Hongkong

ಕರೋನಾ ವೈರಸ್ ಪರಿಣಾಮ: 70 ಲಕ್ಷ ಜನರಿಗೆ ಉಚಿತವಾಗಿ ಸಿಗಲಿದೆ ₹90,000 ನಗದು

ಕರೋನಾ ವೈರಸ್ ಪರಿಣಾಮ: 70 ಲಕ್ಷ ಜನರಿಗೆ ಉಚಿತವಾಗಿ ಸಿಗಲಿದೆ ₹90,000 ನಗದು

ಕರೋನಾ ವೈರಸ್‌ ಅನೇಕ ದೇಶಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಭಾರತದ ಮಾರುಕಟ್ಟೆಯ ಮೇಲೂ ಇದರ ಪರಿಣಾಮ ಕಂಡುಬಂದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ, ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಜಿಗಿಯಲು ಪ್ರಾರಂಭಿಸಿವೆ. ಏತನ್ಮಧ್ಯೆ, ಆರ್ಥಿಕ ಹಿಂಜರಿತ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು 70 ಲಕ್ಷ ಸ್ಥಳೀಯ ನಿವಾಸಿಗಳಿಗೆ ಹಣವನ್ನು ನೀಡಲು ಹಾಂಕಾಂಗ್ ಸರ್ಕಾರ ಮುಂದಾಗಿದೆ.

Feb 26, 2020, 01:39 PM IST