ಫೆಬ್ರವರಿ 8ರಂದು ನಡೆದ ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನ ಬಳಸಿ ನಕಲು ಮಾಡಿದ ಆರೋಪದ ಮೇಲೆ 18 ಪರೀಕ್ಷಾರ್ಥಿಗಳನ್ನ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
monthly salary of soldiers: ಗಡಿಯಲ್ಲಿ ದೇಶಕ್ಕಾಗಿ ಹೋರಾಡುತ್ತಾ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಸೈನಿಕರ ಸಂಬಳ ಎಷ್ಟು ಎಂದು ನಿಮಗೆ ತಿಳಿದಿದೆಯೇ? ಇಲ್ಲವಾದರೆ ಇಲ್ಲಿ ತಿಳಿಯೋಣ..
ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ವಾಯು ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ವಾಯುಪಡೆಯಲ್ಲಿ ಅಗ್ನಿವೀರ್ ಎಷ್ಟು ಸಂಬಳ ಪಡೆಯುತ್ತಾರೆ ಅನ್ನೋದನ್ನ ತಿಳಿಯಿರಿ.
ಜಮ್ಮು-ಕಾಶ್ಮೀರದ ರಾಜೌರಿಯ ನಿಯಂತ್ರಣ ರೇಖೆಯ ಬಳಿ ಆಕಾಶದಲ್ಲಿ ಡ್ರೋನ್ ಕಾಣಿಸಿಕೊಂಡಿದ್ದು, ಇದು ಸಂಚಲನ ಮೂಡಿಸಿದೆ. ಇದಕ್ಕೂ ಮೊದಲು ಕಥುವಾದಲ್ಲಿ ಭಯೋತ್ಪಾದಕರೊಂದಿಗೆ ಎನ್ಕೌಂಟರ್ ನಡೆದಿತ್ತು. ಭಾರತೀಯ ಸೇನೆ ಗುಂಡಿನ ದಾಳಿ ಮುಂದುವರಿಸಿದೆ.
indian government: ಭಾರತ ಸರ್ಕಾರವು 79,000 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳ ಖರೀದಿಗೆ ಅನುಮೋದನೆ ನೀಡಿದೆ. ಸರ್ಕಾರದ ಈ ಮಹತ್ತರ ನಡೆ ಭಾರತದ ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಗೆ ಪ್ರಮುಖ ಉತ್ತೇಜನ ನೀಡಲಿದೆ.
Indian Army new rules : ಭಾರತೀಯ ಸೇನೆಯು ಸೈನಿಕರಿಗೆ ಹೊಸ ನಿರ್ಬಂಧಗಳನ್ನು ಏರಿದೆ. ಅಲ್ಲದೆ ಈ ನಿಯಮಗಳು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಅಸಲಿಗೆ ಆ ಹೊಸ ರೂಲ್ಸ್ಗಳು ಯಾವುವು..? ಬನ್ನಿ ನೋಡೋಣ..
indian army: ಭಾರತ ಸೇರಿದಂತೆ ಇನ್ನುಳಿದ ನೆರೆಯ ಗಡಿ ದೇಶಗಳಾದ ನೇಪಾಳ, ಭೂತಾನ್ ಹಾಗೂ ದಕ್ಷಿಣಕ್ಕೆ ಬಾಂಗ್ಲಾದೇಶಗಳ ವಾಯುಪಡೆಗಳು ನೇರವಾಗಿ ಅವಲಂಬಿತವಾಗಿರುವ ಏಕೈಕ ಪ್ರದೇಶ.. ಅದುವೇ "ಚಿಕನ್ ನೆಕ್ ಕಾರಿಡಾರ್" ಏನಿದರ ವಿಶೇಷತೆ..? ಇದರ ಹಿನ್ನಲೆಯ ಪ್ರಮುಖ ಮಾಹಿತಿ ಇಲ್ಲಿದೆ ನೋಡಿ..
Operation pimple: ಜಮ್ಮು-ಕಾಶ್ಮೀರದ ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿ ಬಾರತೀಯ ಭದ್ರತಾ ಪಡೆ ಇಬ್ಬರು ಅನುಮಾನಾಸ್ಪದ ಭಯೋತ್ಪಾದಕರನ್ನು ಹತ್ಯೆಗೈದಿದೆ.
Neeraj Chopra : ಭಾರತದ ಸ್ಟಾರ್ ಒಲಿಂಪಿಕ್ ಅಥ್ಲೀಟ್ ನೀರಜ್ ಚೋಪ್ರಾ ಅವರಿಗೆ ಬುಧವಾರ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪ್ರದಾನ ಮಾಡಲಾಯಿತು. ಕ್ರೀಡೆಯಲ್ಲಿನ ಅವರ ಅದ್ಭುತ ಸಾಧನೆ ಮತ್ತು ಯುವಕರಿಗೆ ಸ್ಫೂರ್ತಿ ನೀಡುವುದಕ್ಕಾಗಿ ನೀರಜ್ ಅವರಿಗೆ ಈ ಗೌರವವನ್ನು ನೀಡಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ಅವರಿಗೆ ಈ ಹುದ್ದೆಯನ್ನು ಪ್ರದಾನ ಮಾಡಲಾಯಿತು.
Grenade Attack On Army Camp: ಅಸ್ಸಾಂನ ಕಾಕೋಪಥರ್'ನಲ್ಲಿರುವ ಸೇನಾ ಶಿಬಿರದ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿದ್ದು, ಈ ಘಟನೆಯಲ್ಲಿ ಮೂವರು ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Surya kumar Yadav Fee Donation: ಸೂರ್ಯಕುಮಾರ್ ಏಷ್ಯಾ ಕಪ್ನ ನಂತರ ಔದಾರ್ಯ ಮೆರೆದಿದ್ದಾರೆ.
Agniveer Warrier Died: 'ಅಗ್ನಿವೀರ್' ಸೇನೆ ಸೇರಿದ್ದ ಯುವ ವೀರಯೋಧ ಕಿರಣರಾಜ್ ಕೇದಾರಿ ತಿಲಸಂಗ (23) ಹೃದಯಾಘಾತದಿಂದ ಅಕಾಲಿಕ ಮರಣಹೊಂದಿದ್ದಾರೆ.
ಗುಪ್ತಚರ ಮಾಹಿತಿಯಿಂದ ಭಯೋತ್ಪಾದಕರು ದಾಚಿಗಾಮ್ ಕಾಡಿನಲ್ಲಿ ತಲೆಮರೆಸಿರುವುದು ತಿಳಿಯಿತು. ಅವರು ಚೀನಾದ ಸ್ಯಾಟಲೈಟ್ ಫೋನ್ ಬಳಸುತ್ತಿದ್ದರು. ಜುಲೈ 28ರ ಬೆಳಿಗ್ಗೆ, ರಾಷ್ಟ್ರೀಯ ರೈಫಲ್ಸ್ ಮತ್ತು ಪ್ಯಾರಾ ಘಟಕಗಳು ಡ್ರೋನ್ ಮತ್ತು ಸ್ಥಳೀಯ ಮಾಹಿತಿಯ ಸಹಾಯದಿಂದ ಭಯೋತ್ಪಾದಕರನ್ನು ಪತ್ತೆ ಮಾಡಿದರು.
79 ವರ್ಷದ ವೃದ್ಧೆಯೊಬ್ಬರು ಇಂದೋರ್ನ ಬೀದಿಬದಿಯಲ್ಲಿ ಇಡ್ಲಿ-ಸಾಂಬಾರ್ ಮಾರಾಟ ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಸೇನೆಯಲ್ಲಿ ಆಡಳಿತಾಧಿಕಾರಿಯಾಗಿದ್ದ ಇವರು, ಅವಿವಾಹಿತೆಯಾಗಿ ಜೀವನ ಸಾಗಿಸುತ್ತಿದ್ದಾರೆ.
ಗಮನಾರ್ಹವಾಗಿ, ಪಾಕಿಸ್ತಾನಕ್ಕೆ ಜೆಎಫ್-17 ಥಂಡರ್ ಮತ್ತು ಜೆ-10ಸಿ ಯುದ್ಧ ವಿಮಾನಗಳನ್ನು ಸರಬರಾಜು ಮಾಡುವ ಎವಿಐಸಿ ಚೆಂಗ್ಡು ಕಂಪನಿಯ ಷೇರುಗಳು, ಭಾರತ-ಪಾಕಿಸ್ತಾನದ ಷರತ್ತುಬದ್ಧ ಕದನ ವಿರಾಮದ ಬಳಿಕ 7% ಇಳಿಕೆಯಾಗಿವೆ
ಪಹಲಗಾಮ್ ದಾಳಿಯನ್ನು ಕೇವಲ ಭಯೋತ್ಪಾದಕ ಕೃತ್ಯವಾಗಿ ಅಲ್ಲ, ಭಾರತದ ಆತ್ಮದ ಮೇಲಿನ ದಾಳಿಯಾಗಿ, ನಾಗರಿಕರನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಿ ದೇಶದ ಏಕತೆಯನ್ನು ಒಡೆಯುವ ಪ್ರಯತ್ನವಾಗಿ ಚಿತ್ರಿಸಿದರು.
Brahmos missile : ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕ್ವಾ ನದಿಯ ಹೆಸರನ್ನು ಇಡಲಾಗಿದೆ. ಹಾಗಿದ್ರೆ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲು ಎಷ್ಟು ಖರ್ಚು ಮಾಡಲಾಗಿದೆ. ಬನ್ನಿ ತಿಳಿಯೋಣ
Pakistan Earthquake:ಪಾಕಿಸ್ತಾನದಲ್ಲಿ ಕೇವಲ ಮೂರೇ ದಿನಗಳ ಅಂತರದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಇದಕ್ಕೂ ಮೊದಲು ಮೇ 9ರಂದು 4.0 ತೀವ್ರತೆಯ ಭೂಕಂಪ ದಾಖಲಾಗಿತ್ತು. ಇದರ ಕೇಂದ್ರಬಿಂದು ಸಹ ಬಲೂಚಿಸ್ತಾನದಲ್ಲಿ ಇತ್ತು.