English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Kishore Kumar

Kishore Kumar

ಒಂದಲ್ಲ.. ಎರಡಲ್ಲ.. 4 ಬಾರಿ ಮದುವೆಯಾದ ಪ್ರಖ್ಯಾತ ನಟ! ಈತನ ಎರಡನೇ ಪತ್ನಿ ಹೆಸರು ಕೇಳಿದ್ರೆ ಶಾಕ್‌ ಆಗೋದು ಪಕ್ಕಾ..
Kishore Kumar Oct 14, 2025, 12:32 PM IST
ಒಂದಲ್ಲ.. ಎರಡಲ್ಲ.. 4 ಬಾರಿ ಮದುವೆಯಾದ ಪ್ರಖ್ಯಾತ ನಟ! ಈತನ ಎರಡನೇ ಪತ್ನಿ ಹೆಸರು ಕೇಳಿದ್ರೆ ಶಾಕ್‌ ಆಗೋದು ಪಕ್ಕಾ..
Actor Singer life story : ಇವರು ಭಾರತೀಯ ಸಿನಿರಂಗದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು, ಗಾಯಕ ಮಾತ್ರವಲ್ಲದೆ ನಟರೂ ಆಗಿದ್ದರು. ಇಂದಿಗೂ ಜನರು ಈ ಕಲಾವಿದನ ಹಾಡುಗಳನ್ನು ಇಷ್ಟ ಪಟ್ಟು ಕೇಳುತ್ತಾರೆ.. ಒಟ್ಟ 4 ಬಾರಿ ಮದುವೆಯಾಗಿರುವ ಇವರ ಎರಡನೇ ಮದುವೆ ಮಾತ್ರ ಸಖತ್‌ ಸದ್ದು ಮಾಡಿತ್ತು.
L2 Mutha Trailer Unveiled at Star-Studded Event in Bengaluru
L2 Mutha Jul 20, 2025, 01:20 PM IST
ಅದ್ದೂರಿಯಾಗಿ ಬಿಡುಗಡೆಯಾಯ್ತು ಎಲ್ಟು ಮುತ್ತಾ
ಎಲ್ಟು ಮುತ್ತಾ ಚಿತ್ರ ಬಿಡುಗಡೆಗೆ ಇನ್ನೇನು ಕೆಲವೇ ದಿನ ಉಳದಿದೆ, ಬಿಡುಗಡೆ ಹೊಸ್ತಿಲಲ್ಲಿರುವ ಈ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಟ್ರೇಲರ್‌ ಅನಾವರಣ ಕಾರ್ಯಕ್ರಮವು ಬೆಂಗಳೂರಿನ ವಿಕ್ಟರಿ ಸಿನಿಮಾಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಕಾರ್ಯಕ್ರಮದಲ್ಲಿ ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರು ಟ್ರೇಲರ್ ಬಿಡುಗಡೆ ಮಾಡಿದ್ದು, ನಟ ಕಿಶೋರ್ ಕುಮಾರ್, ಮನೋರಂಜನ್ ರವಿಚಂದ್ರನ್, ಜಿ.ಬಿ. ವಿನಯ್ ಕುಮಾರ್ ಹಾಗೂ ಡಿವೈಎಸ್‌ಪಿ ಎಲ್.ವೈ. ರಾಜೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಟ್ರೇಲರ್‌ ಅನಾವರಣ ಮಾಡಿದ್ದು ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರತಂಡ ಚಿತ್ರದ ಕುರಿತು ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.
ಮಾಂಸ ತಿಂದು ದೇಗುಲಕ್ಕೆ ಹೋಗ್ತೀನಿ ಎಂದ ಸಿಎಂ ಮಾತು ನನಗೆ ತುಂಬಾ ಇಷ್ಟ ಆಯ್ತು..! ಅದ್ರಲ್ಲಿ ತಪ್ಪಿಲ್ಲ
actor Kishore Mar 8, 2025, 10:25 PM IST
ಮಾಂಸ ತಿಂದು ದೇಗುಲಕ್ಕೆ ಹೋಗ್ತೀನಿ ಎಂದ ಸಿಎಂ ಮಾತು ನನಗೆ ತುಂಬಾ ಇಷ್ಟ ಆಯ್ತು..! ಅದ್ರಲ್ಲಿ ತಪ್ಪಿಲ್ಲ
ತಮ್ಮ ನೇರ ನುಡಿ ಮೂಲಕ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ನಟ ಕಿಶೋರ್‌ ಸದ್ಯ ನೀಡಿರುವ ಹೇಳಿಕೆ ವೈರಲ್‌ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸ ತಿಂದು ದೇಗುಲಕ್ಕೆ ಹೋಗುವ ವಿಚಾರವಾಗಿ ನಟ ಮೆಚ್ಚುಗೆ ಸೂಚಿಸಿದ್ದಾರೆ.. 
ಕಿಶೋರ್ ಕುಮಾರ್ ಅಭಿನಯದ "ಅನಾಮಧೇಯ ಅಶೋಕ್ ಕುಮಾರ್'' ಚಿತ್ರ ಸದ್ಯದಲ್ಲೇ ತೆರೆಗೆ ..!
Anamadheya Ashok Kumar Jan 23, 2025, 10:27 AM IST
ಕಿಶೋರ್ ಕುಮಾರ್ ಅಭಿನಯದ "ಅನಾಮಧೇಯ ಅಶೋಕ್ ಕುಮಾರ್'' ಚಿತ್ರ ಸದ್ಯದಲ್ಲೇ ತೆರೆಗೆ ..!
Anamadheya Ashok Kumar: ಕಿಶೋರ್ ಕುಮಾರ್ ಹಾಗೂ "ಆಚಾರ್ & ಕೋ" ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಹರ್ಷಿಲ್ ಕೌಶಿಕ್ ಪ್ರಮುಖಪಾತ್ರದಲ್ಲಿ ನಟಿಸಿರುವ ಚಿತ್ರ "ಅನಾಮಧೇಯ ಅಶೋಕ್ ಕುಮಾರ್‌".  ಸಾಗರ್ ಕುಮಾರ್ ಚೊಚ್ಚಲ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಹಾಗೂ ಚಿತ್ರೀಕರಣ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.   
ಅಯೋಗ್ಯ.. ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ : ನಟ ಕಿಶೋರ್‌ 
Kishore Kumar May 17, 2024, 10:11 AM IST
ಅಯೋಗ್ಯ.. ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ : ನಟ ಕಿಶೋರ್‌ 
ನಿಜ ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ, ಮನುಷ್ಯನಾಗಿರಲೇ ಅಯೋಗ್ಯ.. ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ. ಚಿಲ್ಲರೆ ಕಳ್ಳನನ್ನೂ ನಾಚಿಸುವ, ಸತ್ಯ ಸಿದ್ಧಾಂತ ನೈತಿಕತೆ ವ್ಯಕ್ತಿತ್ವ.. ಅದಾವುದೂ ಇಲ್ಲದ ವಿಶ್ವ ಕಂಡ.. ಅತೀ ಸುಳ್ಳುಗಾರ, ಅತೀ ಪುಕ್ಕಲು ಎಂದು ಮೋದಿ ವಿರುದ್ಧ ನಟ ಕಿಶೋರ್‌ ಹರಿಹಾಯ್ದಿದ್ದಾರೆ.
Sandalwood Actor Kishore Kumar cine journey
Kishore Kumar Jan 19, 2023, 09:25 PM IST
ತಮ್ಮ ಸಿನಿ ಜರ್ನಿ ಬಗ್ಗೆ ಕಿಶೋರ್‌ ಹೇಳಿದ್ದೇನು..?
ಸುಮಾರು 100 ಸಿನಿಮಾಗಳಲ್ಲಿ ನಟ ಕಿಶೋರ್‌ ನಟಿಸಿದ್ದಾರೆ.. ಈ ಬಗ್ಗೆ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ ಕಿಶೋರ್‌, ಒಳ್ಳೆಯ ಮಾಧ್ಯಮದಲ್ಲಿ ಇದ್ದೇನೆ ಅನ್ನೋ ತೃಪ್ತಿ ಇದೆ ಎಂದಿದ್ದಾರೆ..
Pentagon Kannada Movie Story
Kishore Kumar Jan 19, 2023, 09:20 PM IST
ʻಪೆಂಟಗನ್‌ʼ ಸಿನಿಮಾ ಕಥೆ ಏನು..?
ಬರೀ ಕನ್ನಡ ಬಾವುಟ ಹಾರಿಸೋದು ಕನ್ನಡ ಹೋರಾಟವಲ್ಲ. ಕನ್ನಡ ಮಾತಾಡೋ ಪ್ರತಿಯೊಬ್ಬನೂ ಕನ್ನಡ ಹೋರಾಟಗಾರ ಎಂದು ನಟ ಕಿಶೋರ್‌ ಹೇಳಿದ್ದಾರೆ.. ʻಪೆಂಟಗನ್‌ʼ ಸಿನಿಮಾ ಕುರಿತಂತೆ ಜೀ ಕನ್ನಡ ನ್ಯೂಸ್‌ ಜೊತೆ ಕಿಶೋರ್‌ ಮಾತನಾಡಿದ್ದಾರೆ..
Sandalwood Actor Kishore Kumar clarification about his comment on Kantara
Kishore Kumar Jan 19, 2023, 09:20 PM IST
ʻಕಾಂತಾರʼ ಉದ್ದೇಶ ಅದಲ್ಲ ಎಂದ ಕಿಶೋರ್‌..!
ಕೊಲ್ಲುವ ಶಕ್ತಿ ಇರುವ ದೈವಕ್ಕೆ ಮನಪರಿವರ್ತನೆ ಮಾಡೋ ಶಕ್ತಿ ಇಲ್ವಾ ಎಂದು ನೀಡಿದ್ದ ಹೇಳಿಕೆಗೆ ನಟ ಕಿಶೋರ್‌ ಸ್ಪಷ್ಟನೆ ನೀಡಿದ್ದಾರೆ.. ʻಕಾಂತಾರʼ ಮೂಢನಂಬಿಕೆಯಾಗಿ ಬದಲಾಗೋ ಸಾಧ್ಯತೆ ಇತ್ತು.. ಆದರೆ ಕಾಂತಾರ ಉದ್ದೇಶ ಅದಲ್ಲ ಎಂದು ನಟ ಕಿಶೋರ್‌ ಹೇಳಿದ್ದಾರೆ.
Sandalwood Actor Kishore Kumar Interview
Kishore Kumar Jan 19, 2023, 09:20 PM IST
ಮುಸ್ಲಿಮರು ಟ್ಯಾಕ್ಸ್‌ ಕೊಡದಿದ್ರೆ ಸರ್ಕಾರ ಹೇಗೆ ನಡೆಯುತ್ತೆ..?
ಯಾವುದೇ ಮಾಧ್ಯಮವಾದ್ರೂ ಜನತೆಯ ಧ್ವನಿಯಾಗಿರಬೇಕು ಎಂದು ನಟ ಕಿಶೋರ್‌ ಹೇಳಿದ್ದಾರೆ.. ಸರ್ಕಾರದ ರೀತಿ ನಾವು ಕೂಡಾ ಜರ ದುಡ್ಡಿನಿಂದ ಬದುಕುತ್ತಿದ್ದೇವೆ.. ಹಿಂದೂ-ಮುಸ್ಲಿಂ ಎಂದು ಒಡೆಯುತ್ತಿದ್ದಾರೆ. ಮುಸ್ಲಿಮರು ಟ್ಯಾಕ್ಸ್‌ ಕೊಡದಿದ್ರೆ ಸರ್ಕಾರ ಹೇಗೆ ನಡೆಯುತ್ತೆ ಎಂದು ಪ್ರಶ್ನಿಸಿದ್ದಾರೆ.
Sandalwood Actor Kishore Kumar in Zee Kannada News
Kishore Kumar Jan 19, 2023, 09:20 PM IST
ಹೇಳೋದೆಲ್ಲ ನನ್ನ ಅನಿಸಿಕೆ ಅಷ್ಟೇ..
ನಾನು ಹೇಳೋದೆಲ್ಲ ಸರಿ ಅಂತಾ ಹೇಳೋದಕ್ಕೆ ಆಗಲ್ಲ... ನಾನು ಹೇಳೋದು ನನ್ನ ಅನಿಸಿಕೆ ಅಷ್ಟೇ ಎಂದು ನಟ ಕಿಶೋರ್‌ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್‌ಗೆ ನೀಡಿರೋ ಸಂದರ್ಶನದಲ್ಲಿ ಕಿಶೋರ್‌ ಹಲವು ವಿಚಾರ ಹಂಚಿಕೊಂಡಿದ್ದಾರೆ..
Sandalwood Actor Kishore Kumar on his Statements
Kishore Kumar Jan 19, 2023, 09:20 PM IST
ಇಷ್ಟು ದಿನ ಇಲ್ಲದ್ದು ಈಗ ಏಕೆ ಬಂತು...?
ಬಾಲಿವುಡ್‌ ಪರ ನಿಲ್ಲಬೇಕು ಎಂದು ನೀಡಿದ್ದ ಹೇಳಿಕೆ ಬಗ್ಗೆ ನಟ ಕಿಶೋರ್‌ ಸ್ಪಷ್ಟನೆ ನೀಡಿದ್ದಾರೆ.. ನೋವಿನಿಂದ ಬಂದ ಹೋರಾಟ ಅರ್ಥಪೂರ್ಣ ಎಂದು ನಟ ಕಿಶೋರ್‌ ಹೇಳಿದ್ದಾರೆ.. ಜೀ ಕನ್ನಡ ನ್ಯೂಸ್‌ಗೆ ನೀಡಿರೋ ವಿಶೇಷ ಸಂದರ್ಶನ ಇಲ್ಲಿದೆ.. 
Kishore : ನಾನು ಕೆಜಿಎಫ್‌ 2 ನೋಡಿಲ್ಲ ಎಂದಿದ್ದೇ ಅಷ್ಟೇ.. ಮೈಂಡ್‌ಲೆಸ್‌ ಅಂದಿಲ್ಲ..!
Kishore Kumar Jan 8, 2023, 07:29 PM IST
Kishore : ನಾನು ಕೆಜಿಎಫ್‌ 2 ನೋಡಿಲ್ಲ ಎಂದಿದ್ದೇ ಅಷ್ಟೇ.. ಮೈಂಡ್‌ಲೆಸ್‌ ಅಂದಿಲ್ಲ..!
kantara actor Kishore : ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ 2 ಸಿನಿಮಾ ಕುರಿತು ಪ್ರತಿಕ್ರಿಯೆ ನೀಡಿದ್ದ ಬಹುಭಾಷಾ ನಟ ಕಿಶೋರ್ ಅವರು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅವರು ನೀಡಿದ್ದ ಕೆಜಿಎಫ್‌ 2 ಮೈಂಡ್‌ಲೆಸ್‌ ಸಿನಿಮಾ ವಿಚಾರವಾಗಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸುಧೀರ್ಘವಾದ ಬರಹದೊಂದಿದೆ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
Video ನೋಡಿ: ಕಿಶೋರ್ ಕುಮಾರ್ ಕ್ಲಾಸಿಕ್ ಹಾಡುಗಳಿಂದ ವೈರಲ್ ಆದ ಚಾಯ್‌ವಾಲಾ..!
TeaSeller Aug 9, 2021, 12:23 PM IST
Video ನೋಡಿ: ಕಿಶೋರ್ ಕುಮಾರ್ ಕ್ಲಾಸಿಕ್ ಹಾಡುಗಳಿಂದ ವೈರಲ್ ಆದ ಚಾಯ್‌ವಾಲಾ..!
ಬಾಲಿವುಡ್ ಕ್ಲಾಸಿಕ್ ಹಾಡುಗಳ ಮೂಲಕ ಕೋಲ್ಕತ್ತಾದ ಚಾಯ್‌ವಾಲಾ ಜನಪ್ರಿಯತೆ ಗಳಿಸುತ್ತಿದ್ದಾರೆ.

Trending News

  • ಇವತ್ತಿಂದಲೇ ಈ ಐದು ರಾಶಿಗೆ ಗಜಕೇಸರಿ ಯೋಗ: ಕಾರ್ತಿಕ ಮಾಸದ ಶುಭದಿನವೇ ಅದೃಷ್ಟ ಮನೆಯ ಬಾಗಿಲು ತೆರೆಯಲಿದೆ
    Gajakesari Yoga

    ಇವತ್ತಿಂದಲೇ ಈ ಐದು ರಾಶಿಗೆ ಗಜಕೇಸರಿ ಯೋಗ: ಕಾರ್ತಿಕ ಮಾಸದ ಶುಭದಿನವೇ ಅದೃಷ್ಟ ಮನೆಯ ಬಾಗಿಲು ತೆರೆಯಲಿದೆ

  • ಉಪರಾಷ್ಟ್ರಪತಿಗಳ ಕರ್ನಾಟಕ ಪ್ರವಾಸ: ಸಿ.ಪಿ. ರಾಧಾಕೃಷ್ಣನ್ ಅವರಿಗೆ ಭವ್ಯ ಸ್ವಾಗತ
    C.P. Radhakrishnan
    ಉಪರಾಷ್ಟ್ರಪತಿಗಳ ಕರ್ನಾಟಕ ಪ್ರವಾಸ: ಸಿ.ಪಿ. ರಾಧಾಕೃಷ್ಣನ್ ಅವರಿಗೆ ಭವ್ಯ ಸ್ವಾಗತ
  • ಮನೆಯ ತುಳಸಿ ಕಟ್ಟೆ ಎಷ್ಟು ಎತ್ತರ ಇರಬೇಕು ಗೊತ್ತಾ? ವಾಸ್ತು ಶಾಸ್ತ್ರದಲ್ಲಿ ಹೇಳಿರೋದೇನು?
    Tulsi Katte Height
    ಮನೆಯ ತುಳಸಿ ಕಟ್ಟೆ ಎಷ್ಟು ಎತ್ತರ ಇರಬೇಕು ಗೊತ್ತಾ? ವಾಸ್ತು ಶಾಸ್ತ್ರದಲ್ಲಿ ಹೇಳಿರೋದೇನು?
  • ಮೊಸರಿನಲ್ಲಿ ಇದನ್ನು ಬೆರೆಸಿ ಖಾಲಿ ಹೊಟ್ಟೆಗೆ ತಿನ್ನಿ... ಎಷ್ಟೇ ದಪ್ಪವಿದ್ರೂ ಒಂದೇ ವಾರದಲ್ಲಿ ಕರಗುತ್ತೆ ಡೊಳ್ಳು ಹೊಟ್ಟೆ!
    Curd benefits
    ಮೊಸರಿನಲ್ಲಿ ಇದನ್ನು ಬೆರೆಸಿ ಖಾಲಿ ಹೊಟ್ಟೆಗೆ ತಿನ್ನಿ... ಎಷ್ಟೇ ದಪ್ಪವಿದ್ರೂ ಒಂದೇ ವಾರದಲ್ಲಿ ಕರಗುತ್ತೆ ಡೊಳ್ಳು ಹೊಟ್ಟೆ!
  • Special Pension Scheme: ಕೇವಲ 7ರೂ. ಹೂಡಿಕೆ ಮಾಡಿ ಪ್ರತಿ ತಿಂಗಳು ಪಕ್ಕಾ ಸಿಗುತ್ತೆ 5,000ರೂ. ಪಿಂಚಣಿ
    Special Pension Scheme
    Special Pension Scheme: ಕೇವಲ 7ರೂ. ಹೂಡಿಕೆ ಮಾಡಿ ಪ್ರತಿ ತಿಂಗಳು ಪಕ್ಕಾ ಸಿಗುತ್ತೆ 5,000ರೂ. ಪಿಂಚಣಿ
  • ವೃದ್ಧರಿಗೆ ಮಾಸಿಕ 5,000 ರೂ. ಪಿಂಚಣಿ, ಅದೂ 7 ದಿನಗಳಲ್ಲಿ: ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
    APY 5000 Pension Premium
    ವೃದ್ಧರಿಗೆ ಮಾಸಿಕ 5,000 ರೂ. ಪಿಂಚಣಿ, ಅದೂ 7 ದಿನಗಳಲ್ಲಿ: ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
  • ಚಿಂಗಮ್‌ ಹಾಡಿನ ವಿವಾದ, ಹೆಣ್ಣಾಗಿದ್ದು ಆ ರೀತಿ ನೃತ್ಯ ಅಸಯ್ಯ ಎನಿಸಲಿಲ್ಲವೇ..! ಮಲೈಕಾ ಮೇಲೆ ಫ್ಯಾನ್ಸ್‌ ಬೇಸರ
    CHILLGUM Official Video
    ಚಿಂಗಮ್‌ ಹಾಡಿನ ವಿವಾದ, ಹೆಣ್ಣಾಗಿದ್ದು ಆ ರೀತಿ ನೃತ್ಯ ಅಸಯ್ಯ ಎನಿಸಲಿಲ್ಲವೇ..! ಮಲೈಕಾ ಮೇಲೆ ಫ್ಯಾನ್ಸ್‌ ಬೇಸರ
  •  ಲೆಕ್ಕವಿಲ್ಲದಷ್ಟು ನಟರಿಂದ ಪ್ರೇಮಪತ್ರಗಳು ಬಂದರೂ ಈ ನಟಿ ಮದುವೆಯಾಗಿದ್ದು ಮಾತ್ರ ವಿವಾಹಿತ ನಾಯಕನನ್ನೇ! ಪ್ರೀತಿ ಕುರುಡು ಎನ್ನುವುದು ಇದಕ್ಕೆ..
    Dharmendra
    ಲೆಕ್ಕವಿಲ್ಲದಷ್ಟು ನಟರಿಂದ ಪ್ರೇಮಪತ್ರಗಳು ಬಂದರೂ ಈ ನಟಿ ಮದುವೆಯಾಗಿದ್ದು ಮಾತ್ರ ವಿವಾಹಿತ ನಾಯಕನನ್ನೇ! ಪ್ರೀತಿ ಕುರುಡು ಎನ್ನುವುದು ಇದಕ್ಕೆ..
  • ಉಗ್ರರ ಕೈಯಲ್ಲಿ ಮೊಬೈಲ್, ಕೈದಿಗಳ ಎಣ್ಣೆ ಪಾರ್ಟಿ ಡ್ಯಾನ್ಸ್ : ಪರಪ್ಪನ ಅಗ್ರಹಾರ ರಹಸ್ಯ ರಿವೀಲ್‌
    parameshwar
    ಉಗ್ರರ ಕೈಯಲ್ಲಿ ಮೊಬೈಲ್, ಕೈದಿಗಳ ಎಣ್ಣೆ ಪಾರ್ಟಿ ಡ್ಯಾನ್ಸ್ : ಪರಪ್ಪನ ಅಗ್ರಹಾರ ರಹಸ್ಯ ರಿವೀಲ್‌
  • ಜೈಲಿನ ವಿಡಿಯೋ ರಿಲೀಸ್ ಬೆನ್ನಲ್ಲೇ  ಸ್ಯಾಂಡಲ್ ವುಡ್ ನಟನಿಗೆ ಸಂಕಷ್ಟ..! ನಟ ದರ್ಶನ್ ದರ್ಶನ್ ಆಪ್ತ ಧನ್ವೀರ್‌ಗೆ ಸಿಸಿಬಿ ಡ್ರಿಲ್‌
    Dhanveer Gowda CCB custody
    ಜೈಲಿನ ವಿಡಿಯೋ ರಿಲೀಸ್ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟನಿಗೆ ಸಂಕಷ್ಟ..! ನಟ ದರ್ಶನ್ ದರ್ಶನ್ ಆಪ್ತ ಧನ್ವೀರ್‌ಗೆ ಸಿಸಿಬಿ ಡ್ರಿಲ್‌

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x