1961ರಲ್ಲಿ, ಅಲನ್ ಶೆಪರ್ಡ್ ಎಂಬ ವ್ಯಕ್ತಿ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಅಮೆರಿಕನ್ ಗಗನಯಾತ್ರಿಯಾಗಿದ್ದರು. ಅವರ ಬಾಹ್ಯಾಕಾಶ ಪ್ರಯಾಣ ಸಾಕಷ್ಟು ಸಣ್ಣ ಅವಧಿಯದಾಗಿದ್ದರಿಂದ, ಬಾಹ್ಯಾಕಾಶ ನೌಕೆಯಲ್ಲಿ ಅವರಿಗೆ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಆದರೆ, ದುರದೃಷ್ಟವಶಾತ್ ಅವರು ರಾಕೆಟ್ ಒಳಗೆ ಪ್ರವೇಶಿಸಿದ ಬಳಿಕ, ರಾಕೆಟ್ ಉಡಾವಣೆ ಮೂರು ಗಂಟೆಗೂ ಹೆಚ್ಚಿನ ವಿಳಂಬ ಎದುರಿಸಿತು.
ದೇಹದ ದ್ರವಗಳನ್ನು ನಿರ್ವಹಿಸುವುದು ಒಂದು ಪ್ರಮುಖ ಸವಾಲೂ ಆಗಿದೆ. ಐಎಸ್ಎಸ್ ನಲ್ಲಿ ಚಿತ್ರಿಸಿರುವ ವೀಡಿಯೋಗಳ ಪ್ರಕಾರ, ದೈಹಿಕ ದ್ರವಗಳು ಬಾಹ್ಯಾಕಾಶದಲ್ಲಿ ತೇಲುವ ಚೆಂಡುಗಳಂತೆ ರೂಪುಗೊಳ್ಳುತ್ತವೆ. ಒಂದು ವೇಳೆ ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅವು ಬಾಹ್ಯಾಕಾಶ ನೌಕೆಯಾದ್ಯಂತ ತೇಲಬಲ್ಲವು.
Weight on Moon: ನೀವು ಭೂಮಿಯ ಮೇಲೆ ಎಷ್ಟು ತೂಗುತ್ತೀರೋ, ಅದು ಚಂದ್ರನಿಗೆ ಹೋದ ನಂತರ ಅದರ 1/6 ಭಾಗವಾಗುತ್ತದೆ. ಹಾಗಾದ್ರೆ, ಒಬ್ಬ ವ್ಯಕ್ತಿಯ ತೂಕವು ಭೂಮಿಯ ಮೇಲೆ 84 ಕೆಜಿ ಇದ್ದರೆ, ಚಂದ್ರನಿಗೆ ಹೋದ ನಂತರ ಅವನ ತೂಕವು ಎಷ್ಟಾಗುತ್ತದೆ ಗೊತ್ತಾ?
Moon Latest News: ಚಂದಿರ (Moon) ನಿಧಾನಕ್ಕೆ ಭೂವಿಯಿಂದ (Earth) ದೂರಕ್ಕೆ ಸರಿಯುತ್ತಿದ್ದಾನೆ . ಹೀಗಂತ ನಾವು ನಿಮಗೆ ಹೇಳುತ್ತಿಲ್ಲ. ಕೆಲ ಲಕ್ಷಾಂತರ ವರ್ಷಗಳ ಬಳಿಕ ಬ್ರಹ್ಮಾಂಡದಿಂದ (Universe) ಚಂದ್ರ ಶಾಶ್ವತವಾಗಿ ಕಣ್ಮರೆಯಾಗಲಿದ್ದಾನೆ ಎಂದು ಅಧ್ಯಯನವೊಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.