Jacinda Ardern

Video: 2 ನಿಮಿಷದಲ್ಲಿ 2 ವರ್ಷಗಳ ಸರ್ಕಾರದ ಸಾಧನೆ ವಿವರಿಸಿದ ನ್ಯೂಜಿಲೆಂಡ್ ಪ್ರಧಾನಿ..!

Video: 2 ನಿಮಿಷದಲ್ಲಿ 2 ವರ್ಷಗಳ ಸರ್ಕಾರದ ಸಾಧನೆ ವಿವರಿಸಿದ ನ್ಯೂಜಿಲೆಂಡ್ ಪ್ರಧಾನಿ..!

ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆಡ್ರೆನ್ ಅವರು ಎರಡು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಎರಡು ನಿಮಿಷಗಳಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಈಗ ಅವರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Nov 5, 2019, 04:47 PM IST
ಪ್ರಧಾನಮಂತ್ರಿಗೆ ರೊಮ್ಯಾಂಟಿಕ್ ಮದುವೆ ಕೋರಿಕೆಯಿಟ್ಟ ಲವರ್....!

ಪ್ರಧಾನಮಂತ್ರಿಗೆ ರೊಮ್ಯಾಂಟಿಕ್ ಮದುವೆ ಕೋರಿಕೆಯಿಟ್ಟ ಲವರ್....!

ನಿಜವಾದ ಪ್ರೀತಿ ಇದ್ದಾಗ ಅದಕ್ಕೆ ಯಾವುದೇ ಆಸ್ತಿ, ಅಂತಸ್ತು, ಸ್ಥಾನಮಾನ ಕೂಡ ಮುಖ್ಯವಾಗುವುದಿಲ್ಲ ಈಗ ಅಂತಹ ಒಂದು ಪ್ರೇಮ ಕಹಾನಿ ಪ್ರಧಾನಮಂತ್ರಿ ಲೈಫ್ ನಲ್ಲಿಯೂ ನಡೆಯಬಹುದೆಂದರೆ ನಿಜಕ್ಕೂ ಅಚ್ಚರಿಯ ಸಂಗತಿ ಅಲ್ಲವೇ?

May 6, 2019, 03:48 PM IST
ಸೆಮಿ ಆಟೋಮ್ಯಾಟಿಕ್ ರೈಫಲ್ ನಿಷೇಧಿಸಿದ ನ್ಯೂಜಿಲೆಂಡ್‍

ಸೆಮಿ ಆಟೋಮ್ಯಾಟಿಕ್ ರೈಫಲ್ ನಿಷೇಧಿಸಿದ ನ್ಯೂಜಿಲೆಂಡ್‍

ಶಸ್ತ್ರಾಸ್ತ್ರಗಳ ಖರೀದಿಗೆ ನೂತನ ಕಾನೂನನ್ನು ಸ್ಥಾಪಿಸಲಾಗುವುದು ಎಂದು ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಾಕಂಡಾ ಅರ್ಡೆರ್ನ್ ಹೇಳಿದ್ದಾರೆ.

Mar 21, 2019, 02:36 PM IST