Indian soldiers Diet: 26 ಜನವರಿ 2023 ರಂದು, ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಕರ್ತವ್ಯದ ಹಾದಿಯಲ್ಲಿ, ಇಡೀ ಜಗತ್ತು ಭಾರತದ ಸಂಸ್ಕೃತಿ ಮತ್ತು ಶಕ್ತಿಯ ಒಂದು ನೋಟವನ್ನು ಕಂಡಿತು. ಜನವರಿ 26 ರ ಪರೇಡ್ನಲ್ಲಿ ಮಿಲಿಟರಿ (ಭೂಸೇನೆ, ನೌಕಾಪಡೆ, ವಾಯುಪಡೆ) ಹೊರತುಪಡಿಸಿ, ಪ್ಯಾರಾ-ಮಿಲಿಟರಿ (ITBP, CRPF, CISF ಮತ್ತು BSF) ಕೂಡ ಭಾಗವಹಿಸಿದೆ. ಈ ಸಂದರ್ಭದಲ್ಲಿ ಭಾರತೀಯ ಯೋಧರ ಬಗ್ಗೆ ಇಲ್ಲಿವರೆಗೆ ಆಲೋಚಿಸದ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳೋಣ. ಯೋಧರು ಗಟ್ಟಿಮುಟ್ಟಾಗಿರಲು, ಸೂಕ್ಷ್ಮ, ದೃಷ್ಟಿಯನ್ನು ಹೊಂದುವ ಸಲುವಾಗಿ ಇವರ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಇಂದು ನಾವು ಭಾರತೀಯ ಸೇನೆಯ ಸೈನಿಕರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಏನು ನೀಡಲಾಗುತ್ತದೆ ಎಂಬುದರ ಬಗ್ಗೆ
ಘಟನೆ ಹಿನ್ನೆಲೆ ತವಾಂಗ್ನ ಭಾರತದ ಸೇನಾ ಕಮಾಂಡರ್ ಚೀನಾದ ಸೇನಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಂಘರ್ಷ ನಡೆದ ಪ್ರದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯವಿಧಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ.
ಜಮ್ಮು ಕಾಶ್ಮೀರದ ಗಡಿ ಜಿಲ್ಲೆಯ ರಜೌರಿಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳಿದ ಪಾಕಿಸ್ತಾನಿ 'ಫಿದಾಯೀನ್' (ಆತ್ಮಾಹುತಿ ಬಾಂಬರ್) ಭಯೋತ್ಪಾದಕನಿಗೆ ನಮ್ಮ ಭಾರತೀಯ ಸೈನಿಕರು ಮೂರು ಬಾಟಲಿ ರಕ್ತ ದಾನ ಮಾಡಿ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಎಲ್ ಎಸಿ ಬಳಿ ಈಗಾಗಲೇ ತಾಪಮಾನ ಮೈನಸ್ 10ಕ್ಕೆ ಇಳಿದಿದೆ. ಅದು ಮೈನಸ್ 50ರ ತನಕವೂ ಹೋಗುವ ಸಾಧ್ಯತೆಗಳಿರುತ್ತವೆ. ಈ ಪರಮ ರಕ್ಕಸ ಚಳಿ ಎದುರಿಸಲು ನಮ್ಮ ಸೇನೆ ಯಾವ ತಯಾರಿ ಮಾಡಿಕೊಂಡಿದೆ ಗೊತ್ತಾ..?
ಭಾರತ ಮತ್ತು ಚೀನಾ ನಡುವಿನ 14 ಗಂಟೆಗಳ ಆರನೇ ಸುತ್ತಿನ ಮಿಲಿಟರಿ ಮಾತುಕತೆಯ ಸಂದರ್ಭದಲ್ಲಿ ಪೂರ್ವ ಲಡಾಖ್ನ ಎತ್ತರದ-ಸಂಘರ್ಷದ ಸ್ಥಳಗಳ ಬಳಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಮಾರ್ಗಗಳತ್ತ ಗಮನ ಹರಿಸಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.