Hizbul Mujahideen

ವಾಂಟೆಡ್ ಹಿಜ್ಬುಲ್ ಉಗ್ರ BSFಗೆ ಶರಣು

ವಾಂಟೆಡ್ ಹಿಜ್ಬುಲ್ ಉಗ್ರ BSFಗೆ ಶರಣು

ಮುಜಾಫರ್ ಅಹ್ಮದ್ ವಾನಿ ಎಂದು ಗುರುತಿಸಲ್ಪಟ್ಟ ಹಿಜ್ಬುಲ್ ಮುಜಾಹಿದ್ದೀನ್ ಸಹವರ್ತಿ, ಕಾಶ್ಮೀರ ಗಡಿನಾಡಿನ ಗಡಿ ಭದ್ರತಾ ಪಡೆ ಮುಂದೆ ಬೇಷರತ್ತಾಗಿ ಶರಣಾಗಿದ್ದಾನೆ.
 

Dec 8, 2019, 07:34 AM IST
ಪುಲ್ವಾಮಾದಲ್ಲಿ ಎನ್‌ಕೌಂಟರ್‌; ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನ ಹತ್ಯೆ

ಪುಲ್ವಾಮಾದಲ್ಲಿ ಎನ್‌ಕೌಂಟರ್‌; ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನ ಹತ್ಯೆ

ಮೃತ ಭಯೋತ್ಪಾದಕನನ್ನು ಇರ್ಫಾನ್ ಅಹ್ಮದ್ ರಾಥರ್ ರಾಜ್‌ಪೊರಾದ ನಿವಾಸಿ ಎಂದು ಗುರುತಿಸಲಾಗಿದೆ. ಆತನನ್ನು ನವೆಂಬರ್ 2017 ರಿಂದ ವಾಂಟೆಡ್ ಕ್ಯಾಟಗರೈಸ್ಡ್ ಎಚ್‌ಎಂ ಭಯೋತ್ಪಾದಕರಾಗಿ ಪಟ್ಟಿಮಾಡಲಾಗಿತ್ತು. ಆತನ ಬಳಿ ವಶಪಡಿಸಿಕೊಂಡ ಗುರುತಿನ ಚೀಟಿಯನ್ನು ಆಧರಿಸಿ ಆತನನ್ನು ಗುರುತಿಸಲಾಗಿದೆ.

Nov 26, 2019, 08:40 AM IST
ಜಮ್ಮು- ಕಾಶ್ಮೀರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಬಂಧನ

ಜಮ್ಮು- ಕಾಶ್ಮೀರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಬಂಧನ

ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾಜಿಪೊರಾ ಪ್ರದೇಶದಿಂದ ಭಯೋತ್ಪಾದಕನನ್ನು ಬಂಧಿಸಿದ್ದಾರೆ.

Aug 1, 2019, 10:27 AM IST