Health Benefits of Ivy Gourd: ಆರೋಗ್ಯಕ್ಕೆ ಉಪಯುಕ್ತವಾದ ಹಲವಾರು ತರಕಾರಿಗಳಿವೆ. ಈ ತರಕಾರಿಯನ್ನು ಹೃದಯ ಮತ್ತು ಮಧುಮೇಹ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಈ ತರಕಾರಿಯನ್ನು ರಾತ್ರಿ ಊಟಕ್ಕೆ ಸೇವಿಸಿದರೆ ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುವುದು. ಮಾತ್ರವಲ್ಲ ಈ ತರಕಾರಿಯನ್ನು ಶುಗರ್ ಗೆ ಶಾಶ್ವತ ಪರಿಹಾರ ಎಂದು ಕೂಡಾ ಪರಿಗಣಿಸಲಾಗುತ್ತದೆ.
Health Benefits Of Ivy gourd : ತೊಂಡೆಕಾಯಿ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಇದನ್ನು ಸೇವಿಸುವುದರಿಂದ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕೂಡಾ ಕಡಿಮೆ ಮಾಡಬಹುದು.
How to control Blood sugar: ಈ ಹಸಿರು ತರಕಾರಿಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಆದರೆ ಇದನ್ನು ಆಹಾರದಲ್ಲಿ ಹೇಗೆ ಸೇರಿಸಿಕೊಳ್ಳಬೇಕು ಎನ್ನುವುದು ತಿಳಿದಿರಬೇಕು.
Benefits Of Ivy Gourd For Diabetes:ಮಧುಮೇಹ ರೋಗಿಗಳು ತಿನ್ನಲೇಬೇಕಾದ ಒಂದು ಹಸಿರು ತರಕಾರಿಯಿದೆ. ಇದನ್ನು ಸೇವಿಸುವ ಮೂಲಕ ರಕ್ತದ ಸಕ್ಕರೆಯನ್ನು ನಿಯಂತ್ರಣಕ್ಕೆ ತರಬಹುದು ಎಂದು ಹೇಳಲಾಗುತ್ತದೆ.
Ivy Gourd Benefits: ತೊಂಡೆಕಾಯಿಯನ್ನು ಹೆಚ್ಚಾಗಿ ಚಪಾತಿ ಜೊತೆ ತಿನ್ನಲು ಬಯಸುತ್ತಾರೆ. ಅದನ್ನು ಹೆಚ್ಚಿನವರು ಇಷ್ಟ ಖಾದ್ಯ ಎಂದರೆ ಕೆಲವರು ಇದು ಅಂಟು ಅಂಶವನ್ನು ಹೊಂದಿರುವುದರಿಂದ ಇದನ್ನು ಕಡೆಗಣಿಸುವವರು ಇದ್ದಾರೆ. ತೊಂಡೆಕಾಯಿ ಮಾತ್ರವಲ್ಲದೇ ಬಳ್ಳಿ, ಎಲೆ, ಬೇರು ಎಲ್ಲವೂ ಗಿಡಮೂಲಿಕೆ ರೀತಿ ಸಾಕಷ್ಟು ಔಷಧಿ ಗುಣ ಹೊಂದಿದೆ.
ತೊಂಡೆಕಾಯಿಯನ್ನು ಸೇವಿಸದವರು ಯಾರೂ ಇರಲಿಕ್ಕಿಲ್ಲ. ಬೇರೆ ಬೇರೆ ರೀತಿಯಾಗಿ ಪಲ್ಯ ಮಾಡಿ ತೊಂಡೆ ಕಾಯಿಯನ್ನು ತಿನ್ನಲಾಗುತ್ತದೆ. ಆದರೆ ತೊಂಡೆಕಾಯಿಯಲ್ಲಿ ದೇಹದ ಸಕ್ಕರೆ ಪ್ರಮಾಣ ನಿಯಂತ್ರಿಸುವ ಮತ್ತು ಹೃದ್ರೋಗ ತಡೆಯುವ ಅಂಶಗಳಿವೆ ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
ತರಕಾರಿಗಳಲ್ಲೇ ಆರೋಗ್ಯಕ್ಕೆ ಅತ್ಯಂತ ಲಾಭದಾಯಕ ತರಕಾರಿ ತೊಂಡೆಕಾಯಿ . ತೊಂಡೆಕಾಯಿಯಲ್ಲಿ ವಿಟಮಿನ್, ಮಿನರಲ್ ಭರ್ಜರಿ ಸಂಗ್ರಹವಿದೆ. 100 ಗ್ರಾಂ ತೊಂಡೆಕಾಯಿ ತಿಂದರೆ 1.4 ಮಿಲಿ ಗ್ರಾಂ ಅಯರನ್, .08 ಮಿಲಿಗ್ರಾಂ ವಿಟಮಿನ್ ಬಿ2, 0.07 ಮಿಲಿಗ್ರಾಂ ವಿಟಮಿನ್ ಬಿ1, 1.6 ಫೈಬರ್ ಮತ್ತು 40 ಮಿಲಿಗ್ರಾಂ ಕ್ಯಾಲ್ಸಿಯಂ ಸಿಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.