Bad News: Jio ಮತ್ತು Airtel ಕಂಪನಿಗಳು ತಮ್ಮ ಗ್ರಾಹಕರಿಗೆ ಗುಡ್ ನ್ಯೂಸ್ ಗಳ ಜೊತೆಗೆ ಶಾಕಿಂಗ್ ಸುದ್ದಿಯನ್ನು ಕೂಡ ಕೊಡುತ್ತವೆ. ಹೌದು ವರದಿಗಳನ್ನು ನಂಬುವುದಾದರೆ, ಎರಡೂ ಕಂಪನಿಗಳು ಅಸ್ತಿತ್ವದಲ್ಲಿರುವ 4G ಯೋಜನೆಗಳಲ್ಲಿ 5G ಸೌಲಭ್ಯವನ್ನು ನಿಲ್ಲಿಸುವ ಮೂಲಕ ಹೊಸ 5G ಯೋಜನೆಗಳನ್ನು ಆರಂಭಿಸಲಿವೆ ಎನ್ನಲಾಗಿದೆ. ಈ ಯೋಜನೆಗಳ ಬೆಲೆ ಅಸ್ತಿತ್ವದಲ್ಲಿರುವ ಯೋಜನೆಗಿಂತ 10 ಪ್ರತಿಶತದಷ್ಟು ಹೆಚ್ಚು ದುಬಾರಿಯಾಗಿರುವ ಸಾಧ್ಯತೆ ಇದೆ ಎಂದೂ ಕೂಡ ಹೇಳಲಾಗುತ್ತಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ, (Technology News In Kannada)
Reliance Jio Airfiber Launch Date: ಜಿಯೋ ಆದಾಯದ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ 20 ಪ್ರತಿಶತಕ್ಕಿಂತ ಹೆಚ್ಚಿದೆ. ಕಂಪನಿಯ ನೆಟ್ವರ್ಕ್ನಲ್ಲಿ ಪ್ರತಿ ಬಳಕೆದಾರರ ಡೇಟಾ ಬಳಕೆ ತಿಂಗಳಿಗೆ 25 GB ಮೀರಿದೆ.(Techonlogy News In Kannada)
Jio 5G: ಭಾರತದಲ್ಲಿ ಜಿಯೋ 5ಜಿ ಸೇವೆ ಆರಂಭಕ್ಕಾಗಿ ಗ್ರಾಹಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ ಮತ್ತು ರಿಲಯನ್ಸ್ ನ ವಾರ್ಷಿಕ ಸಾಮಾನ್ಯ ಸಭೆ 2022ರಲ್ಲಿ ಕಂಪನಿಯ ಮಾಲೀಕರಾಗಿರುವ ಮುಖೇಶ್ ಅಂಬಾನಿ ತಮ್ಮ ಕಂಪನಿಯ 5ಜಿ ಸೇವೆ ಆರಂಭದ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.