ಈ ಹಣ್ಣು ತಿಂದ ನಂತರ ನೀರು ಕುಡಿಯಬೇಡಿ: ನಿಯಮಿತವಾಗಿ ಹಣ್ಣುಗಳನ್ನು ಸೇವಿಸುವುದರಿಂದ ನೀವು ದೀರ್ಘಕಾಲದವರೆಗೆ ಆರೋಗ್ಯವಾಗಿ ಮತ್ತು ಫಿಟ್ ಆಗಿರಬಹುದು. ಆದರೆ ಹಣ್ಣುಗಳನ್ನು ಹೇಗೆ ಸೇವಿಸಬೇಕು? ಹಣ್ಣು ತಿನ್ನುವ ಮೊದಲು ಮತ್ತು ನಂತರ ನೀರು ಕುಡಿಯಬೇಕಾ? ಅಥವಾ ಬೇಡ್ವಾ? ಅನ್ನೋದನ್ನು ತಿಳಿಯುವುದು ಮುಖ್ಯ.
Jamun Side Effects: ಹೊಟ್ಟೆನೋವು, ಮಧುಮೇಹ ಮತ್ತು ಸಂಧಿವಾತಕ್ಕೆ ಇದು ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ ಜಾಮೂನ್ ಅಥವಾ ನೇರಳೆ ಹಣ್ಣು. ಹಣ್ಣುಗಳು ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಇದು ಕೆಲವು ಅಡ್ಡ ಪರಿಣಾಮಗಳನ್ನು ಕೂಡಾ ಹೊಂದಿರುತ್ತದೆ.
ಕಲ್ಲಂಗಡಿ, ಖರ್ಬೂಜ ಮುಂತಾದ ಕೆಲವು ಹಣ್ಣುಗಳು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಹಾಗೆಯೇ ಸೌತೆಕಾಯಿಯಂಥಹ ತರಕಾರಿಗಳು ಕೂಡಾ.. ಆದರೆ ಅವುಗಳನ್ನು ಕೊಂಡುಕೊಳ್ಳುವಲ್ಲಿ ಮಾಡುವ ತಪ್ಪಿನಿಂದ ಅವುಗಳನ್ನು ತಿಂದರೂ ದೇಹಕ್ಕೆ ಪ್ರಯೋಜನವಾಗುವುದಿಲ್ಲ.
Health Benefits Of Black Pulm: ನೇರಳೆ ಹಣ್ಣು (Black Pulm) ಯಾರಿಗೆ ಇಷ್ಟ ಇಲ್ಲ ಹೇಳಿ, ಆದರೆ ಬಹುತೇಕ ಜನರಿಗೆ ಇದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ, ಈ ಹಣ್ಣು ಹಲವಾರು ರೋಗಗಳಿಗೆ ರಾಮಬಾಣ.
ರಾಜ್ಮಾ ಚಾವಲ್(ಅನ್ನ), ಪಾವ್ ಭಾಜಿ, ಬಿರಿಯಾನಿ ಮತ್ತು ಖಿಚಿಡಿ ಹೀಗೆ ಕೆಲವು ಭಕ್ಷ್ಯಗಳು ಭಾರತದ ಆಹಾರಗಳೇ ಎನ್ನುವಷ್ಟರ ಮಟ್ಟಿಗೆ ಪ್ರಭಾವ ಬೀರಿವೆ. ಆದರೆ ಈ ಭಕ್ಷ್ಯಗಳು ಹೊರ ದೇಶಗಳಿಂದ ಬಂದವು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.