Grape Juice Benefits : ಈ ಬೇಸಿಗೆಯಲ್ಲಿ ಆಗಾಗ್ಗೆ ದ್ರಾಕ್ಷಿ ರಸವನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅನೇಕ ಜನರು ದ್ರಾಕ್ಷಿಯನ್ನು ಹಾಗೇ ತಿನ್ನಲು ಇಷ್ಟಪಡುತ್ತಾರೆ.
Green and Black Grapes Health Benefits: ದ್ರಾಕ್ಷಿಯಲ್ಲಿ ನೈಸರ್ಗಿಕವಾಗಿ ದೊರೆಯುವ ನಾರುಗಳಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಫೈಬರ್ಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ
ಹಣ್ಣುಗಳು ಮತ್ತು ಒಣ ಹಣ್ಣುಗಳ ಸೇವನೆಯು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇಂದು ನಾವು ದ್ರಾಕ್ಷಿ ಮತ್ತು ಅದರಿಂದ ತಯಾರಿಸಿದ ಒಣದ್ರಾಕ್ಷಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ದ್ರಾಕ್ಷಿಯು ಅದರ ಸಿಹಿ ಮತ್ತು ಹುಳಿ ರುಚಿ ಅನೇಕ ಜನರನ್ನು ಆಕರ್ಷಿಸುತ್ತದೆ. ದ್ರಾಕ್ಷಿಯನ್ನು ಒಣಗಿಸಿ ಒಣದ್ರಾಕ್ಷಿಯನ್ನು ತಯಾರಿಸಲಾಗುತ್ತದೆ, ಇದು ಅನೇಕ ಜನರು ಇಷ್ಟಪಡುತ್ತಾರೆ. ಇದನ್ನು ಸಿಹಿತಿಂಡಿಗಳು ಮತ್ತು ಸಿಹಿ ಭಕ್ಷ್ಯಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ದ್ರಾಕ್ಷಿಯಲ್ಲಿ 80 ಪ್ರತಿಶತದಷ್ಟು ನೀರು ಇರುತ್ತದೆ ಆದರೆ ಒಣದ್ರಾಕ್ಷಿಗಳಲ್ಲಿ ನೀರಿನ ಅಂಶವು ಕೇವಲ ಶೇ 15 ರಷ್ಟು ಮಾತ್ರ ಇರುತ್ತದೆ.
Disease-fighting properties of green grapes: ದ್ರಾಕ್ಷಿಯನ್ನು ತಿನ್ನಲು ಇಷ್ಟಪಡದವರೇ ಇಲ್ಲ. ರಸಭರಿತವಾದ, ಸಿಹಿ ಮತ್ತು ಹುಳಿಯಾಗಿರುವ ದ್ರಾಕ್ಷಿ ರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.
ಒಣ ದ್ರಾಕ್ಷಿ ದರ ಕುಸಿತ.. ಉ.ಕರ್ನಾಟಕ ಬೆಳೆಗಾರರಿಗೆ ಸಂಕಷ್ಟ. ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ರೈತರ ಆಗ್ರಹ. 200 ರೂಪಾಯಿಗೆ ಮಾರಬೇಕಾದ ಒಣದ್ರಾಕ್ಷಿ 120 ರೂ.ಗೆ ಮಾರಟ. ಸ್ಕೂಲ್, ಅಂಗನವಾಡಿಗೆ ಒಣದ್ರಾಕ್ಷಿ ಸರಬರಾಜು ಮಾಡಲು ಆಗ್ರಹ. ಉ.ಕರ್ನಾಟಕ ಭಾಗದ ದ್ರಾಕ್ಷಿ ಬೆಳೆಗಾರರು ದರ ಕುಸಿತದಿಂದ ಕಂಗಾಲು .
Diabetes Patient Should Avoid These Fruits: ಪೈನಾಪಲ್ ಅಧಿಕ ಸಕ್ಕರೆಯ ಹೊರತಾಗಿ ಹೆಚ್ಚಿನ ಕಾರ್ಬೋಹೈಡ್ರೇಟ್ಗಳನ್ನು ಸಹ ಹೊಂದಿರುತ್ತದೆ. ಮಧುಮೇಹ ರೋಗಿಗಳು ಪೈನಾಪಲ್ ತಿನ್ನಬಾರದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುತ್ತದೆ.
ರಾಜ್ಯದಲ್ಲೇ ಹೆಚ್ಚಿನ ದ್ರಾಕ್ಷಿಯನ್ನು ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ, ಆದರೆ ಒಣ ದ್ರಾಕ್ಷೀಗೆ ಸೂಕ್ತ ಬೆಲೆ ಸಿಗದ ಕಾರಣ ದ್ರಾಕ್ಷೀ ಬೆಳೆಗಾರರು ಹೋರಾಟದ ಹಾದಿ ಹಿಡಿದಿದ್ದಾರೆ.
Grapes Benfefits in Summer : ಬೇಸಿಗೆಯಲ್ಲಿ ದ್ರಾಕ್ಷಿ ತಿನ್ನುವುದರಿಂದ ಬಾಯಿ ರುಚಿಯ ಜೊತೆಗೆ ಆರೋಗ್ಯ ವೃದ್ದಿಯೂ ಆಗುವುದು. ಇದರಲ್ಲಿರುವ ಪೋಷಕ ಅಂಶಗಳು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ.
Best Food For Liver: ಲಿವರ್, ಯಕೃತ್ ಅಂದರೆ ಪಿತ್ತಜನಕಾಂಗವು ನಮ್ಮ ದೇಹದ ಶಕ್ತಿಯ ಅಂಗವಾಗಿದೆ. ಇದು ಪ್ರೋಟೀನ್ಗಳು, ಕೊಲೆಸ್ಟ್ರಾಲ್ ಮತ್ತು ಪಿತ್ತರಸವನ್ನು ಉತ್ಪಾದಿಸುವುದರಿಂದ ಹಿಡಿದು ಜೀವಸತ್ವಗಳು, ಖನಿಜಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಸಂಗ್ರಹಿಸುವವರೆಗೆ ವಿವಿಧ ಅಗತ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ.
ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಫ್ಲೇವನಾಯ್ಡ್ಗಳು ದ್ರಾಕ್ಷಿಯಲ್ಲಿ ಕಂಡುಬರುವ ಅತ್ಯಂತ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿವೆ.
ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ 80 ಕೆಜಿಗೂ ಹೆಚ್ಚು ದ್ರಾಕ್ಷಿ ಸುರಿದಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ದ್ರಾಕ್ಷಿ ಬಾಚಿಕೊಳ್ಳಲು ಜನ ತಾ ಮುಂದು, ನಾ ಮುಂದೆ ಎಂದು ಮುಗಿಬಿದ್ದಿದ್ದಾರೆ. ದ್ರಾಕ್ಷಿ ಬೆಲೆ ಸದ್ಯ ಕೆಜಿಗೆ 70-80 ರೂಪಾಯಿ ಇದೆ. ಹೀಗಿರುವಾಗ ಹೀಗೆ ರಸ್ತೆಗೆ ದ್ರಾಕ್ಷಿ ಸುರಿದು ಹೋದ ವ್ಯಕ್ತಿ ಯಾರು..? ದ್ರಕ್ಷಿ ಸುರಿಯೋದಕ್ಕೆ ಕಾರಣ ಏನು ಅನ್ನೋದು ಅನುಮಾನ ಮೂಡಿಸಿದೆ.
Soaking grapes can preserve your body's various organs. The most important of which is heart rate, liver function, blood cleansing, digestive system, and increased blood levels.
ತೂಕ ಇಳಿಸಲು ನಮ್ಮ ಡಯಟ್ ಅಂದರೆ ಆಹಾರದಲ್ಲಿ ಹಣ್ಣುಗಳನ್ನು ಸೇರಿಸುವುದು ಪ್ರಯೋಜನಕಾರಿ, ಆದರೆ ಎಲ್ಲಾ ಹಣ್ಣುಗಳು ತೂಕ ನಷ್ಟ ಸ್ನೇಹಿಯಾಗಿರುವುದಿಲ್ಲ. ಕೆಲವು ಹಣ್ಣುಗಳಿವೆ ಅವುಗಳಿಂದ ತೂಕ ಇಳಿಸಿಕೊಳ್ಳಲು ಕಷ್ಟವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.