Jio: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಕೈಗೆಟುಕುವ ಬೆಲೆಯಲ್ಲಿ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಗ್ರಾಹಕರಿಗೆ ಏನೆಲ್ಲಾ ಪ್ರಯೋಜನಗಳಿವೆ ಎಂದುದನ್ನು ತಿಳಿಯಿರಿ.
Best Jio Prepaid Recharge Plans: ರಿಲಯನ್ಸ್ ಜಿಯೋ ₹75, ₹91, ₹125, ₹186, ₹223 ಮತ್ತು ₹895 ಸೇರಿದಂತೆ ಹಲವು ಆಕರ್ಷಕ ಯೋಜನೆಗಳನ್ನು ಹೊಂದಿದೆ. ₹152 ಯೋಜನೆಯಲ್ಲಿ ಜಿಯೋ ಬಳಕೆದಾರರಿಗೆ ಅನಿಯಮಿತ ಕರೆ ಮತ್ತು ಉಚಿತ ಡೇಟಾ ಸೌಲಭ್ಯವನ್ನು ಒದಗಿಸುತ್ತಿದೆ.
Jio Recharge Plans: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಎರಡು ಅದ್ಭುತ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಇವುಗಳ ಬೆಲೆಯಲ್ಲಿ ಕೇವಲ 1 ರೂಪಾಯಿ ಮಾತ್ರ ವ್ಯತ್ಯಾಸವಿದ್ದು ಇವುಗಳ ಪ್ರಯೋಜನ ಮಾತ್ರ ಅಗಾಧವಾಗಿದೆ.
Jio Recharge Plan: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ 175 ರೂ. ಕೈಗೆಟುಕುವ ಯೋಜನೆಯನ್ನು ಪರಿಚಯಿಸಿದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಹಲವು ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವೂ ಉಚಿತವಾಗಿರುತ್ತದೆ.
Reliance Jio: ಜುಲೈ 3ರಿಂದ ಪ್ರಿಪೇಯ್ಡ್ ಯೋಜನೆಗಳಲ್ಲಿ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಪರಿಹಾರ ನೀಡಿದ್ದು, ಜಿಯೋ ನಾಲ್ಕು ಪೈಸಾ ವಸೂಲ್ ಯೋಜನೆಗಳನ್ನು ಬಿಡುಗಡೆ ಮಾಡಲಾಗಿದೆ.
Jio Airtel Plans: ನೀವು ರಿಲಯನ್ಸ್ ಜಿಯೋ, ಏರ್‌ಟೆಲ್ ಗ್ರಾಹಕರಾಗಿದ್ದರೆ ಇದು ನಿಮಗೆ ತುಂಬಾ ಮುಖ್ಯವಾದ ಸುದ್ದಿ. ಇಂದಿನಿಂದ ಜಿಯೋ, ಏರ್‌ಟೆಲ್ ಬಳಕೆದಾರರು ಹೊಸ ರೀಚಾರ್ಜ್‌ಗಾಗಿ ಅಧಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
Jio Prepaid Plans: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಹಲವು OTT ಚಾನಲ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿರುವ ವಿಶೇಷ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.
Reliance Jio: ಜನಪ್ರಿಯ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಜಬರ್ದಸ್ತ್ ಪ್ಲಾನ್ಸ್ ಪರಿಚಯಿಸಿದ್ದು ಈ ಯೋಜನೆಯಲ್ಲಿ ಪ್ರೈಮ್ ವಿಡಿಯೋ ಸೇರಿದಂತೆ ಸಾಕಷ್ಟು ಪ್ರಯೋಜನಗಳು ಲಭ್ಯವಾಗಲಿವೆ.
Jio New Prepaid Plan: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ. ತನ್ನ ಈ ಯೋಜನೆಗಾಗಿ ಜಿಯೋ ಫುಡ್ ಡಿಲೆವರಿ ವೇದಿಕೆ ಸ್ವೀಗ್ಗಿ ಜೊತೆಗೆ ಕೈಜೋಡಿಸಿದೆ. ಈ ಹೊಸ ಪ್ಲಾನ್ ಬೆಲೆ ರೂ.855 ಆಗಿದ್ದು, ಇದರಲ್ಲಿ ಗ್ರಾಹಕರಿಗೆ ಕಂಪನಿ ಸ್ವೀಗ್ಗಿ ಒನ್ ಲೈಟ್ ಚಂದಾದಾರಿಕೆಯ ಜೊತೆಗೆ ಅನಿಯಮಿತ ಕರೆ ಹಾಗೂ ಉಚಿತ ಡೇಟಾ ಸೌಕರ್ಯಗಳನ್ನು ಒದಗಿಸಲಿದೆ. (Technology News In Kannada)
Valentines Day Special :ಕಂಪನಿಯು ಪ್ರಿಪೇಯ್ಡ್ ಬಳಕೆದಾರರಿಗೆ 87GB ಮೊಬೈಲ್ ಡೇಟಾ, ಫ್ಲೈಟ್ ಬುಕಿಂಗ್‌ನಲ್ಲಿ ರಿಯಾಯಿತಿಗಳು, ಉಚಿತ ಬರ್ಗರ್ ಮತ್ತು ಇನ್ನೂ ಅನೇಕ ಪ್ರಯೋಜನಗಳನ್ನು ನೀಡುತ್ತಿದೆ.
Jio Cheapest Prepaid Plans: ರಿಲಯನ್ಸ್ ಜಿಯೋದ ರೂ. 500 ಕ್ಕಿಂತ ಕಡಿಮೆ ಬೆಲೆಯ ಯೋಜನೆಗಳು ಸಾಕಷ್ಟು ಜನಪ್ರಿಯವಾಗಿವೆ ಮತ್ತು ಹೆಚ್ಚಿನ ಪ್ರಯೋಜನಗಳೊಂದಿಗೆ ಬರುತ್ತವೆ. ಈ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಯೋಣ....
Reliance Jio Removes Disney + Hotstar: ಟಿ 20 ವಿಶ್ವಕಪ್ ಪ್ರಾರಂಭವಾಗುತ್ತಿದ್ದಂತೆ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ದೊಡ್ಡ ಹೊಡೆತ ನೀಡಿದೆ. ಪ್ರಿಪೇಯ್ಡ್ ಯೋಜನೆಗಳ ನಂತರ, ಇದೀಗ ಅಗ್ಗದ ಪೋಸ್ಟ್‌ಪೇಯ್ಡ್ ಯೋಜನೆಗಳಿಂದಲೂ ಸಹ ಡಿಸ್ನಿ + ಹಾಟ್‌ಸ್ಟಾರ್ ಪ್ರಯೋಜನವನ್ನು ತೆಗೆದುಹಾಕಲಾಗಿದೆ.
Reliance jio: ರಿಲಯನ್ಸ್ ಜಿಯೋ 150 ರೂಪಾಯಿಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ದೈನಂದಿನ 1ಜಿಬಿ ಡಾಟಾ, ಅನಿಯಮಿತ ಕರೆ ಸೌಲಭ್ಯ ಸೇರಿದಂತೆ ಹಲವು ಪ್ರಯೋಜನಗಳು ಲಭ್ಯವಿದೆ. ನೀವೂ ಸಹ ಕಡಿಮೆ ಬೆಲೆಯ ಉತ್ತಮ ಯೋಜನೆಗಾಗಿ ಹುಡುಕುತ್ತಿದ್ದರೆ ಇದು ಪ್ರಯೋಜನಕಾರಿ ಆಗಿದೆ.
ರಿಲಯನ್ಸ್ ಜಿಯೋ 4 ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ: ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಮಾಡಲು ಸಾಧ್ಯವಾಗದ್ದನ್ನು ರಿಲಯನ್ಸ್ ಜಿಯೋ ಮಾಡಿದೆ. ಜಿಯೋ ನಾಲ್ಕು ಅಗ್ಗದ ಯೋಜನೆಗಳನ್ನು ಪರಿಚಯಿಸಿದೆ, ಇದು ಮೂರು ತಿಂಗಳ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಈ ನಾಲ್ಕು ಯೋಜನೆಗಳ ಬಗ್ಗೆ ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.