Indian Railways New Rules: ಭಾರತೀಯ ರೈಲ್ವೆಯ ಟಿಕೆಟ್ ಕ್ಯಾನ್ಸಲ್ ಮಾಡಿದಾಗ ಪೂರ್ಣ ಹಣವನ್ನು ಹಿಂಪಡೆಯಲು ಈ ವಿಶೇಷ ನಿಯಮ ಸಹಕಾರಿ ಆಗಲಿದೆ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಟಿಡಿಆರ್ (ಟಿಕೆಟ್ ಠೇವಣಿ ರಶೀದಿ) ಸಲ್ಲಿಸುವ ಮೂಲಕ ನೀವು ನಿಮ್ಮ ಟಿಕೆಟ್ ಹಣವನ್ನು ಸುಲಭವಾಗಿ ಮರಳಿ ಪಡೆಯಬಹುದು.
Indian Railways New Rules: ರೈಲ್ವೆ ಟಿಕೆಟ್ ಬುಕ್ಕಿಂಗ್ ಸಂಬಂಧಿಸಿದಂತೆ ಐಆರ್ಸಿಟಿಸಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಅಕ್ಟೋಬರ್ 28, 2025ರಿಂದ ಜಾರಿಯಾಗಿರುವ ಭಾರತೀಯ ರೈಲ್ವೆಯ ಈ ಹೊಸ ನಿಯಮಗಳು ಏನು ಹೇಳುತ್ತೆ, ನೀವು ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡುವ ಮೊದಲು ಇದನ್ನು ಓದಿ.
ಭಾರತೀಯ ರೈಲ್ವೆ ಹಲವು ದೊಡ್ಡ ಬದಲಾವಣೆಗಳತ್ತ ಸಾಗುತ್ತಿದೆ. ಈಗಾಗಲೇ ರೈಲ್ವೆ ಟಿಕೆಟ್ ಬುಕಿಂಗ್ ನಿಯಮಗಳನ್ನು ಬದಲಾಯಿಸಿದೆ. ಅದೇ ಸಮಯದಲ್ಲಿ, ಮುಂದಿನ ತಿಂಗಳಿನಿಂದ ರೈಲ್ವೆ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಜುಲೈ 1 ರಿಂದ ತತ್ಕಾಲ್ ಟಿಕೆಟ್‌ಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಲಿಂಕ್ ಮಾಡದ IRCTC ಖಾತೆ ಇಲ್ಲದೆ, ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲಾಗುವುದಿಲ್ಲ.
Indian railways: ಮೇ 1ರಿಂದ ಭಾರತೀಯ ರೈಲ್ವೆ ಇಲಾಖೆ ಕೆಲವು ನಿಯಮಗಳಲ್ಲಿ ಕಠಿಣ ಬದಲಾವಣೆಳನ್ನು ಮಾಡುತ್ತಿದೆ. ಇದರ ಪ್ರಕಾರ, ಸ್ಲೀಪರ್ ಮತ್ತು ಎಸಿ ಕೋಚ್‌ಗಳಲ್ಲಿ ವೇಟಿಂಗ್ ಟಿಕೆಟ್‌ಗಳೊಂದಿಗೆ ಪ್ರಯಾಣಿಸುವುದನ್ನು ನಿಷೇಧಿಸಲಾಗುತ್ತದೆ.
Platform Ticket Rules: ನೀವು ಇನ್ನು ಮುಂದೆ ಟಿಕೆಟ್ ಕಾಯ್ದಿರಿಸದೆಯೇ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ರೈಲ್ವೆಯು ಪ್ರಯಾಣಿಕರಿಗಾಗಿ ವಿಶೇಷ ನಿಯಮಗಳನ್ನು ಮಾಡಿದೆ. ಅದರ ಬಗ್ಗೆ ಇಲ್ಲಿದೆ ವಿವರ...
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದಿಂದ (IRCTC) ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸುವವರು ಈಗ ಮೊಬೈಲ್ ಮತ್ತು ಇ-ಮೇಲ್ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. ಅದರ ನಂತರವೇ ಟಿಕೆಟ್ ಸಿಗುತ್ತದೆ.
ಈಗ ನೀವು ಟಿಕೆಟ್ ಬುಕ್ ಮಾಡುವ ಮೊದಲು ಮೊಬೈಲ್ ನಂಬರ್ ಮತ್ತು ಇಮೇಲ್ ಪರಿಶೀಲನೆಯನ್ನು ಮಾಡಬೇಕಾಗಿದೆ. ಅದರ ನಂತರವೇ ನೀವು ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆ. ಅದರ ಸಂಪೂರ್ಣ ಪ್ರಕ್ರಿಯೆಯ ಇಲ್ಲಿದೆ.
ಈಗ ನೀವು ಟಿಕೆಟ್ ಬುಕಿಂಗ್ ಮಾಡುವ ಮೊದಲು ಮೊಬೈಲ್ ಮೈಬಿಲೆ ನಂಬರ್ ಮತ್ತು ಇಮೇಲ್ ಪರಿಶೀಲನೆಯನ್ನು ಮಾಡಬೇಕು. ಅದರ ನಂತರವೇ ನೀವು ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ. ಅದರ ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ ನೋಡಿ..
IRCTC New Rule: ದೀರ್ಘಕಾಲದವರೆಗೆ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರಿಗಾಗಿ ರೈಲ್ವೆ ಹೊಸ ನಿಯಮಗಳನ್ನು (Online Rail Tickets Booking Rule) ಜಾರಿಗೊಳಿಸಿದೆ. ಅಂತಹ ಜನರು ಮೊದಲು ಐಆರ್‌ಸಿಟಿಸಿ ಪೋರ್ಟಲ್ನಿಂದ ಟಿಕೆಟ್ ಖರೀದಿಸಲು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ಪರಿಶೀಲಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.