IND vs PAK: ಮಹಿಳೆಯರ ಏಷ್ಯಾ ಕಪ್(Womens Asia Cup 2024)ನ ಒಂಬತ್ತನೇ ಸೀಸನ್ ಶುಕ್ರವಾರ, ಜುಲೈ 19 ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. T20I ಮಾದರಿಯಲ್ಲಿ ಎಂಟು ತಂಡಗಳ ಈ ಪಂದ್ಯಾವಳಿ ನಡೆಯಲಿದ್ದು, ಇದು ಸತತ ಐದನೇ ಆವೃತ್ತಿಯಾಗಿದೆ. ಪ್ರಾಥಮಿಕ ರೌಂಡ್-ರಾಬಿನ್ ಹಂತದಲ್ಲಿ, ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಲಳಗಿ ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ನಾಲ್ಕು ತಂಡಗಳುಲ್ಲ ಪ್ರತಿ ತಂಡದಲ್ಲೂ ಭಾರಿ ಮೊತ್ತ ಕಂಡುಕೊಳ್ಳಲಿರುವ ಒಂದು ತಂಡ ಸೆಮಿಫೈನಲ್ಗೆ ತಲುಪಲಿದೆ. ಅಂದರೆ ʻಎʼ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ತಂಡ ಹಾಗೂ ʻಬಿʼ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಒಂದು ತಂಡ ಸೆಮಿಫ್ಯನಲ್ನಲ್ಲಿ ಮುಖಾಮುಖಿಯಾಗಲಿವೆ.
ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ ೨೦ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ತಂಡವು ಪಾಕ್ ವಿರುದ್ಧ ಆರು ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
List of Pakistan players who played cricket for India: ಮೂವರು ಆಟಗಾರರು ಭಾರತ ಮತ್ತು ಪಾಕಿಸ್ತಾನದ ಪರವಾಗಿ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಅವರು ಯಾರೆಂದು ತಿಳಿಯೋಣ ಬನ್ನಿ.
ಪಾಕಿಸ್ತಾನಿ ಟಿವಿ ಚಾನೆಲ್ನಲ್ಲಿ ಶಾಹಿದ್ ಅಫ್ರಿದಿ ಮಾತನಾಡಿ, ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಕೇವಲ 10 ಪ್ರತಿಶತದಷ್ಟು ಅಭಿಮಾನಿಗಳನ್ನು ಹೊಂದಿದ್ದರೆ, 90 ಪ್ರತಿಶತದಷ್ಟು ಅಭಿಮಾನಿಗಳು ಭಾರತದವರಾಗಿದ್ದಾರೆ.
ಎರಡೂ ದೇಶಗಳ ಆಟಗಾರರು ಪಂದ್ಯ ಗೆಲ್ಲಲು ಬಿರುಸಿನ ಅಭ್ಯಾಸ ನಡೆಸುತ್ತಿದ್ದಾರೆ. ಈ ಮಧ್ಯೆ, ಭಾರತ Vs ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಬಯಸುವ ಕೆಲವು ಜನರಿಗೆ ಚಾನಲ್ ಅಥವಾ ಅಪ್ಲಿಕೇಶನ್ಗಳ ಚಂದಾದಾರಿಕೆ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ ಈ ಸುದ್ದಿಯಲ್ಲಿ ನೀವು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಹೇಗೆ ಉಚಿತವಾಗಿ ವೀಕ್ಷಿಸಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.