ಅಂತಿಮವಾಗಿ 12 ದಿನಗಳ ಯುದ್ಧ ಕೊನೆಗೂ ಮುಕ್ತಾಯವಾದಂತಾಗಿದೆ. ಯುದ್ಧ ನಿಲ್ಲಿಸುವುದಾಗಿ ಇರಾನ್ ಘೋಷಣೆ ಮಾಡಿದ್ದು, ಕದನ ವಿರಾಮ ಜಾರಿಗೆ ಬರುವ ಕೊನೆಯ ಕ್ಷಣದರವೆಗೂ ಹೋರಾಡಿದ್ದೇವೆಂದು ಇರಾನ್ ಹೇಳಿದೆ.
Iran-Israel War: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆಯೇ ತನ್ನ ಹಿತಾಸಕ್ತಿಗಳ ವಿರುದ್ಧದ ಮಿಲಿಟರಿ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ತನ್ನ ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಬಹುದು ಎಂದು ಪಾಶ್ಚಿಮಾತ್ಯ ಗುಪ್ತಚರ ಸೇವೆಗಳು ಎಚ್ಚರಿಸಿದೆ. ಇದರ ಬೆನ್ನಲ್ಲೇ ಸ್ಲೀಪರ್ ಸೆಲ್‌ಗಳು ಬೆಳಕಿಗೆ ಬಂದಿವೆ.
ಇರಾನ್-ಇಸ್ರೇಲ್ ಘರ್ಷಣೆಯ ನಡುವೆ, ಇರಾನ್‌ನ ರಾಷ್ಟ್ರೀಯ ಟಿವಿ ಸ್ಟುಡಿಯೋ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಲೈವ್ ಸುದ್ದಿ ಓದುತ್ತಿದ್ದ ವಾಚಕಿ ಸಹರ್ ಇಮಾಮಿ ಗಾಬರಿಯಿಂದ ಓಡಿಹೋಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಸ್ರೇಲ್‌ನಲ್ಲಿ ಸಿಲುಕಿಕೊಂಡ 19 ಮಂದಿ ಕನ್ನಡಿಗರು
ಅಧ್ಯಯನ ಪ್ರವಾಸಕ್ಕೆ ತೆರಳಿದ್ದ 19 ಮಂದಿ ಕನ್ನಡಿಗರು
ಸ್ಥಳೀಯ ಭಾರತೀಯರೊಂದಿಗೆ ನಿರಂತರ ಸಂಪರ್ಕ
1 ವಾರದ ಹಿಂದೆ ಅಧ್ಯಯನ ತಂಡ ಇಸ್ರೇಲ್‌ಗೆ ಪ್ರಯಾಣ
ಗಾಜಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೊಡ್ಡ ಯುದ್ಧವನ್ನು ತಡೆಯುವ ಉದ್ದೇಶದಿಂದ ಪೆಂಟಗನ್ ಈ ಯುದ್ಧ ವಿಮಾನಗಳನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಿತ್ತು. ಆಗ ಜೋ ಬಿಡೆನ್ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಹೌತಿಗಳ ಮೇಲೆ ವಾಯುದಾಳಿಗಳನ್ನು ನಡೆಸಿ, ವ್ಯಾಪಾರಿ ಹಡಗುಗಳ ಮೇಲಿನ ದಾಳಿಗಳನ್ನು ತಡೆಗಟ್ಟಲು ಪ್ರಯತ್ನಿಸಿತ್ತು.
ಇಸ್ರೇಲ್-ಇರಾನ್ ಸಂಘರ್ಷಕ್ಕೆ ಒಂದು ವರ್ಷ
ಇಸ್ರೇಲ್‌ನ ನಿನ್ನೆ ಮೊದಲ ವಾರ್ಷಿಕೋತ್ಸವ
ಹಮಾಸ್ ದಾಳಿ ಭೀಕರತೆ ಕಂಡು ಜನರ ಕಣ್ಣೀರು
ಡಿಜೆನ್‌ಗಾಫ್ ಸ್ಕ್ವೇರ್‌ನಲ್ಲಿ ಇಸ್ರೇಲ್ ಕಾರ್ಯಕ್ರಮ
ಟೆಲ್ ಅವೀವ್‌ನ ಜನರು ಡಿಜೆನ್‌ಗಾಫ್ ಸ್ಕ್ವೇರ್
ಅಕ್ಟೋಬರ್ 7 ರ ದಾಳಿಯ ಮೊದಲ ವಾರ್ಷಿಕೋತ್ಸ
ಇಸ್ರೇಲ್‌ನ ಮೇಲೆ ಹಮಾಸ್ ದಾಳಿ ನಡೆಸಿತ್ತು
ಲೆಬನಾನ್‌ನ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 46 ಮಂದಿ ಸಾವನ್ನಪ್ಪಿದ್ದು, 85 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಬಾಲ್ಬೆಕ್-ಹೆರ್ಮೆಲ್ ಗವರ್ನರೇಟ್‌ನಲ್ಲಿ ಐದು ಜನರು ಸಾವನ್ನಪ್ಪಿದ್ದರೆ, ಐವರು ಗಾಯಗೊಂಡಿದ್ದಾರೆ.
Israels Military Forces: ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಸಾರ್ವತ್ರಿಕವಾಗಿ ಇಸ್ರೇಲಿ ಸೇನೆ ಎಂದು ಪರಿಗಣಿಸಲ್ಪಟ್ಟಿದೆ. ಇದನ್ನು ಸ್ವತಂತ್ರ ಇಸ್ರೇಲ್ ಘೋಷಣೆಯ ಎರಡು ವಾರಗಳ ಬಳಿಕ, ಅಂದರೆ ಮೇ 31, 1948ರಂದು ಸ್ಥಾಪಿಸಲಾಯಿತು.
ಸೇನೆ ಬಿಳಿ ರಂಜಕವನ್ನು ವಿವಿಧ ರೀತಿಯ ಆಯುಧಗಳಲ್ಲಿ ಬಳಸಿಕೊಳ್ಳುತ್ತದೆ. ಯಾಕೆಂದರೆ, ಬಿಳಿ ರಂಜಕ ಒಂದು ದಹನಕಾರಿ ಸಂಯುಕ್ತವಾಗಿದ್ದು, ಗಾಳಿಯಲ್ಲಿರುವ ಆಮ್ಲಜನಕದೊಡನೆ ಬೆರೆತಾಗ ತನ್ನಿಂದ ತಾನೇ ಉರಿಯಲಾರಂಭಿಸುತ್ತದೆ.
Iran Earthquake: ಇರಾನ್‌ನ ಪಶ್ಚಿಮ ಅಜರ್‌ಬೈಜಾನ್ ಪ್ರಾಂತ್ಯದ ಖೋಯ್ ಕೌಂಟಿ ಬಳಿ ಸ್ಥಳೀಯ ಕಾಲಮಾನ 6:46 ಗಂಟೆಗೆ ಸಂಭವಿಸಿದ ಭೂಕಂಪವು 8 ಕಿಮೀ ಆಳವನ್ನು ಹೊಂದಿದೆ. 5.6 ತೀವ್ರತೆಯ ಭೂಕಂಪದಲ್ಲಿ ಗಾಯಗೊಂಡವರ ಸಂಖ್ಯೆ 165 ಕ್ಕೆ ಏರಿದೆ.
Iran Team Refuses To Sing National Anthem: ಇರಾನ್‌ನಲ್ಲಿನ ನಡೆಯುತ್ತಿರುವ ಹಿಂಸಾತ್ಮಕ ಪ್ರದರ್ಶನಕ್ಕೆ ವಿರುದ್ಧವಾಗಿ ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ತಂಡವು ಒಟ್ಟಾಗಿ ನಿರ್ಧರಿಸುತ್ತದೆ ಎಂದು ನಾಯಕ ಅಲಿರೆಜಾ ಜಹಾನ್‌ಬಕ್ಷ್ ಹೇಳಿದ್ದರು. ದೋಹಾದ ಖಲೀಫಾ ಅಂತರಾಷ್ಟ್ರೀಯ ಕ್ರೀಡಾಂಗಣದ ಸುತ್ತಲೂ ತಮ್ಮ ಗೀತೆ ಮೊಳಗುತ್ತಿದ್ದಂತೆ ಇರಾನ್ ಆಟಗಾರರು ನಿರ್ದಯವಾಗಿ ಮತ್ತು ಕಠೋರವಾಗಿ ನಿಂತರು.
Iran Saudi Arabia Crisis: ಇರಾನ್‌ನ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಅವರು 'ಇರಾನ್ ತಾರ್ಕಿಕ ಮತ್ತು ಕಾರ್ಯತಂತ್ರದ ಕಾರಣಗಳಿಗಾಗಿ ಇಲ್ಲಿಯವರೆಗೆ ತಾಳ್ಮೆಯಿಂದಿದೆ, ಆದರೆ ಉದ್ವಿಗ್ನತೆ ಹೀಗೆಯೇ ಮುಂದುವರಿದರೆ, ಇರಾನ್‌ನ ತಾಳ್ಮೆ ಎಷ್ಟು ದಿನ ಇರುತ್ತದೆ ಎಂದು ನಾವು ಖಾತರಿಪಡಿಸುವುದಿಲ್ಲ ಏಂದು ಎಚ್ಚರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.