ಪ್ರತಿ ವರ್ಷ ಪ್ರಪಂಚದಾದ್ಯಂತ ಮಾರ್ಚ್ ತಿಂಗಳನ್ನು ಮಹಿಳಾ ಇತಿಹಾಸದ ತಿಂಗಳು ಎಂದು ಗುರುತಿಸಲಾಗಿದೆ, ಈ ತಿಂಗಳನ್ನು ಪ್ರಮುಖವಾಗಿ ಮಹಿಳೆಯರ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ಸಾಧನೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಮಾರ್ಚ್ 8 ತಾರೀಖನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.
International Women's Day 2022: ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ನಿಮ್ಮ ನೆಚ್ಚಿನ ಸ್ತ್ರೀಗೆ ವಿಶೇಷ ಭಾವನೆ ಮೂಡಿಸಲು ನೀವು ಬಯಸಿದರೆ, ಖಂಡಿತವಾಗಿಯೂ ಅವರಿಗೆ ಈ ದಿನದ ಶುಭಾಶಯಗಳನ್ನು WhatsApp ಸ್ಟಿಕ್ಕರ್ಗಳ ಮೂಲಕ ಕಳುಹಿಸಬಹುದು. WhatsApp Stickers ಅನ್ನು ಹೇಗೆ ಕಳುಹಿಸುವುದು ಎಂದು ತಿಳಿಯಲು ಮುಂದೆ ಓದಿ.
International Women's Day 2022: ಭಾರತದಲ್ಲಿ ಮಹಿಳೆಯರ ರಕ್ಷಣೆಗಾಗಿ ಅನೇಕ ನಾಗರಿಕ ಹಕ್ಕುಗಳಿವೆ. ಪ್ರತಿಯೊಬ್ಬ ಮಹಿಳೆಯೂ ಈ ಹಕ್ಕುಗಳ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಇಲ್ಲಿ ನಾವು ನಿಮಗೆ ಆ 5 ಹಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಅದರ ಬಗ್ಗೆ ನೀವು ಖಂಡಿತವಾಗಿ ತಿಳಿದಿರಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.