English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Budget 2025

Budget 2025

8th Pay Commission BIG Update: ಸರ್ಕಾರಿ ನೌಕರರಿಗೆ ವೇತನ ಹೆಚ್ಚಳದ ವಿಚಾರವಾಗಿ ಭಾರಿ ಆಘಾತ...!
8th Pay Commission Jul 15, 2025, 11:17 AM IST
8th Pay Commission BIG Update: ಸರ್ಕಾರಿ ನೌಕರರಿಗೆ ವೇತನ ಹೆಚ್ಚಳದ ವಿಚಾರವಾಗಿ ಭಾರಿ ಆಘಾತ...!
8ನೇ ವೇತನ ಆಯೋಗದ ರಚನೆಯನ್ನು 2024ರಲ್ಲಿ ಕೇಂದ್ರ ಸರ್ಕಾರವು ಘೋಷಿಸಿತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಜನವರಿ 2024ರಲ್ಲಿ, ಈ ಆಯೋಗವು ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗಳನ್ನು ಪರಿಷ್ಕರಿಸಲಿದೆ ಎಂದು ತಿಳಿಸಿದ್ದರು.
What did MLA Arvind Bellad say about the Karnataka budget?
Karnataka budget Mar 7, 2025, 04:00 PM IST
ಕರ್ನಾಟಕ ಬಜೆಟ್ ಬಗ್ಗೆ ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದೇನು?
ಕರ್ನಾಟಕ ಬಜೆಟ್ ಬಗ್ಗೆ ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದೇನು?
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಅಭಿವೃದ್ಧಿಗೆ ರೂ. 888 ಕೋಟಿ ಅನುದಾನ: ಸಿಎಂ ಸಿದ್ದರಾಮಯ್ಯ ಬಜೆಟ್
Budget Mar 7, 2025, 03:11 PM IST
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಅಭಿವೃದ್ಧಿಗೆ ರೂ. 888 ಕೋಟಿ ಅನುದಾನ: ಸಿಎಂ ಸಿದ್ದರಾಮಯ್ಯ ಬಜೆಟ್
Karnataka Budget 2025: ರಾಜ್ಯದ ತೋಟಗಾರಿಕಾ ಮತ್ತು ರೇಷ್ಮೆ ಕೃಷಿಯ ಅಭಿವೃದ್ಧಿಗಾಗಿ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, 2025-26ನೇ ಸಾಲಿನ ಬಜೆಟ್‌ನಲ್ಲಿ ಹಲವು ಮಹತ್ವದ ಯೋಜನೆಗಳಿಗೆ ಅನುದಾನ ಘೋಷಿಸಲಾಗಿದೆ.
ಜನವರಿ, ಫೆಬ್ರವರಿ ತಿಂಗಳ ಗೃಹಲಕ್ಷ್ಮೀ ಹಣ ಸದ್ಯದಲ್ಲೇ ಖಾತೆಗೆ- ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌
Karnataka budget Mar 7, 2025, 01:41 PM IST
ಜನವರಿ, ಫೆಬ್ರವರಿ ತಿಂಗಳ ಗೃಹಲಕ್ಷ್ಮೀ ಹಣ ಸದ್ಯದಲ್ಲೇ ಖಾತೆಗೆ- ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌
Gruhalakshmi Yojana: ಗೃಹಲಕ್ಷ್ಮೀ ಹಣ ಎರಡ್ಮೂರು ತಿಂಗಳಿಗೊಮ್ಮೆ ಬರುತ್ತದೆ ಎನ್ನುವುದು ತಪ್ಪು. ಸರ್ಕಾರ ಬಹುದೊಡ್ಡ ಯೋಜನೆ ಮಾಡಿದೆ. ಗೃಹಲಕ್ಷ್ಮೀ ಯೋಜನೆ ಯಾವುದೇ ಪರಿಷ್ಕರಣೆ ಇಲ್ಲ- ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಸ್ಪಷ್ಟನೆ 
ಕೇಂದ್ರ ಸರ್ಕಾರದಿಂದಲೇ ಸಿಗಲಿದೆ 5 ಲಕ್ಷ ರೂ.ಮಿತಿಯ ಕ್ರೆಡಿಟ್ ಕಾರ್ಡ್..! ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಗೊತ್ತಾ?
PM Modi Feb 21, 2025, 06:22 PM IST
ಕೇಂದ್ರ ಸರ್ಕಾರದಿಂದಲೇ ಸಿಗಲಿದೆ 5 ಲಕ್ಷ ರೂ.ಮಿತಿಯ ಕ್ರೆಡಿಟ್ ಕಾರ್ಡ್..! ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಗೊತ್ತಾ?
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಸಣ್ಣ ವ್ಯವಹಾರಗಳನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ನೀವು ಕೌಶಲ್ಯ ಅಭಿವೃದ್ಧಿಗಾಗಿ ಸರ್ಕಾರದಿಂದ ಸಹಾಯವನ್ನು ಪಡೆಯುವುದು ಮಾತ್ರವಲ್ಲದೆ, ಸಾಲಗಳಿಗಾಗಿ ಮುದ್ರಾದಂತಹ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಬಹುದು. ಈ ಸಾಮಾನ್ಯ ಬಜೆಟ್‌ನಲ್ಲಿ, ಸರ್ಕಾರವು ಕ್ರೆಡಿಟ್ ಕಾರ್ಡ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಲೇಖನದಲ್ಲಿ, ಇದಕ್ಕೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ನಾವು ತಿಳಿಸುತ್ತೇವೆ.
ದೇಶದ ರೈತರಿಗೆ ದೊಡ್ಡ ಗಿಫ್ಟ್‌ ನೀಡಿದ ಪ್ರಧಾನಿ ಮೋದಿ ಸರ್ಕಾರ; ಮುಂದಿನ ಹಣಕಾಸು ವರ್ಷದವರೆಗೆ ಈ ಯೋಜನೆ ವಿಸ್ತರಣೆ!!
PM-AASHA Scheme Feb 18, 2025, 04:07 PM IST
ದೇಶದ ರೈತರಿಗೆ ದೊಡ್ಡ ಗಿಫ್ಟ್‌ ನೀಡಿದ ಪ್ರಧಾನಿ ಮೋದಿ ಸರ್ಕಾರ; ಮುಂದಿನ ಹಣಕಾಸು ವರ್ಷದವರೆಗೆ ಈ ಯೋಜನೆ ವಿಸ್ತರಣೆ!!
PM-ASHA: 2024-25ರ ಖರೀದಿ ವರ್ಷಕ್ಕೆ ಪಿಎಸ್ಎಸ್ ಅಡಿಯಲ್ಲಿ ರಾಜ್ಯದ ಉತ್ಪಾದನೆಯ 100 ಪ್ರತಿಶತಕ್ಕೆ ಸಮನಾದ ತೊಗರಿ, ಉದ್ದು ಮತ್ತು ಮಸೂರ್ ಖರೀದಿಗೆ ಸರ್ಕಾರ ಅನುಮತಿ ನೀಡಿದೆ.
CM Budget Pre Preparation Meeting from Today
Karnataka budget Feb 6, 2025, 12:35 PM IST
ಇಂದಿನಿಂದ ಸಿಎಂ ಬಜೆಟ್ ಪೂರ್ವಸಿದ್ದತೆ ಸಭೆ
ಇಂದಿನಿಂದ ಸಿಎಂ ಬಜೆಟ್ ಪೂರ್ವಸಿದ್ದತೆ ಸಭೆ - 5 ದಿನ ವಿವಿಧ ಇಲಾಖೆಗಳೊಂದಿಗೆ ಬಜೆಟ್‌ ಮೀಟಿಂಗ್‌ - ಮುಂದಿನ ಸಂಪುಟ ಸಭೆಯಲ್ಲಿ ದಿನಾಂಕ ಅಂತಿಮ
ಹೊಸ ತೆರಿಗೆ ಸ್ಲ್ಯಾಬ್‌ನಲ್ಲಿ 12 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ..!  ಇಲ್ಲಿದೆ ಮಹತ್ವದ ಮಾಹಿತಿ
income tax Feb 3, 2025, 11:41 AM IST
ಹೊಸ ತೆರಿಗೆ ಸ್ಲ್ಯಾಬ್‌ನಲ್ಲಿ 12 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ..! ಇಲ್ಲಿದೆ ಮಹತ್ವದ ಮಾಹಿತಿ
Income Tax: ಬಜೆಟ್ 2025ರ ಪ್ರಮುಖ ಘೋಷಣೆ ಎಂದರೆ 12 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ ಎಂಬುದಾಗಿದೆ. ಆದರೆ, 12 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ ಎಂಬುದನ್ನೂ ಕೂಡ ತಿಳಿದಿರಬೇಕು. 
BJP leaders praise Union Budget
Union Budget Feb 2, 2025, 02:55 PM IST
ಕೇಂದ್ರ ಬಜೆಟ್‌ ಬಗ್ಗೆ ಬಿಜೆಪಿ ನಾಯಕರ ಮೆಚ್ಚುಗೆ
ಕೇಂದ್ರ ಬಜೆಟ್‌ ಬಗ್ಗೆ ಬಿಜೆಪಿ ನಾಯಕರ ಮೆಚ್ಚುಗೆ
 ಬಿಹಾರದ ಮಧುಬನಿ ಕಲೆಯ ಸೀರೆಯುಟ್ಟು ಗಮನ ಸೆಳೆದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್..! 
Nirmala Sitharaman Feb 1, 2025, 04:18 PM IST
ಬಿಹಾರದ ಮಧುಬನಿ ಕಲೆಯ ಸೀರೆಯುಟ್ಟು ಗಮನ ಸೆಳೆದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್..! 
ಮಧುಬನಿ ಕಲೆಯ ಕೇಂದ್ರವಾಗಿರುವ ಮಿಥಿಲಾ ಆರ್ಟ್​ ಇನ್ಸಿಟಿಟ್ಯೂಟ್​​​ಗೆ ನಿರ್ಮಲಾ ಸೀತಾರಾಮನ್​ ಅವರು ಭೇಟಿ ನೀಡಿದ ಸಂದರ್ಭದಲ್ಲಿ ದುಲಾರಿ ದೇವಿ ಅವರು ಬಿಹಾರದ ಮಧುಬನಿ ಕಲೆಯನ್ನು ಒಳಗೊಂಡಿರುವ ಸೀರೆಯನ್ನು ಉಡುಗೊರೆಯಾಗಿ ನೀಡಿ ಬಜೆಟ್ ಮಂಡನೆ ವೇಳೆ ಅದನ್ನು ಧರಿಸುವಂತೆ ಮನವಿ ಮಾಡಿದ್ದರು.
2024ರಲ್ಲಿ 11.80 ಲಕ್ಷ ಕೋಟಿ ಸಾಲ... ಹಾಗಾದ್ರೆ ಮುಂದಿನ ಆರ್ಥಿಕ ವರ್ಷಕ್ಕೆ ಎಷ್ಟು ಸಾಲ ಪಡೆಯುವ ಲೆಕ್ಕಾಚಾರದಲ್ಲಿದೆ ಕೇಂದ್ರ ಸರ್ಕಾರ?
Budget Feb 1, 2025, 02:26 PM IST
2024ರಲ್ಲಿ 11.80 ಲಕ್ಷ ಕೋಟಿ ಸಾಲ... ಹಾಗಾದ್ರೆ ಮುಂದಿನ ಆರ್ಥಿಕ ವರ್ಷಕ್ಕೆ ಎಷ್ಟು ಸಾಲ ಪಡೆಯುವ ಲೆಕ್ಕಾಚಾರದಲ್ಲಿದೆ ಕೇಂದ್ರ ಸರ್ಕಾರ?
2025-26ನೇ ಸಾಲಿನ ಕೇಂದ್ರ ಬಜೆಟ್ ಪ್ರಕಾರ, ಭಾರತ ಸರ್ಕಾರ ತನ್ನ ಯೋಜನೆಗಳು ಮತ್ತು ಹೂಡಿಕೆಗಳಿಗೆ ದೊಡ್ಡ ಮೊತ್ತದ ಸಾಲವನ್ನು ತೆಗೆದುಕೊಳ್ಳುತ್ತಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಸರ್ಕಾರ ₹11.80 ಲಕ್ಷ ಕೋಟಿ ಮೌಲ್ಯದ ಮಾರುಕಟ್ಟೆ ಸಾಲ ಪಡೆದಿತ್ತು. 2025-26ರಲ್ಲಿ ₹11.54 ಲಕ್ಷ ಕೋಟಿ ಹೊಸ ಸಾಲ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಇದಲ್ಲದೆ, ಸಣ್ಣ ಉಳಿತಾಯ ಯೋಜನೆಗಳು, ವಿದೇಶಿ ಸಾಲಗಳು ಮತ್ತು ಬೇರೆ ಆರ್ಥಿಕ ಮೂಲಗಳಿಂದ ₹3.28 ಲಕ್ಷ ಕೋಟಿ ಹೆಚ್ಚುವರಿ ಹಣ ಸಂಗ್ರಹಿಸಲಾಗುವುದು, ಇದರಿಂದ ಒಟ್ಟು ಗ್ರೀಸ್ ಮಾರುಕಟ್ಟೆ ಸಾಲ ₹14.82 ಲಕ್ಷ ಕೋಟಿ ಆಗಲಿದೆ.
ಸುಂಕ ದರಗಳಲ್ಲಿ ಹೊಸ ಬದಲಾವಣೆಗಳು: ಯಾವ ಸರಕುಗಳಿಗೆ ರಿಯಾಯಿತಿ, ಯಾವುವು ದುಬಾರಿ?
Union Budget 2025 Feb 1, 2025, 02:08 PM IST
ಸುಂಕ ದರಗಳಲ್ಲಿ ಹೊಸ ಬದಲಾವಣೆಗಳು: ಯಾವ ಸರಕುಗಳಿಗೆ ರಿಯಾಯಿತಿ, ಯಾವುವು ದುಬಾರಿ?
Budget 2025 News: ಈ ಬದಲಾವಣೆಗಳು ಕೆಲವು ಸರಕುಗಳಿಗೆ ಸುಂಕದ ದರಗಳನ್ನು ಕಡಿಮೆ ಮಾಡುತ್ತವೆ, ಆದರೆ ಕೆಲವು ಸರಕುಗಳಿಗೆ ಸುಂಕದ ದರಗಳನ್ನು ಹೆಚ್ಚಿಸುತ್ತವೆ. ಇದು ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ. 
Budget 2025: ಕೇಂದ್ರ ಬಜೆಟ್‌ 2025 ಮಂಡನೆ ಬಳಿಕ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಲಿದೆ? ಇಲ್ಲಿದೆ ಕಂಪ್ಲೀಟ್‌ ವರದಿ
Budget 2025 Feb 1, 2025, 01:52 PM IST
Budget 2025: ಕೇಂದ್ರ ಬಜೆಟ್‌ 2025 ಮಂಡನೆ ಬಳಿಕ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಲಿದೆ? ಇಲ್ಲಿದೆ ಕಂಪ್ಲೀಟ್‌ ವರದಿ
Budget 2025: ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 6ಕ್ಕೆ ಮತ್ತು ಪ್ಲಾಟಿನಂ ಅನ್ನು ಶೇಕಡಾ 6.4ಕ್ಕೆ ಇಳಿಸಲಾಗಿದೆ. ಇನ್ನು 2025 ರ ಕೇಂದ್ರ ಬಜೆಟ್ ಮಂಡಿಸಿದ ನಂತರ, ಯಾವೆಲ್ಲಾ ವಸ್ತುಗಳ ಬೆಲೆ ಅಗ್ಗವಾಗಿದೆ ಎಂಬುದನ್ನು ತಿಳಿಯೋಣ.
Union Budget 2025: 1 ಲಕ್ಷದವರೆಗೆ ತೆರಿಗೆ ವಿನಾಯಿತಿ.. ಹಿರಿಯ ನಾಗರಿಕರಿಗೆ ಬಜೆಟ್‌ನಿಂದ ಬಂಪರ್‌ ಗಿಫ್ಟ್‌!!
Budget 2025 Feb 1, 2025, 01:18 PM IST
Union Budget 2025: 1 ಲಕ್ಷದವರೆಗೆ ತೆರಿಗೆ ವಿನಾಯಿತಿ.. ಹಿರಿಯ ನಾಗರಿಕರಿಗೆ ಬಜೆಟ್‌ನಿಂದ ಬಂಪರ್‌ ಗಿಫ್ಟ್‌!!
seniors citizens: ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಿರಿಯ ನಾಗರಿಕರಿಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಬಜೆಟ್ 2025 ರಲ್ಲಿ ಹಿರಿಯ ನಾಗರಿಕರಿಗೆ ಟಿಡಿಎಸ್ ಮಿತಿಯನ್ನು ಹೆಚ್ಚಿಸಲು ಹಣಕಾಸು ಸಚಿವರು ನಿರ್ಧರಿಸಿದ್ದಾರೆ. ಹಿರಿಯ ನಾಗರಿಕರಿಗೆ ಪ್ರಸ್ತುತ ಇರುವ ಟಿಡಿಎಸ್ ಮಿತಿಯನ್ನು 50,000 ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಹೊಸ ಆದಾಯ ತೆರಿಗೆ ಸ್ಲ್ಯಾಬ್‌ಗಳು: ತೆರಿಗೆದಾರರಿಗೆ ಭರ್ಜರಿ ಗಿಫ್ಟ್ ನೀಡಿದ ನಿರ್ಮಲಾ ಸೀತಾರಾಮನ್,  12ಲಕ್ಷದವರೆಗೆ ತೆರಿಗೆ ವಿನಾಯಿತಿ
Budget 2025 Feb 1, 2025, 12:28 PM IST
ಹೊಸ ಆದಾಯ ತೆರಿಗೆ ಸ್ಲ್ಯಾಬ್‌ಗಳು: ತೆರಿಗೆದಾರರಿಗೆ ಭರ್ಜರಿ ಗಿಫ್ಟ್ ನೀಡಿದ ನಿರ್ಮಲಾ ಸೀತಾರಾಮನ್, 12ಲಕ್ಷದವರೆಗೆ ತೆರಿಗೆ ವಿನಾಯಿತಿ
New Income Tax Slabs 2025 -26: ಸತತ ಎಂಟನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಸ್ಲ್ಯಾಬ್‌ಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದು ತೆರಿಗೆದಾರರು ಮತ್ತು ಮಧ್ಯಮವರ್ಗಕ್ಕೆ ಬಂಪರ್ ಗುಡ್ ನ್ಯೂಸ್ ನೀಡಿದ್ದಾರೆ. 
Nirmala Sitharaman Saree: 8 ಸೀರೆಗಳು, 8 ಬಜೆಟ್... ಆಯವ್ಯಯ ಮಂಡನೆಗೂ ಮುನ್ನ ಸೀರೆ ಮೂಲಕವೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೊಟ್ಟ ಸುಳಿವೇನು ?
Budget 2025 Feb 1, 2025, 10:40 AM IST
Nirmala Sitharaman Saree: 8 ಸೀರೆಗಳು, 8 ಬಜೆಟ್... ಆಯವ್ಯಯ ಮಂಡನೆಗೂ ಮುನ್ನ ಸೀರೆ ಮೂಲಕವೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೊಟ್ಟ ಸುಳಿವೇನು ?
Nirmala Sitharaman Budget saree: ಮೋದಿ ಸರ್ಕಾರದ ಮೂರನೇ ಅವಧಿಯ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಇದು ಅವರ ಸತತ 8ನೇ ಬಜೆಟ್ ಭಾಷಣವಾಗಿದೆ. ಬಜೆಟ್ ಸಮಯದಲ್ಲಿ ಸೀತಾರಾಮನ್ ಇಲ್ಲಿಯವರೆಗೆ ಯಾವ ಬಣ್ಣದ ಸೀರೆಗಳನ್ನು ಧರಿಸಿದ್ದರು ಮತ್ತು ಈ ಸೀರೆಗಳು ಕೊಟ್ಟ ಸುಳಿವೇನಾಗಿತ್ತು ಎಂದು ನೋಡೋಣ...
Union Budget: ಮೊಟ್ಟ ಮೊದಲ ಕೇಂದ್ರ ಬಜೆಟ್‌ನ್ನು ಮಂಡಿಸಿದ ಹಣಕಾಸು ಸಚಿವರು ಯಾರು?
Budget 2025 Feb 1, 2025, 10:14 AM IST
Union Budget: ಮೊಟ್ಟ ಮೊದಲ ಕೇಂದ್ರ ಬಜೆಟ್‌ನ್ನು ಮಂಡಿಸಿದ ಹಣಕಾಸು ಸಚಿವರು ಯಾರು?
Union Budget 2025: ಸಾಮಾನ್ಯ ಜನರಿಂದ ಹಿಡಿದು ವ್ಯಾಪಾರಿಗಳ ವರೆಗೆ ಕುತೂಹಲದಿಂದ ಕಾಯುತ್ತಿರುವ ಕೇಂದ್ರ ಬಜೆಟ್ 2025 ಬಹುತೇಕ ಬಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 8ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ..    
ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ... ಬಜೆಟ್ ದಿನದಂದು ಆಭರಣ ಪ್ರಿಯರಿಗೆ ಬಿಗ್‌ ಶಾಕ್‌ !!
Gold rate Feb 1, 2025, 08:48 AM IST
ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ... ಬಜೆಟ್ ದಿನದಂದು ಆಭರಣ ಪ್ರಿಯರಿಗೆ ಬಿಗ್‌ ಶಾಕ್‌ !!
budget effect on gold price: ಇಂದು ಕೇಂದ್ರ ಸರ್ಕಾರ 2025 ರ ಆಯವ್ಯಯ ಮಂಡಿಸಲಿದ್ದು ಅದಕ್ಕೂ ಮುನ್ನವೇ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡಿದೆ. ಇದು ಆಭರಣ ಪ್ರಿಯರಿಗೆ ಶಾಕ್‌ ನೀಡಿದೆ.
ಕಳೆದ 10 ವರ್ಷಗಳಲ್ಲಿ ಷೇರು ಮಾರುಕಟ್ಟೆ ಮೇಲೆ ಬಜೆಟ್ ಪ್ರಭಾವ; ಬಜೆಟ್ ದಿನ ಮಾರುಕಟ್ಟೆ ಏರಿತ್ತೋ ಅಥವಾ ಕುಸಿದಿತ್ತೋ?
Budget impact on stock market Jan 31, 2025, 09:32 PM IST
ಕಳೆದ 10 ವರ್ಷಗಳಲ್ಲಿ ಷೇರು ಮಾರುಕಟ್ಟೆ ಮೇಲೆ ಬಜೆಟ್ ಪ್ರಭಾವ; ಬಜೆಟ್ ದಿನ ಮಾರುಕಟ್ಟೆ ಏರಿತ್ತೋ ಅಥವಾ ಕುಸಿದಿತ್ತೋ?
Budget impact on market: ಕಳೆದ 10 ವರ್ಷಗಳಲ್ಲಿ ಬಜೆಟ್ ದಿನದಂದು ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸಿತು ಗೊತ್ತಾ? ಕಳೆದ ಹತ್ತು ವರ್ಷಗಳಲ್ಲಿ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬಜೆಟ್ ದಿನದಂದು ಆರು ಬಾರಿ ಏರಿಕೆ ಕಂಡಿದ್ದರೆ, ನಾಲ್ಕು ಬಾರಿ ನಕಾರಾತ್ಮಕ ವಹಿವಾಟು ನಡೆಸಿತು. ನಾಳೆ ಅಂದರೆ ಫೆಬ್ರವರಿ 1ರ ಶನಿವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
Union Budget 2025: ಬಜೆಟ್‌ಗೂ ಮುನ್ನ ಶೇರು ಮಾರುಕಟ್ಟೆಯಲ್ಲಿ ಸಂಚಲನ; ಸೆನ್ಸೆಕ್ಸ್ 741 ಹಾಗೂ ನಿಫ್ಟಿ 259 ಅಂಕ ಏರಿಕೆ!!
Union Budget 2025 Jan 31, 2025, 05:40 PM IST
Union Budget 2025: ಬಜೆಟ್‌ಗೂ ಮುನ್ನ ಶೇರು ಮಾರುಕಟ್ಟೆಯಲ್ಲಿ ಸಂಚಲನ; ಸೆನ್ಸೆಕ್ಸ್ 741 ಹಾಗೂ ನಿಫ್ಟಿ 259 ಅಂಕ ಏರಿಕೆ!!
Union Budget 2025: ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್ 740.76 ಪಾಯಿಂಟ್‌ಗಳ (0.97%) ಗಳಿಕೆಯೊಂದಿಗೆ 77,500.57 ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು. ಅದೇ ರೀತಿ NSEಯ ನಿಫ್ಟಿ 50 ಕೂಡ 258.90 ಪಾಯಿಂಟ್‌ಗಳ (1.11%) ಏರಿಕೆಯೊಂದಿಗೆ 23,508.40 ಪಾಯಿಂಟ್‌ಗಳಿಗೆ ಕೊನೆಗೊಂಡಿತು. ಗುರುವಾರವೂ ಸ್ಟಾಕ್ ಮಾರುಕಟ್ಟೆಯು ಹಸಿರು ಬಣ್ಣದಲ್ಲಿ ವಹಿವಾಟು ಕೊನೆಗೊಳಿಸಿತು.
  • 1
  • 2
  • 3
  • Next
  • last »

Trending News

  • Union Budget 2026: 2047ರ ‘ಸಮೃದ್ಧ ಭಾರತ’ಕ್ಕೆ ಭದ್ರ ಬುನಾದಿ..!
    budget 2026 live updates

    Union Budget 2026: 2047ರ ‘ಸಮೃದ್ಧ ಭಾರತ’ಕ್ಕೆ ಭದ್ರ ಬುನಾದಿ..!

  • Budget 2026: ಬಜೆಟ್‌ನ ಪರಿಣಾಮದಿಂದ ಲಾಭ ಪಡೆಯುವ ವಲಯಗಳು ಯಾವುದು ಗೊತ್ತಾ?
    Budget 2026
    Budget 2026: ಬಜೆಟ್‌ನ ಪರಿಣಾಮದಿಂದ ಲಾಭ ಪಡೆಯುವ ವಲಯಗಳು ಯಾವುದು ಗೊತ್ತಾ?
  • ಟೀಮ್‌ ಇಂಡಿಯಾ ಜೊತೆಗಿನ ಹೈವೋಲ್ಟೇಜ್‌ ಮ್ಯಾಚ್‌ ಪಾಕಿಸ್ತಾನ ಬಹಿಷ್ಕಾರ.. ಶಾಕಿಂಗ್‌ ಹೇಳಿಕೆ ಕೊಟ್ಟ ಕ್ಯಾಪ್ಟನ್!‌
    Pakistan T20 World Cup boycott
    ಟೀಮ್‌ ಇಂಡಿಯಾ ಜೊತೆಗಿನ ಹೈವೋಲ್ಟೇಜ್‌ ಮ್ಯಾಚ್‌ ಪಾಕಿಸ್ತಾನ ಬಹಿಷ್ಕಾರ.. ಶಾಕಿಂಗ್‌ ಹೇಳಿಕೆ ಕೊಟ್ಟ ಕ್ಯಾಪ್ಟನ್!‌
  • Union Budget 2026: ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ
    Union Budget
    Union Budget 2026: ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ
  • ಹುಡುಗರು ತಮ್ಮ ವಯಸ್ಸಿನ ಹುಡುಗಿಯರಿಗಿಂತ ದೊಡ್ಡವರನ್ನೆ ಯಾಕೇ ಆಕರ್ಷಿತರಾಗುತ್ತಾರೆ ಗೊತ್ತಾ? ಇಲ್ಲಿದೆ ಅಚ್ಚರಿಯ ಸಂಗತಿಗಳು!
    Relationship
    ಹುಡುಗರು ತಮ್ಮ ವಯಸ್ಸಿನ ಹುಡುಗಿಯರಿಗಿಂತ ದೊಡ್ಡವರನ್ನೆ ಯಾಕೇ ಆಕರ್ಷಿತರಾಗುತ್ತಾರೆ ಗೊತ್ತಾ? ಇಲ್ಲಿದೆ ಅಚ್ಚರಿಯ ಸಂಗತಿಗಳು!
  • Union Budget 2026: ಏನಿದು Bharat-VISTAAR AI ಪ್ಲಾಟ್‌ಫಾರ್ಮ್? ಇದರಿಂದ ರೈತರಿಗೆ ಆಗುವ ಲಾಭವೇನು?
    Budget 2026
    Union Budget 2026: ಏನಿದು Bharat-VISTAAR AI ಪ್ಲಾಟ್‌ಫಾರ್ಮ್? ಇದರಿಂದ ರೈತರಿಗೆ ಆಗುವ ಲಾಭವೇನು?
  • Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ
    Arecanut
    Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ
  • ದೇವದತ್‌ ಪಡಿಕ್ಕಲ್‌ ಸ್ಫೋಟಕ ಸೆಂಚುರಿ, KL ರಾಹುಲ್‌ ಅರ್ಧಶತಕ.. ಕರ್ನಾಟಕ ತಂಡ ಜಯದ ನಗೆ, ಕ್ವಾರ್ಟರ್‌ಫೈನಲ್ಸ್‌ಗೆ
    Karnataka five wicket win
    ದೇವದತ್‌ ಪಡಿಕ್ಕಲ್‌ ಸ್ಫೋಟಕ ಸೆಂಚುರಿ, KL ರಾಹುಲ್‌ ಅರ್ಧಶತಕ.. ಕರ್ನಾಟಕ ತಂಡ ಜಯದ ನಗೆ, ಕ್ವಾರ್ಟರ್‌ಫೈನಲ್ಸ್‌ಗೆ
  • ಟಾಲಿವುಡ್ ಮೆಗಾ ಫ್ಯಾಮಿಲಿಯಲ್ಲಿ ಡಬಲ್ ಖುಷಿ! ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್‌ ಪತ್ನಿ ಉಪಾಸನಾ
    ram charan twins
    ಟಾಲಿವುಡ್ ಮೆಗಾ ಫ್ಯಾಮಿಲಿಯಲ್ಲಿ ಡಬಲ್ ಖುಷಿ! ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್‌ ಪತ್ನಿ ಉಪಾಸನಾ
  • 8ನೇ ವೇತನ ಆಯೋಗ: ಬಜೆಟ್‌ ಬೆನ್ನಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್.. ವೇತನ, ಭತ್ಯೆಗಳಲ್ಲಿ ಭಾರೀ ಏರಿಕೆ.. ಯಾವಾಗ ಎಷ್ಟು ಹೆಚ್ಚಾಗಲಿದೆ!
    8th Pay Commission
    8ನೇ ವೇತನ ಆಯೋಗ: ಬಜೆಟ್‌ ಬೆನ್ನಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್.. ವೇತನ, ಭತ್ಯೆಗಳಲ್ಲಿ ಭಾರೀ ಏರಿಕೆ.. ಯಾವಾಗ ಎಷ್ಟು ಹೆಚ್ಚಾಗಲಿದೆ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x