NTA Releases JEE Main 2021 Session 4 Admit Card: JEE Main ಅಧಿಕೃತ ವೆಬ್ ಸೈಟ್ ಆಗಿರುವ jeemain.nta.nic.in ಗೆ ಬೇಟಿ ನೀಡುವ ಮೂಲಕ ಅಡ್ಮಿಟ್ ಕಾರ್ಡ್ (JEE Main 2021 Admit Card) ಅನ್ನು ಕೆಲ ಸುಲಭ ಸ್ಟೆಪ್ಸ್ ಅನುಸರಿಸುವ ಮೂಲಕ ಡೌನ್ಲೋಡ್ ಮಾಡಬಹುದು.
JEE Main Exam 2021: ಜೆಇಇ ಮೂರನೇ ಮತ್ತು ನಾಲ್ಕನೇ ಹಂತಗಳ ನಡುವೆ ನಾಲ್ಕು ವಾರಗಳ ಅಂತರ ಇಡಲಾಗಿದೆ. ಮೊದಲ ಹಾಗೂ ಎರಡನೇ ಹಂತಗಳ ನಡುವೆ ಇರುವಂತೆ ಮೂರನೇ ಹಾಗೂ ನಾಲ್ಕನೇ ಹಂತಗಳ ನಡುವೆ ಇರುವಂತೆಯೇ 3ನೇ ಮತ್ತು 4ನೇ ಹಂತಗಳಲ್ಲಿಯೂ ಕೂಡ ಅಂತರ ನಿಗದಿಪಡಿಸಬೇಕು ಎಂಬ ಅಭ್ಯರ್ಥಿಗಳ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಸಿದ್ಧತೆ ನಡೆಸಲು ಸಮಯಾವಕಾಶ ಸಿಗಲಿದೆ ಎನ್ನಲಾಗಿದೆ.
JEE Main Exam Dates : ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ (Ramesh Pokhriyal Nishank)ನಿಶಾಂಕ್ ಅವರು ಜೆಇಇ ಮುಖ್ಯ ಪರೀಕ್ಷೆಗಳ (JEE Main Exam 2021) ಏಪ್ರಿಲ್ ಮತ್ತು ಮೇ ಅಧಿವೇಶನ (JEE Main Exam 2021 April And May Session) ಹೊಸ ದಿನಾಂಕಗಳನ್ನು ಇಂದು ಸಂಜೆ 7 ಗಂಟೆಗೆ ಪ್ರಕಟಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.