Kantola Health Tips: ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಸಕ್ಕರೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ. ಆರೋಗ್ಯಕರ ಜೀವನಶೈಲಿ, ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಒತ್ತಡದಿಂದ ದೂರವಿರುವುದರಿಂದ ಈ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು.
Kantola Health Tips: ಇಂದಿನ ಕಾಲದಲ್ಲಿ, ಹೆಚ್ಚುತ್ತಿರುವ ತೂಕವು ಅನೇಕರ ನಿದ್ದೆಗೆಡಿಸಿದೆ. ಏನೇ ತಿಂದರೂ ಕೊಬ್ಬು ಹೆಚ್ಚಾಗುವುದು ಅನೇಕರಲ್ಲಿ ಕಾಡುತ್ತಿರುವ ಸಮಸ್ಯೆ. ಎಷ್ಟೇ ಆಹಾರ ಅನುಕ್ರಮ ವಹಿಸಿದರೂ ಇದಕ್ಕೆ ಪರಿಹಾರ ಸಿಗುತ್ತಿರುವುದು ಕಡಿಮೆ.
Kantola Health benefits : ಮಾಡ ಹಾಗಲಕಾಯಿ ಔಷಧೀಯ ಗುಣಗಳುಲ್ಲ ತರಕಾರಿ. ಇದು 2 ರಿಂದ 3 ಸೆಂ.ಮೀ ಗಾತ್ರದ ಬಳ್ಳಿಗಳ ಮೇಲೆ ಬೆಳೆಯುತ್ತದೆ. ಹಸಿರು ಬಣ್ಣದ ಈ ತರಕಾರಿ ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾಗಲಕಾಯಿಯಂತೆಯೇ ಹೊರಭಾಗವನ್ನು ಸುಲಿದು ಇದನ್ನು ಅಡುಗೆ ಮಾಡಿ ಸೇವಿಸುತ್ತಾರೆ.. ಉತ್ತಮ ರುಚಿ, ಆರೋಗ್ಯಕ್ಕೂ ಅತ್ಯುತ್ತಮ.
ಕಬ್ಬಿಣದ ಪಾತ್ರೆಯಲ್ಲಿ ಬೇಯಿಸಬಾರದ ನಾಲ್ಕು ಆಹಾರ ಪದಾರ್ಥಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ. ಏಕೆಂದರೆ ಕೆಲವು ಆಹಾರಗಳು ಕಡಾಯಿಯಲ್ಲಿ ಬೇಸಿದಾಗ ಒಳ್ಳೆಯ ರುಚಿ ಅನುಭವವನ್ನು ಕೊಡುತ್ತವೆ ಅದೇ ರೀತಿಯಾಗಿ ಅವರು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಸಹ ಬೀರುತ್ತವೆ.
Kantola Benefits: ಕಂಟೋಲ ಅಥವಾ ಮಾಡ ಹಾಗಲಕಾಯಿ ಕೂಡ ಮಾರುಕಟ್ಟೆಗಳಲ್ಲಿ ದುಬಾರಿ ಬೆಲೆಯಲ್ಲಿ ಲಭ್ಯವಾಗುತ್ತದೆ. ಕಾರಣ ಇದನ್ನು ಬೆಳೆಯುವವರ ಸಂಖ್ಯೆ ತೀರ ಕಡಿಮೆ. ಆದರೆ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.