Hondisi Bareyiri : ರಾಮೇನಹಳ್ಳಿ ಜಗನ್ನಾಥ್ ನಿರ್ದೇನದಡಿಯಲ್ಲಿ ಮೂಡಿಬಂದ ಭಾವನಾತ್ಮಕ ಸಿನಿಮಾ ʼಹೊಂದಿಸಿ ಬರೆಯಿರಿʼ. ಈ ಸಿನಿಮಾ ಫೆಬ್ರುವರಿ 10ರಂದು ತೆರೆಕಂಡಿತು ಮತ್ತು ಒಳ್ಳೆಯ ಕಲೆಕ್ಷನ್ ಕೂಡಾ ಮಾಡಿತ್ತು. ಆದಾಗ್ಯೂ ಈ ಯುತ್ ಸಿನಿಮಾ ಏಪ್ರಿಲ್ 1ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನಗೊಂಡು ಭರ್ಜರಿ ರೆಸ್ಪಾನ್ಸ್ ಪಡದುಕೊಂಡಿತ್ತು.
ಈಗಾಗಲೇ ಹೊಂದಿಸಿ ಬರೆಯಿರಿ ಸಿನಿಮಾದ ಶೂಟಿಂಗ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ..ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.