Iphone 15 pro Max: iPhone ಎಂದ ಒಡನೆ ನಮ್ಮ ತಲೆಗೆ ಮೊದಲು ಫ್ಲಾಶ್ ಆಗೋದು, ಅದು ಕಾಸ್ಟ್ಲಿ ಫೋನ್ ಭರೀ ಶ್ರೀಮಂತರೂ ಬಳಸುವ ಫೋನ್ ಅಂತ. ಅದ್ರಲ್ಲಂತೂ ಐ-ಫೋನ್ನ ಬೆಲೆ ಬಗ್ಗೆ ಕೇಳೋ ಹಾಗೆ ಇಲ್ಲ ಬಿಡಿ.ಲಕ್ಷ ಲಕ್ಷ ಬೆಲೆ ಬಾಳುವ ಈ ಫೋನ್ ಅನ್ನು ಕೊಳ್ಳೋಕೆ ನಮ್ಮ ಕಿಡ್ನಿಯನ್ನೆ ಮಾರಬೇಕಾಗುತ್ತೆ. ಆದರೆ, ಈ ನಂಬಿಕೆಗಳನ್ನೆಲ್ಲ ಹುಸಿ ಮಾಡಿ ಇಲ್ಲೊಬ್ಬ ಭಿಕ್ಷುಕ ಚಿಲ್ಲರೆ ಹಣದಿಂದ ಈ ಫೋನ್ ಖರೀದಿಸಿದ್ದಾನೆ.
ಇತ್ತೀಚೆಗೆ ಹೊಸ 2023ರ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಆರಂಭಿಕ ಬೆಲೆಯು ಇತ್ತೀಚೆಗೆ ಬಿಡುಗಡೆಯಾದ iPhone 15 Pro Max (1TB)ನ ಮಾದರಿಯ 4 ಫೋನ್ಗಳ ಬೆಲೆಗೆ ಸಮವಾಗಿದೆ. ಈ ಕಾರಿನ ವೈಶಿಷ್ಟ್ಯಗಳು ಮತ್ತು ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Apple iPhone Titanium Model: ಈ ಬಾರಿ ಐಫೋನ್ 15ನ ಪ್ರೊ ಮಾದರಿಗಳಲ್ಲಿ ಅಂದರೆ iPhone 15 Pro ಮತ್ತು iPhone 15 Pro Maxನಲ್ಲಿ ಗ್ರಾಹಕರು ಸ್ಟೇನ್ಲೆಸ್ ಫ್ರೇಮ್ ಬದಲಿಗೆ ಗ್ರೇಡ್ 5 ಟೈಟಾನಿಯಂ ಫ್ರೇಮ್ ಪಡೆಯುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.