English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • SPACE

SPACE

ಒಂದೇ ಒಂದು ದಿನ ಸೂರ್ಯನ ಬೆಳಕು ಇಲ್ಲವಾದರೆ ಏನಾಗುತ್ತೆ ಗೊತ್ತೆ? ಬರೀ ಕತ್ತಲಲ್ಲ, ವಿಪತ್ತು ಸಂಭವಿಸುತ್ತದೆ
System Oct 15, 2025, 03:59 PM IST
ಒಂದೇ ಒಂದು ದಿನ ಸೂರ್ಯನ ಬೆಳಕು ಇಲ್ಲವಾದರೆ ಏನಾಗುತ್ತೆ ಗೊತ್ತೆ? ಬರೀ ಕತ್ತಲಲ್ಲ, ವಿಪತ್ತು ಸಂಭವಿಸುತ್ತದೆ
Solar system : ಒಂದು ದಿನ ಸೂರ್ಯ ಇದ್ದಕ್ಕಿದ್ದಂತೆ ಕಾಣೆಯಾದರೆ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಸೂರ್ಯ ಕೇವಲ ಹೊಳೆಯುವ ಬೆಂಕಿಯ ಉಂಡೆಯಲ್ಲ, ಅದು ನಮ್ಮ ಸೌರವ್ಯೂಹಕ್ಕೂ ಬಹಳ ಮುಖ್ಯ. ಅಂತಹ ಸೂರ್ಯ ಒಂದೇ ಒಂದು ದಿನ ನಾಪತ್ತೆಯಾದರೆ ಏನಾಗುತ್ತದೆ ಅಂತ ನಿಮ್ಗೆ ಗೊತ್ತೆ? ಬನ್ನಿ ನೋಡೋಣ..
India takes another big step in the field of space
SPACE Jun 26, 2025, 10:55 AM IST
ಬಾಹ್ಯಾಕಾಶ ಕ್ಷೇತದಲ್ಲಿ ಭಾರತ ಮತ್ತೊಂದು ದೊಡ್ಡ ಹೆಜ್ಜೆ
ಅಂತರಿಕ್ಷದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತ ಶುಭಾಂಶು ಶುಕ್ಲಾ ಸೇರಿ ನಾಲ್ವರು ಅಂತರಿಕ್ಷ ಯಾನ ಇಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ನೌಕೆ ಯಶಸ್ವಿಯಾಗಿ ಆಕಾಶಕ್ಕೆ ಜಿಗಿದ ಆಕ್ಸಿಯಂ-4 ರಾಕೆಟ್ ಬಾಹ್ಯಾಕಾಶದಲ್ಲಿ 14 ದಿನ ಗಗನಯಾತ್ರಿಗಳ ಸಂಶೋಧನೆ
ಬಾಹ್ಯಾಕಾಶ ಯಾನವನ್ನು ಸುಲಭವಾಗಿಸುತ್ತದೆ ಬಾವಲಿಯ ರಕ್ತ ! ಸಂಶೋಧನೆಯಿಂದ ಕೈ ಸೇರಿದ ಜಾಕ್ ಪಾಟ್ ಇದು !
SPACE Dec 4, 2024, 10:51 AM IST
ಬಾಹ್ಯಾಕಾಶ ಯಾನವನ್ನು ಸುಲಭವಾಗಿಸುತ್ತದೆ ಬಾವಲಿಯ ರಕ್ತ ! ಸಂಶೋಧನೆಯಿಂದ ಕೈ ಸೇರಿದ ಜಾಕ್ ಪಾಟ್ ಇದು !
 ಮಾನವ ದೇಹವು ಬಾಹ್ಯಾಕಾಶದ ಕಠಿಣ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದಿಲ್ಲ. ಅಲ್ಲಿ ವಿಕಿರಣ ಮತ್ತು ನಿದ್ರೆ ಸೇರಿದಂತೆ ಅನೇಕ ಅಪಾಯಕಾರಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
Sunita Williams remains in space
Sunita Williams Sep 8, 2024, 07:10 AM IST
ಬಾಹ್ಯಾಕಾಶದಲ್ಲಿಯೇ ಉಳಿದ ಸುನೀತಾ ವಿಲಿಯಮ್ಸ್
Sunita Williams remains in space
ಬಾಹ್ಯಾಕಾಶದಿಂದ ಭೂಮಿ ಹೇಗೆ ಕಾಣಿಸುತ್ತೆ ಗೊತ್ತಾ? ಅಪರೂಪದ.. ಮೈ ಜುಮ್ಮೆನಿಸುವ ಪೃಥ್ವಿಯ ವೈಭವದ ವಿಡಿಯೋ ಒಮ್ಮೆ ನೋಡಿ..!
Earth Rotate Video Sep 5, 2024, 03:36 PM IST
ಬಾಹ್ಯಾಕಾಶದಿಂದ ಭೂಮಿ ಹೇಗೆ ಕಾಣಿಸುತ್ತೆ ಗೊತ್ತಾ? ಅಪರೂಪದ.. ಮೈ ಜುಮ್ಮೆನಿಸುವ ಪೃಥ್ವಿಯ ವೈಭವದ ವಿಡಿಯೋ ಒಮ್ಮೆ ನೋಡಿ..!
Earth Rotate Video: ವಿಜ್ಞಾನಿಗಳು ಬಾಹ್ಯಾಕಾಶವನ್ನು ಅನ್ವೇಷಿಸುವಾಗ, ಅವರು ಭೂಮಿಯ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳುತ್ತಾರೆ. ಅವರು ಚಂದ್ರ ಮತ್ತು ನಕ್ಷತ್ರಗಳು ಇರುವ ಸ್ಥಳಕ್ಕೆ ಹೋಗಿ ಭೂಮಿಯನ್ನು ವೀಕ್ಷಿಸುತ್ತಾರೆ.. ಈ ರೀತಿ ನೋಡಿದಾಗ ಭೂಮಿ ಹೇಗೆ ಕಾಣಿಸುತ್ತದೆ ಎಂದು ನೀವು ನೋಡಿದ್ದೀರಾ?
ಭೂಮಿಯ ಮೇಲೆ ಆಕಾಶವಿದ್ದರೆ ಬಾಹ್ಯಾಕಾಶದಲ್ಲಿ ಆಕಾಶಕ್ಕಿಂತ ಮೇಲಿರುವುದೇನು?
earth Jun 1, 2024, 11:43 AM IST
ಭೂಮಿಯ ಮೇಲೆ ಆಕಾಶವಿದ್ದರೆ ಬಾಹ್ಯಾಕಾಶದಲ್ಲಿ ಆಕಾಶಕ್ಕಿಂತ ಮೇಲಿರುವುದೇನು?
What is above the sky: ನಾವು ಆಕಾಶವನ್ನು ನೋಡಿದಾಗಲೆಲ್ಲ, ಬಾಹ್ಯಾಕಾಶದಲ್ಲಿ ಆಕಾಶಕ್ಕಿಂತ ಮೇಲಿರುವುದೇನು ಎಂಬ ಆಲೋಚನೆ ನಮ್ಮ ಮನಸ್ಸಿಗೆ ಬರುತ್ತದೆ.  
HAL : ಡಿಪ್ಲೊಮಾ & ಏರ್​ಕ್ರಾಫ್ಟ್​​ ಟೆಕ್ನಿಷಿಯನ್ 160 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
HAL Mar 12, 2024, 06:53 PM IST
HAL : ಡಿಪ್ಲೊಮಾ & ಏರ್​ಕ್ರಾಫ್ಟ್​​ ಟೆಕ್ನಿಷಿಯನ್ 160 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
HAL : ಹೆಚ್ ಎ ಎಲ್ ನಲ್ಲಿ ​ಖಾಲಿ ಇರುವ 160  ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಕೇಂದ್ರ ಸರ್ಕಾರದಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ FDI ನಿಯಮಗಳ ಸಡಿಲಿಕೆ : ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ
FDI rules Feb 22, 2024, 12:47 AM IST
ಕೇಂದ್ರ ಸರ್ಕಾರದಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ FDI ನಿಯಮಗಳ ಸಡಿಲಿಕೆ : ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ
Relaxation of FDI: ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (FDI) ನಿಯಮಗಳನ್ನು ಸಡಿಲಗೊಳಿಸಿ,  ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಲು ನಿರ್ಧರಿಸಿದೆ. 
ಭಾರತದ 2024ರ ಮಧ್ಯಂತರ ಬಜೆಟ್‌ನಲ್ಲಿ ಬಾಹ್ಯಾಕಾಶ ವಲಯಕ್ಕೆ ಏನೇನಿದೆ?
Interim budget Feb 2, 2024, 12:35 PM IST
ಭಾರತದ 2024ರ ಮಧ್ಯಂತರ ಬಜೆಟ್‌ನಲ್ಲಿ ಬಾಹ್ಯಾಕಾಶ ವಲಯಕ್ಕೆ ಏನೇನಿದೆ?
ತನ್ನ ಬಜೆಟ್ ಭಾಷಣದ ಸಂದರ್ಭದಲ್ಲಿ, ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಒಂದು ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಘೋಷಿಸಿದ್ದು, ಮುಂದಿನ ಐವತ್ತು ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲವನ್ನು ಒದಗಿಸುವ ಭರವಸೆ ನೀಡಿದ್ದಾರೆ. 
ಬಾಹ್ಯಾಕಾಶದಲ್ಲಿ ನಿತ್ಯಕರ್ಮ: ಶೂನ್ಯ ಗುರುತ್ವಾಕರ್ಷಣೆಯಲ್ಲಿ ಶೌಚಾಲಯ ಬಳಕೆಯ ಹಿಂದಿನ ಮರ್ಮ
SPACE Dec 28, 2023, 09:57 AM IST
ಬಾಹ್ಯಾಕಾಶದಲ್ಲಿ ನಿತ್ಯಕರ್ಮ: ಶೂನ್ಯ ಗುರುತ್ವಾಕರ್ಷಣೆಯಲ್ಲಿ ಶೌಚಾಲಯ ಬಳಕೆಯ ಹಿಂದಿನ ಮರ್ಮ
1961ರಲ್ಲಿ, ಅಲನ್ ಶೆಪರ್ಡ್ ಎಂಬ ವ್ಯಕ್ತಿ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಅಮೆರಿಕನ್ ಗಗನಯಾತ್ರಿಯಾಗಿದ್ದರು. ಅವರ ಬಾಹ್ಯಾಕಾಶ ಪ್ರಯಾಣ ಸಾಕಷ್ಟು ಸಣ್ಣ ಅವಧಿಯದಾಗಿದ್ದರಿಂದ, ಬಾಹ್ಯಾಕಾಶ ನೌಕೆಯಲ್ಲಿ ಅವರಿಗೆ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಆದರೆ, ದುರದೃಷ್ಟವಶಾತ್ ಅವರು ರಾಕೆಟ್ ಒಳಗೆ ಪ್ರವೇಶಿಸಿದ ಬಳಿಕ, ರಾಕೆಟ್ ಉಡಾವಣೆ ಮೂರು ಗಂಟೆಗೂ ಹೆಚ್ಚಿನ ವಿಳಂಬ ಎದುರಿಸಿತು. 
ಬಾಹ್ಯಾಕಾಶದ ಪ್ರಣಯ: ಭೂಮಿಯ ಸೀಮೆಯ ಹೊರಗೆ ಸಂತಾನೋತ್ಪತ್ತಿ ಸಾಧ್ಯವೇ?
Astronauts Dec 27, 2023, 07:55 AM IST
ಬಾಹ್ಯಾಕಾಶದ ಪ್ರಣಯ: ಭೂಮಿಯ ಸೀಮೆಯ ಹೊರಗೆ ಸಂತಾನೋತ್ಪತ್ತಿ ಸಾಧ್ಯವೇ?
ದೇಹದ ದ್ರವಗಳನ್ನು ನಿರ್ವಹಿಸುವುದು ಒಂದು ಪ್ರಮುಖ ಸವಾಲೂ ಆಗಿದೆ. ಐಎಸ್ಎಸ್ ನಲ್ಲಿ ಚಿತ್ರಿಸಿರುವ ವೀಡಿಯೋಗಳ ಪ್ರಕಾರ, ದೈಹಿಕ ದ್ರವಗಳು ಬಾಹ್ಯಾಕಾಶದಲ್ಲಿ ತೇಲುವ ಚೆಂಡುಗಳಂತೆ ರೂಪುಗೊಳ್ಳುತ್ತವೆ. ಒಂದು ವೇಳೆ ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅವು ಬಾಹ್ಯಾಕಾಶ ನೌಕೆಯಾದ್ಯಂತ ತೇಲಬಲ್ಲವು.
Successful launch of Aditya L-1: Another milestone for ISRO in space!
Aditya L-1 Sep 2, 2023, 02:40 PM IST
ಆದಿತ್ಯ ಎಲ್-1 ಯಶಸ್ವಿ ಉಡಾವಣೆ: ಬಾಹ್ಯಾಕಾಶದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು!
ಚಂದ್ರಯಾನ 3 ಸಕ್ಸ್ ಬೆನ್ನಲ್ಲೇ ಸೂರ್ಯಯಾನ ಶುರುವಾಗಿದ್ದು, ಆದಿತ್ಯ ಎಲ್ 1 ಭೂಮಿಯಿಂದ ಸೂರ್ಯನ ಬಳಿ ತಲುಪಿ ಏನೆಲ್ಲಾ ಮಾಡುತ್ತೆ, ಇದಕ್ಕೆ ಏನೆಲ್ಲಾ ಅಡೆತಡೆ ಇದೆ ಅನ್ನೊದರ ಬಗ್ಗೆ ಇಸ್ರೋ ನಿವೃತ್ತ ವಿಜ್ಞಾನಿ ಗುರು ಪ್ರಸಾದ್ ತಿಳಿಸಿದ್ದಾರೆ
India scripted new history in space
SPACE Aug 24, 2023, 08:15 AM IST
ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ ಬರೆದ ಭಾರತ
ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ ಬರೆದ ಭಾರತ
Space Science: ಬಾಹ್ಯಾಕಾಶದಲ್ಲಿ ಯುಎಸ್ ಅನ್ನು ಹಿಂದಿಕ್ಕಲು ಹೊರಟ ಚೀನಾದಿಂದ ಮಹತ್ವದ ಸಾಧನೆ
Space Technology Jun 4, 2023, 05:51 PM IST
Space Science: ಬಾಹ್ಯಾಕಾಶದಲ್ಲಿ ಯುಎಸ್ ಅನ್ನು ಹಿಂದಿಕ್ಕಲು ಹೊರಟ ಚೀನಾದಿಂದ ಮಹತ್ವದ ಸಾಧನೆ
China Space Agency:ಬಾಹ್ಯಾಕಾಶದಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ದಿಕ್ಕಿನಲ್ಲಿ ಚೀನಾ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಅದು ಒಂದು ವೇಳೆ ಸರಿಯಾಗಿ ಕಾರ್ಯರೂಪಕ್ಕೆ ಬಂದರೆರಷ್ಯಾ ನಂತರ ಅದು ವಿಶ್ವದ ಎರಡನೇ ದೇಶವಾಗಲಿದೆ. ಅದರ 3 ಗಗನಯಾತ್ರಿಗಳು 6 ತಿಂಗಳ ನಂತರ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.  
ಆಗಸವನ್ನು ಗೆಲ್ಲಲು ಚೀನಾದ ಬಾಹ್ಯಾಕಾಶ ಯುದ್ಧತಂತ್ರ
China s space strategy Apr 25, 2023, 11:39 AM IST
ಆಗಸವನ್ನು ಗೆಲ್ಲಲು ಚೀನಾದ ಬಾಹ್ಯಾಕಾಶ ಯುದ್ಧತಂತ್ರ
ಚೀನಾ ತೈವಾನ್ ಮೇಲೆ ಆಕ್ರಮಣ ನಡೆಸುವ ಸಾಧ್ಯತೆಗಳಿವೆ ಎಂಬ ಭಯದ ವಾತಾವರಣವೂ ನಿರ್ಮಾಣವಾಗಿದ್ದು, ತೈವಾನ್ ಅನ್ನು ಚೀನಾ ತನ್ನ ಪ್ರದೇಶ ಎಂದು ಪರಿಗಣಿಸುತ್ತದೆ. ಅಮೆರಿಕಾ ಸತತವಾಗಿ ತೈವಾನ್‌ಗೆ ಬೆಂಬಲವಾಗಿ ನಿಂತಿದ್ದು, ಆ ಪ್ರದೇಶದಲ್ಲಿ ಮಿಲಿಟರಿ ಅಭ್ಯಾಸವನ್ನೂ ನಡೆಸುತ್ತದೆ. ಪ್ರಸ್ತುತ ಚೀನಾ ಮತ್ತು ಅಮೆರಿಕಾಗಳ ನಡುವಿನ ಪ್ರಕ್ಷುಬ್ಧತೆ ಈ ಸಮಸ್ಯೆಗಳನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.
Human and Universe: ಮಾನವ ದೇಹದಲ್ಲಿ ಅಡಗಿದೆ ‘ಬ್ರಹ್ಮಾಂಡ’: ಈ ಫೋಟೋಗಳನ್ನು ಕಂಡರೆ ಆಶ್ಚರ್ಯವಾಗೋದು ಖಂಡಿತ
human body and universe similarities Dec 6, 2022, 08:06 AM IST
Human and Universe: ಮಾನವ ದೇಹದಲ್ಲಿ ಅಡಗಿದೆ ‘ಬ್ರಹ್ಮಾಂಡ’: ಈ ಫೋಟೋಗಳನ್ನು ಕಂಡರೆ ಆಶ್ಚರ್ಯವಾಗೋದು ಖಂಡಿತ
Human and Universe: ಬಾಹ್ಯಾಕಾಶ ಸಂಬಂಧಿತ ರಹಸ್ಯಗಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆಗಳನ್ನು ನಡೆಸುತ್ತಿರುತ್ತಾರೆ. ಇನ್ನು ಇವೆಲ್ಲದರ ನಡುವೆ ಮನುಷ್ಯನ ದೇಹದ ಕೆಲ ಅಂಗಗಳು ಮತ್ತು ಬ್ರಹ್ಮಾಂಡದ ರಚನೆಗಳೊಂದಿಗೆ ಹೋಲಿಕೆ ಇವೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಫೋಟೋಗಳು ಇಲ್ಲಿವೆ ನೋಡಿ. ಈ ಚಿತ್ರಗಳನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ.
ಸೂರ್ಯನೊಳಗೆ ಹರಿದಾಡುತ್ತಿದೆ ವಿಚಿತ್ರ ವಸ್ತು: ವಿಜ್ಞಾನಿಗಳಿಗೂ ಒಗಟಾದ ದೃಶ್ಯವನ್ನು ನೀವೊಮ್ಮೆ ನೋಡಿ
SPACE Nov 19, 2022, 05:31 AM IST
ಸೂರ್ಯನೊಳಗೆ ಹರಿದಾಡುತ್ತಿದೆ ವಿಚಿತ್ರ ವಸ್ತು: ವಿಜ್ಞಾನಿಗಳಿಗೂ ಒಗಟಾದ ದೃಶ್ಯವನ್ನು ನೀವೊಮ್ಮೆ ನೋಡಿ
European Space Agency: ಯುರೋಪಿಯನ್ ಸ್ಪೇಸ್ ಏಜೆನ್ಸಿ ಅಚ್ಚರಿಗೊಳಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಹಾವು ಹರಿದಾಡುತ್ತಿರುವಂತೆ ಕಾಣುತ್ತದೆ. ಇವೆಲ್ಲದರ ಮಧ್ಯೆ ಸೂರ್ಯನ ತಾಪಮಾನವು ತುಂಬಾ ಹೆಚ್ಚಾಗಿರುವಂತೆ ಕಂಡುಬರುತ್ತಿದೆ. ಯಾವುದೇ ಜೀವಿ ಅದನ್ನು ತಲುಪಲು ಅಸಾಧ್ಯವಾಗುವಂತೆ ಗೋಚರವಾಗುತ್ತಿದೆ. ಹಾಗಾದ್ರೆ ಸೂರ್ಯನಲ್ಲಿ ಕಂಡುಬಂದ ಈ ವಸ್ತು ಏನು ಎಂಬ ಗೊಂದಲಕ್ಕೆ ವಿಜ್ಞಾನಿಗಳು ಉತ್ತರವನ್ನು ನೀಡಿದ್ದಾರೆ.
ಶೀಘ್ರವೇ ಸಾಧ್ಯವಾಗುವುದು ಏಲಿಯನ್ ಗಳ ಸಂಪರ್ಕ, ವಿಜ್ಞಾನಿಗಳಿಗೆ ಅನ್ಯ ಗ್ರಹದಿಂದ ನಿರಂತರವಾಗಿ ಸಿಗುತ್ತಿದೆ ಸಿಗ್ನಲ್
SPACE Sep 26, 2022, 09:20 AM IST
ಶೀಘ್ರವೇ ಸಾಧ್ಯವಾಗುವುದು ಏಲಿಯನ್ ಗಳ ಸಂಪರ್ಕ, ವಿಜ್ಞಾನಿಗಳಿಗೆ ಅನ್ಯ ಗ್ರಹದಿಂದ ನಿರಂತರವಾಗಿ ಸಿಗುತ್ತಿದೆ ಸಿಗ್ನಲ್
ಇದೀಗ,  ಆಶ್ಚರ್ಯಕರ ಸುದ್ದಿಯೊಂದು ಬೆಳಕಿಗೆ ಬಂದಿದೆ. ಬಾಹ್ಯಾಕಾಶದಿಂದ ಕೆಲವು ನಿಗೂಢ ರೇಡಿಯೊ  ಸಿಗ್ನಲ್ ಗಳು ಸಿಗುತ್ತಿವೆ ಎನ್ನಲಾಗಿದೆ. ಈ ಸಿಗ್ನಲ್ ಗಳು ಸಾಮಾನ್ಯ ರೇಡಿಯೊ  ಸಿಗ್ನಲ್ ಗಳಿಗಿಂತ ಸಂಪೂರ್ಣ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. 
Alien life in space: ಬಾಹ್ಯಾಕಾಶದಲ್ಲಿ ಏಲಿಯನ್‌ಗಳ ಅಸ್ತಿತ್ವ ಹುಡುಕಲು ಹೊರಟ ನಾಸಾ
NASA Jul 26, 2022, 09:49 AM IST
Alien life in space: ಬಾಹ್ಯಾಕಾಶದಲ್ಲಿ ಏಲಿಯನ್‌ಗಳ ಅಸ್ತಿತ್ವ ಹುಡುಕಲು ಹೊರಟ ನಾಸಾ
Alien life in space: ಅನ್ಯಲೋಕದ ಜೀವಿಗಳ ಹುಡುಕಾಟವು ವರ್ಷಗಳಲ್ಲಿ ಹಲವಾರು ವಿಜ್ಞಾನಿಗಳಿಗೆ ಪ್ರೇರಕ ಶಕ್ತಿಯಾಗಿದೆ ಮತ್ತು ಅವರಿಗೆ ಸಹಾಯ ಮಾಡಲು ನಾಸಾ ಒಂದು ದೊಡ್ಡ ಹೆಜ್ಜೆಯಿಡಲು ಸಿದ್ಧವಾಗಿದೆ.
Interesting: ಬಾಹ್ಯಾಕಾಶದಿಂದ ಭೂಮಿಯ ಯಾವ ಸ್ಥಳಗಳು ಗೋಚರಿಸುತ್ತವೆ..?
INTERESTING FACTS Jul 24, 2022, 01:02 PM IST
Interesting: ಬಾಹ್ಯಾಕಾಶದಿಂದ ಭೂಮಿಯ ಯಾವ ಸ್ಥಳಗಳು ಗೋಚರಿಸುತ್ತವೆ..?
ಬಾಹ್ಯಾಕಾಶದಿಂದ ಭೂಮಿಯ ಯಾವ ಸ್ಥಳಗಳು ಗೋಚರಿಸುತ್ತವೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
  • 1
  • 2
  • Next
  • last »

Trending News

  • T20 World Cup; ಬಿಗ್‌ ಶಾಕ್‌, ಇಡೀ ಟೂರ್ನಿಯಿಂದಲೇ ಕ್ಯಾಪ್ಟನ್‌ ಔಟ್‌.. ಚೆನ್ನೈನಲ್ಲಿ ಟ್ರೈನಿಂಗ್‌ನಲ್ಲಿರೋ ಯಂಗ್‌ ಪ್ಲೇಯರ್‌ಗೆ ಬುಲಾವ್‌!
    T20 World Cup

    T20 World Cup; ಬಿಗ್‌ ಶಾಕ್‌, ಇಡೀ ಟೂರ್ನಿಯಿಂದಲೇ ಕ್ಯಾಪ್ಟನ್‌ ಔಟ್‌.. ಚೆನ್ನೈನಲ್ಲಿ ಟ್ರೈನಿಂಗ್‌ನಲ್ಲಿರೋ ಯಂಗ್‌ ಪ್ಲೇಯರ್‌ಗೆ ಬುಲಾವ್‌!

  • ವಿಚ್ಛೇದಿತ ಮಹಿಳೆಯರಿಗೆ ಅತ್ತೆ ಮಾವನ ಆಸ್ತಿಯ ಮೇಲೆ ಹಕ್ಕಿದೆಯೇ? ಹೈಕೋರ್ಟ್‌ನ ನಿಯಮವೇನು?
    delhi high court
    ವಿಚ್ಛೇದಿತ ಮಹಿಳೆಯರಿಗೆ ಅತ್ತೆ ಮಾವನ ಆಸ್ತಿಯ ಮೇಲೆ ಹಕ್ಕಿದೆಯೇ? ಹೈಕೋರ್ಟ್‌ನ ನಿಯಮವೇನು?
  • ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಿರ್ದೇಶಕ ನಿಧನ
    joe simon kannada director
    ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಿರ್ದೇಶಕ ನಿಧನ
  • ಮಹಾಯುದ್ಧದ ಮುನ್ಸೂಚನೆ ನೀಡಿದ ಅಮೆರಿಕ! ಟ್ರಂಪ್‌ ನೆಕ್ಟ್‌ ಟಾರ್ಗೆಟ್‌ನಲ್ಲಿರೋ ದೇಶ ಯಾವುದು ಗೊತ್ತಾ?
    america
    ಮಹಾಯುದ್ಧದ ಮುನ್ಸೂಚನೆ ನೀಡಿದ ಅಮೆರಿಕ! ಟ್ರಂಪ್‌ ನೆಕ್ಟ್‌ ಟಾರ್ಗೆಟ್‌ನಲ್ಲಿರೋ ದೇಶ ಯಾವುದು ಗೊತ್ತಾ?
  • ಮಧುಮೇಹ ಮತ್ತು ಹೃದಯ ಕಾಯಿಲೆ ಇರುವವರು ಅಂಜೂರ ತಿನ್ನಬಹುದೇ?
    Figs
    ಮಧುಮೇಹ ಮತ್ತು ಹೃದಯ ಕಾಯಿಲೆ ಇರುವವರು ಅಂಜೂರ ತಿನ್ನಬಹುದೇ?
  • IND vs NAM: 6,6,6,6,4.. ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಇಶಾನ್ ಕಿಶನ್
    IND vs NAM
    IND vs NAM: 6,6,6,6,4.. ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಇಶಾನ್ ಕಿಶನ್
  • ದಿನ ಭವಿಷ್ಯ 12 ಫೆಬ್ರವರಿ 2026: ಇಂದು, ಗಜಕೇಸರಿ ಯೋಗ! ಈ 5 ರಾಶಿಯವರಿಗೆ ಅಪಾರ ಅದೃಷ್ಟ..
    Horoscope Today
    ದಿನ ಭವಿಷ್ಯ 12 ಫೆಬ್ರವರಿ 2026: ಇಂದು, ಗಜಕೇಸರಿ ಯೋಗ! ಈ 5 ರಾಶಿಯವರಿಗೆ ಅಪಾರ ಅದೃಷ್ಟ..
  • ಚಿನ್ನದ ಬೆಲೆಯಂತೆ ಗಗನಕ್ಕೇರಿತು ಮದ್ಯದ ಬೆಲೆ..! ಈ ಎಣ್ಣೆಗಳ ದರದಲ್ಲಿ ಶೇಕಡಾ 36 ರಷ್ಟು ಹೆಚ್ಚಳ
    liquor rate hike
    ಚಿನ್ನದ ಬೆಲೆಯಂತೆ ಗಗನಕ್ಕೇರಿತು ಮದ್ಯದ ಬೆಲೆ..! ಈ ಎಣ್ಣೆಗಳ ದರದಲ್ಲಿ ಶೇಕಡಾ 36 ರಷ್ಟು ಹೆಚ್ಚಳ
  • ಪಾಕ್ ಮಿಲಿಟರಿ ದುಷ್ಕೃತ್ಯಕ್ಕೆ ದೃಷ್ಟಿ ಕಳೆದುಕೊಂಡ್ರಾ ಮಾಜಿ ಪ್ರಧಾನಿ ಇಮ್ರಾನ್ ಖಾನ್..?
    Imran Khan
    ಪಾಕ್ ಮಿಲಿಟರಿ ದುಷ್ಕೃತ್ಯಕ್ಕೆ ದೃಷ್ಟಿ ಕಳೆದುಕೊಂಡ್ರಾ ಮಾಜಿ ಪ್ರಧಾನಿ ಇಮ್ರಾನ್ ಖಾನ್..?
  • ಜಿಂಬಾಬ್ವೆ ಗೆಲುವಿನಲ್ಲಿದೆ ಭಾರತದ ವಿಶ್ವಕಪ್ ಲಕ್! ಆಸೀಸ್ ಸೋಲಿನ ಬೆನ್ನಲ್ಲೇ ಶುರುವಾಯ್ತು ಈ ಲೆಕ್ಕಾಚಾರ..!
    T20 World Cup 2026
    ಜಿಂಬಾಬ್ವೆ ಗೆಲುವಿನಲ್ಲಿದೆ ಭಾರತದ ವಿಶ್ವಕಪ್ ಲಕ್! ಆಸೀಸ್ ಸೋಲಿನ ಬೆನ್ನಲ್ಲೇ ಶುರುವಾಯ್ತು ಈ ಲೆಕ್ಕಾಚಾರ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x