UN Report : ಈ ಪೇಪರ್ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಜನಸಂಖ್ಯಾ ವಿಭಾಗದ ನಿರ್ದೇಶಕ ಜಾನ್ ವಿಲ್ಮೊತ್, "ಜನಸಂಖ್ಯೆಯ ಬೆಳವಣಿಗೆಯ ಅವಧಿಯು ಭಾರತಕ್ಕೆ ಒಂದು ಪ್ರಮುಖ ಅವಧಿಯಾಗಿದೆ, ಆದರೆ ಇದು ಕೇವಲ ಜನಸಂಖ್ಯಾಶಾಸ್ತ್ರವನ್ನು ಅವಲಂಬಿಸಿಲ್ಲ, ಇದು ಇತರ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ" ಎಂದಿದ್ದಾರೆ.
Maharashtra: ಈ ಕುರಿತು ಮಾತನಾಡಿರುವ ಪವಾರ್, ಜನಸಂಖ್ಯೆಯ ವಿಚಾರದಲ್ಲಿ ಇಂದು ಭಾರತ ನಾವು ಚೀನಾವನ್ನು ಹಿಂದಿಕ್ಕಿದೆ. ನಾವೆಲ್ಲರೂ ಒಂದು ಅಥವಾ ಎರಡನೇ ಮಗುವಿನ ಜನನದ ಬಳಿಕ ನಿಂತುಹೋಗುವುದು ಎಲ್ಲರ ದೃಷ್ಟಿಯಿಂದಲೂ ಒಳ್ಳೆಯದು ಎಂದು ಅವರು ಹೇಳಿದ್ದಾರೆ.
2027 ರ ಹೊತ್ತಿಗೆ ಚೀನಾವನ್ನು ಹಿಂದಿಕ್ಕಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. ಭಾರತದ ಜನಸಂಖ್ಯೆಯು 2050 ರ ವೇಳೆಗೆ 27.3 ಕೋಟಿ ಹೆಚ್ಚಾಗುವ ಸಾಧ್ಯತೆ ಇದೇ ಎಂದು ವರದಿ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.