Drinking Water Before Bed : ಕೆಲವು ಜನರಿಗೆ ರಾತ್ರಿ ಮಲಗುವ ಮೊದಲು ಹೊಟ್ಟೆ ತುಂಬಾ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಹಾಗಿದೆ ಈ ಅಭ್ಯಾಸ ಅಗತ್ಯವೇ ಅಥವಾ ಇಲ್ಲವೇ? ಎಂಬ ಪ್ರಶ್ನೆ ಹಲವರಲ್ಲಿದೆ. ಅಲ್ಲದೆ, ಆರೋಗ್ಯ ದೃಷ್ಟಿಯಿಂದ ಮಲಗುವಾಗ ನೀರು ಕುಡಿಯುವದು ಸರಿಯೇ ಎಂಬುವುದನ್ನು ತಿಳಿಯೋಣ ಬನ್ನಿ.
Royal Challengers Bengaluru: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2023 ರಲ್ಲಿ ತನ್ನ ತಂಡಕ್ಕೆ ಬ್ರಹ್ಮಾಸ್ತ್ರಕ್ಕಿಂತ ಮಿಗಿಲಾದ ಓರ್ವ ಬೌಲರ್’ನನ್ನು ಸೇರಿಸಿಕೊಂಡಿದೆ. ಈತ ಬೇರಾರೂ ಅಲ್ಲ, ವೇಗದ ಬೌಲರ್ ಮೊಹಮ್ಮದ್ ಸಿರಾಜ್. ಈತನ ಮಾರಣಾಂತಿಕ ಬೌಲಿಂಗ್’ಗೆ ಇಂದು ಪಂಜಾಬ್ ತತ್ತರಿಸಿ ಹೋಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.