Hair Fall Control tips: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೂದಲಿನ ಸಮಸ್ಯೆಯೂ ಒಂದು. ಚಿಕ್ಕ ವಯಸ್ಸಿನಲ್ಲಿ, ಕೂದಲು ಉದುರುವಿಕೆ, ತಲೆಹೊಟ್ಟು, ದೌರ್ಬಲ್ಯ ಮತ್ತು ನಿಸ್ತೇಜತೆಯಂತಹ ಹಲವಾರು ರೀತಿಯ ಸಮಸ್ಯೆಗಳಿಂದ ಅನೇಕ ಜನರು ತೊಂದರೆಗೊಳಗಾಗುತ್ತಾರೆ.
Ghee for hair: ಹವಾಮಾನದಲ್ಲಿ ಬದಲಾವಣೆಯಾದರೆ, ಅದರ ಪರಿಣಾಮವು ಚರ್ಮ ಮತ್ತು ಕೂದಲಿನ ಮೇಲೆ ಖಂಡಿತವಾಗಿಯೂ ಬೀರುತ್ತದೆ. ಅದರಲ್ಲೂ ಕೂದಲಂತೂ ವಿಪರೀತವಾಗಿ ಉದುರಲು ಪ್ರಾರಂಭಿಸುತ್ತದೆ. ದಪ್ಪನೆ ಕೂದಲು ತೆಳ್ಳಗಾಗುತ್ತಿರುವಾಗ ಇದು ನಿಮ್ಮನ್ನು ಅತಂಕಕೊಳಗಾಗಿಸಬಹುದು. ನಿಮ್ಮ ಕೂದಲನ್ನು ಉದುರದಂತೆ ಕಾಪಾಡಿಕೊಳ್ಳಲು ನೀವು ಹಲವು ಮಾರ್ಗಗಳನ್ನು ಅನುಸರಿಸಬಹುದು. ಆದರೆ, ಈ ಸಲಹೆಯನ್ನು ಅನುಸರಿಸಿ ನಿಮ್ಮ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು. ಅದು ಹೇಗೆ? ಈ ಸ್ಟೋರಿ ಓದಿ...
Split End Remedies: ಉದ್ದ ಕೂದಲು ಯಾವಾಗಲೂ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಆದರೆ, ಉದ್ದನೆಯ ಕೂದಲು ಬೆಳೆಸುವುದರಿಂದ ಕೂದಲಿನ ತುದಿ ಒಡೆಯಲು ಆರಂಭಿಸುತ್ತದೆ. ಇದರ ಕಾರಣ ನೀವು ಪದೇ ಪದೇ ಪಾರ್ಲರ್‌ಗೆ ಭೇಟಿ ನೀಡಿ ಕೂದಲನ್ನು ಕತ್ತರಿಸಬೇಕಾಗಿ ಬರುತ್ತದೆ. ಆದರೆ ಇನ್ನು ಮುಂದೆ ಆ ತಲೆ ನೋವು ಬೇಡ. ಉದ್ದನಯ ಕೂದಲಿನೊಂದಿಗೆ ಸ್ಪ್ಲಿಟ್ ಎಂಡ್ಸ್ ಕೂದಲು ನಿಮ್ಮದಾಗಬೇಕಾದರೆ ಈ ಸಲಹೆಗಳನ್ನು ಪಾಲಿಸಿ...
Tea Tree Oil Benefits: ಡ್ಯಾಂಡ್ರಫ್, ಕೂದಲು ಉದರುವಿಕೆ, ಹೇನಿನ ಸಮಸ್ಯೆ ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಗೆ ಕೇವಲ ಒಂದೇ ಒಂದು ಎಣ್ಣೆ ಪರಿಹಾರ ನೀಡಬಲ್ಲದು ಎಂದರೆ ನಿಮಗೆ ಆಶ್ಚರ್ಯವಾಗಬಹುದು.
Hair Care secrets bachchan family :ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ, ಜಯಾ ಬಚ್ಚನ್ ಕೂದಲ ಆರೈಕೆಯ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
Hair Care Tips: ಕೂದಲು ಉದುರುವುದು ಬಹುತೇಕ ಜನರ ಪ್ರಮುಖ ಸಮಸ್ಯೆಯಾಗಿದ್ದು.. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಕೂದಲು ಉದುರುವ ಸಮಸ್ಯೆ ಕಂಡುಬರುತ್ತಿದೆ.. ಚಿಕ್ಕ ವಯಸ್ಸಿನಲ್ಲೇ ಬೋಳು ತಲೆ ಮತ್ತು ಕೂದಲು ಉದುರುವುದು ದೊಡ್ಡ ಮಾನಸಿಕ ಯಾತನೆ ಉಂಟುಮಾಡಬಹುದು. ಹೀಗಾಗಿ ಕೂದಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಎರಡು ಪದಾರ್ಥಗಳ ಹೇರ್ ಮಾಸ್ಕ್ ಬಗ್ಗೆ ಇಂದು ನಾವು ಹೇಳಲಿದೇವೆ..
ಕೂದಲಿನ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗ್ಬಿಟ್ಟಿದೆ. ಚಳಿಗಾಲ, ಧೂಳು, ಬದಲಾದ ಜೀವನ ಶೈಲಿ ಹೀಗೆ ಹಲವು ಕಾರಣಗಳು ಕೂದಲ ಮೇಲೆ ನೇರ ಪರಿಣಾಮ ಬೀರುತ್ತೆ. ಹಾಗಾಗಿ ಹೆಚ್ಚಿನವರು ಆಯುರ್ವೇದದ ಮೊರೆ ಹೋಗ್ತಾರೆ. ಅಂತಹ ಒಂದು ಆಯುರ್ವೇದ ಮೂಲಿಕೆಯಿಂದ ಕೂದಲ ಸಮಸ್ಯೆ ಹೇಗೆ ನಿವಾರಿಸಬಹುದು ಅಂತ ಹೇಳ್ತೀವಿ, ಈ ಸ್ಟೋರಿ ನೋಡಿ.
Tamarind Leaves for Natural Hair Colour : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಚಿಕ್ಕ ವಯಸ್ಸಿನಲ್ಲಿ ಕೂದಲು ಉದುರುವಿಕೆ ಮತ್ತು ಬಿಳಿಯಾಗುವುದರಿಂದ ಚಿಂತಿತರಾಗುತ್ತಾರೆ. ಆದರೆ ಈ ಸಮಸ್ಯೆಗಳನ್ನು ಹೋಗಲಾಡಿಸಲು, ನೀವು ನೈಸರ್ಗಿಕ ಹೇರ್ ಮಾಸ್ಕ್ ಮತ್ತು ಹುಣಸೆ ಎಲೆಗಳಿಂದ ಮಾಡಿದ ಹೇರ್ ಸ್ಪ್ರೇ ಅನ್ನು ಬಳಸಬಹುದು.
Hair Care Tips: ಕೆಲವು ಮಹಿಳೆಯರು ಕೂದಲಿಗೆ ಎಣ್ಣೆ ಹಚ್ಚಿದ ನಂತರ ಕೂದಲು ಉದುರುವ ಸಮಸ್ಯೆ ಇದೆ ಎಂದು ದೂರುತ್ತಾರೆ. ಅದರ ಹಿಂದಿನ ಕಾರಣವೂ ಕೂಡ ಅರ್ಥವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಎಣ್ಣೆಯನ್ನು ಅನ್ವಯಿಸಿದ ನಂತರ ಕೂದಲು ಏಕೆ ಉದುರುತ್ತದೆ ಎಂದು ತಿಳಿಯುವುದು ಮುಖ್ಯ?
Hair Care Tips: ಕೂದಲನ್ನು ಒಮ್ಮೆ ಮಾತ್ರ ಶಾಂಪೂ ಮಾಡಿದರೆ ಸಾಕಾಗುವುದಿಲ್ಲ ಎಂದು ಹೇಳಲಾಗುತ್ತದೆ. ತಜ್ಞರು ಕೂದಲನ್ನು ಎರಡು ಬಾರಿ ಶಾಂಪೂ ಮಾಡಲು ಏಕೆ ಶಿಫಾರಸು ಮಾಡುತ್ತಾರೆ ಎಂದು ತಿಳಿಯಿರಿ.
Hibiscus Flower Benefits: ಚರ್ಮ ಮತ್ತು ಕೂದಲಿನ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ದಾಸವಾಳದ ಹೂವು ತುಂಬಾ ಪ್ರಯೋಜನಕಾರಿ. ಇದನ್ನು ಬಳಸುವುದರಿಂದ ನೀವು ಅನೇಕ ರೋಗಗಳಿಂದ ಪಾರಾಗುತ್ತೀರಿ.
ನಿಯಮಿತವಾಗಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿನ ಬೇರುಗಳು ಆಳವಾದ ಪೋಷಣೆಯನ್ನು ಪಡೆಯುತ್ತವೆ. ಮತ್ತೊಂದೆಡೆ ನೀವು ಉದುರಿದ ಕೂದಲನ್ನು ಸರಿಪಡಿಸಲು ಬಯಸಿದರೂ ನಿಯಮಿತವಾಗಿ ಎಣ್ಣೆಯನ್ನು ಹಚ್ಚಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.