Night Curfew: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ, ಪರೀಕ್ಷೆ ಮತ್ತು ಕಣ್ಗಾವಲು ಹೆಚ್ಚಿಸುವುದರ ಜೊತೆಗೆ ರಾತ್ರಿ ಕರ್ಫ್ಯೂ ಹೇರುವಿಕೆ, ದೊಡ್ಡ ಗುಂಪುಗಳ ಕಟ್ಟುನಿಟ್ಟಿನ ನಿಯಂತ್ರಣ, ಮದುವೆ ಮತ್ತು ಅಂತ್ಯಕ್ರಿಯೆಯ ಕಾರ್ಯಕ್ರಮಗಳಲ್ಲಿ ಜನರ ಸಂಖ್ಯೆಯನ್ನು ಕಡಿಮೆ ಮಾಡುವುದು ಮುಂತಾದ ಕಾರ್ಯತಂತ್ರದ ನಿರ್ಧಾರಗಳನ್ನು ಜಾರಿಗೆ ತರಲು ರಾಜೇಶ್ ಭೂಷಣ್ ಸಲಹೆ ನೀಡಿದರು.
ಒಂದು ಕಡೆ ಬಾಂಗ್ಲಾದೇಶದ ಕ್ರಿಮಿನಲ್ಗಳ ಚಿತ್ರಹಿಂಸೆಯಾದರೆ ಮತ್ತೊಂದೆಡೆ ಬಿಎಸ್ಎಫ್ ಸೈನಿಕರು ಸಮೀಪಿಸುವ ಹೆಜ್ಜೆಗಳು ಅವರನ್ನು ತಮ್ಮ ಗುಡಿಸಲುಗಳಲ್ಲಿ ಹಿಮ್ಮೆಟ್ಟುವಂತೆ ಹೆದರಿಸುತ್ತವೆ. ಈ ಜನರಿಗೆ ಹೊರಬರಲು ಯಾವುದೇ ಮಾರ್ಗವಿಲ್ಲ.
ಕೊರೋನಾವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದ್ದಿದ್ದರಿಂದಾಗಿ ಯಾವುದೇ ವಾಹನ ಸಿಗದ ಕಾರಣ 62 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಸೂರತ್ನಲ್ಲಿ ಆಸ್ಪತ್ರೆಯಿಂದ 8 ಕಿಲೋಮೀಟರ್ ದೂರ ನಡೆದು ಮೃತಪಟ್ಟಿದ್ದಾರೆ.
ಮಂಗಳವಾರ ಮಧ್ಯರಾತ್ರಿಯಿಂದ ದೇಶವು ಮುಂದಿನ 21 ದಿನಗಳವರೆಗೆ ಸಂಪೂರ್ಣ ಬೀಗ ಹಾಕಲಿದೆ ಎಂದು ಕೊರೋನಾವೈರಸ್ ಹರಡುವಿಕೆ ಹಿನ್ನಲೆಯಲ್ಲಿನ ಕ್ರಮಗಳ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಭಾವದ ಹಿನ್ನೆಲೆ ಕೇಂದ್ರ ಸರ್ಕಾರ ಜನರಿಗೆ ವರ್ಕ್ ಫ್ರಮ್ ಹೋಂ ಮಾಡುವ ಸಲಹೆ ನೀಡಿದೆ. ಏತನ್ಮಧ್ಯೆ ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿಗಳಾಗಿರುವ BSNL, MTNL ಮತ್ತು ಖಾಸಗಿ ಕಂಪನಿಗಳಾದ ಏರ್ಟೆಲ್, ವೊಡಾಫೋನ್ ಹಾಗೂ ರಿಲಯನ್ಸ್ ಕಂಪನಿಗಳು ತಮ್ಮ ಗ್ರಾಹಕರಿಗೆ ವಿಶೇಷ ಪ್ಲಾನ್ ಗಳನ್ನೂ ಪ್ರಕಟಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.