Virat Kohli Watch Price: ಇತ್ತೀಚೆಗೆ ವಿರಾಟ್ ಮತ್ತು ಅನುಷ್ಕಾ ತಮ್ಮ 6 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.. ಆ ಸಂದರ್ಭದಲ್ಲಿ ವಿರಾಟ್ ಧರಿಸಿದ ವಾಚ್ ಅಭಿಮಾನಿಗಳ ಗಮನ ಸೆಳೆದಿದೆ.. ಇದೀಗ ಆ ವಾಚ್ ಬೆಲೆಯ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ..
Sachin Tendulkar Income: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದೇಶದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. 2013 ರಲ್ಲಿ ನಿವೃತ್ತರಾದರು. ಆದರೂ ದೇಶದಲ್ಲಿ ಹೆಚ್ಚು ಗಳಿಸುವ ಆಟಗಾರರಲ್ಲಿ ಸಚಿನ್ ಇಂದಿಗೂ ಒಬ್ಬರಾಗಿದ್ದಾರೆ. 48 ವರ್ಷ ವಯಸ್ಸಿನ ಭಾರತೀಯ ಲೆಜೆಂಡರಿ ಕ್ರಿಕೆಟಿಗ ಅನೇಕ ಬ್ರ್ಯಾಂಡ್ಗಳ ಅಂಬಾಸಿಡರ್ ಆಗಿದ್ದಾರೆ.
Urvashi Rautela special message to Rishabh Pant : ನಟಿ ಊರ್ವಶಿ ರೌಟೇಲಾ ಅವರು ತಮ್ಮ ಚಿತ್ರಗಳಿಗಿಂತ ಕ್ರಿಕೆಟಿಗ ರಿಷಬ್ ಪಂತ್ ಅವರ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಕ್ರಿಕೆಟಿಗ ಪಂತ್ ಮತ್ತು ಊರ್ವಶಿ ರೌಟೆಲಾ ಅವರ ಡೇಟಿಂಗ್ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು.
MS Dhoni in Mangaluru: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ತಮ್ಮ ಆಪ್ತ ಸ್ನೇಹಿತ ಕಾಸರಗೋಡಿನ ಡಾ.ಶಾಜೀರ್ ಗಫಾರ್ ಅವರ ತಂದೆ ಪ್ರೊ ಕೆ.ಕೆ.ಅಬ್ದುಲ್ ಗಫಾರ್ ಜೀವನಾಧಾರಿತ ಆತ್ಮಕಥನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದರು.
Abhimanyu Mithun Retirement: ಭಾರತೀಯ ಕ್ರಿಕೆಟ್ನ ಆಟಗಾರ ಇದ್ದಕ್ಕಿದ್ದಂತೆ ನಿವೃತ್ತಿ ಪಡೆಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಈ ವೇಗದ ಬೌಲರ್ ಎಲ್ಲಾ ರೀತಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಹಲವು ವರ್ಷಗಳ ಹಿಂದೆ ಈ ಕ್ರಿಕೆಟಿಗ ಭಾರತೀಯ ರಾಷ್ಟ್ರೀಯ ತಂಡಕ್ಕಾಗಿ ಆಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.