಡಾ ಜಾರಿಗೆ ತರುವ ನಿರೀಕ್ಷೆಯಿದೆ.
ನೀವು ಸಹ ಸರ್ಕಾರಿ ಉದ್ಯೋಗಿಯಾಗಿದ್ದರೆ ಈ ಸುದ್ದಿಯನ್ನು ನೀವು ನೋಡಲೇಬೇಕು. ನೌಕರರಿಗೆ ಸರ್ಕಾರ ಹೊಸ ರಜೆ ನೀತಿಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಕೇಂದ್ರ ನೌಕರರು ಮೊದಲಿಗಿಂತ ಹೆಚ್ಚು ರಜಾ ದಿನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಅಂಗಾಂಗ ದಾನ ಮಾಡಿದ ಕೇಂದ್ರ ಉದ್ಯೋಗಿ ಈಗ 42 ದಿನಗಳ ವಿಶೇಷ ಕ್ಯಾಶುಯಲ್ ರಜೆ ಪಡೆಯುವುದು ಸಾಧ್ಯವಾಗುತ್ತದೆ. DoPT ನೀಡಿದ ಅಧಿಕೃತ ಜ್ಞಾಪಕ ಪತ್ರದಲ್ಲಿ ನೌಕರ ದೇಹದ ಯಾವುದೇ ಭಾಗವನ್ನು ದಾನ ಮಾಡಿದರೆ ಅದನ್ನು ಬಹು ದೊಡ್ಡ ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ. ಈ ಶಸ್ತ್ರ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುವುದಕ್ಕೆ ಸಮಯಾವಕಾಶ ಬೇಕಾಗುತ್ತದೆ.
ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ. ನೌಕರರೊಂದಿಗೆ ಸಂಧಾನ ಸಭೆ ನಡೆಸಿದ ಬೊಮ್ಮಾಯಿ. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ತಡರಾತ್ರಿ ತುರ್ತು ಸಭೆ. ಸಚಿವರಾದ ಅಶೋಕ್, ಸುಧಾಕರ್, ಆರಗ, ಶ್ರೀರಾಮುಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಭಾಗಿ.
ಹೊಸ ನಿಯಮದ ಪ್ರಕಾರ, ಈಗ ಉದ್ಯೋಗಿಗಳು ಒಂದು ಆರ್ಥಿಕ ವರ್ಷದಲ್ಲಿ GPF ನಲ್ಲಿ 5 ಲಕ್ಷದವರೆಗೆ ಮಾತ್ರ ಹೂಡಿಕೆ ಮಾಡಲು ಸಾಧ್ಯ. GPF ಎನ್ನುವುದು PPF ನಂತಹ ಯೋಜನೆಯಾಗಿದೆ, ಇದರಲ್ಲಿ ಸರ್ಕಾರಿ ನೌಕರರು ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.