ಶುಕ್ರನ ಪ್ರವೇಶವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ.ಈ ರಾಶಿಯ ಜನರು ವಿದೇಶ ಪ್ರಯಾಣವೂ ಮಾಡಬಹುದು. ಅವಿವಾಹಿತರು ವಿವಾಹ ಪ್ರಸ್ತಾಪವನ್ನು ಪಡೆಯಬಹುದು. ತಂದೆ, ಗುರು ಅಥವಾ ಮಾರ್ಗದರ್ಶಕರ ಸಂಪೂರ್ಣ ಬೆಂಬಲ ಸಿಗುತ್ತದೆ. ಈ ರಾಶಿಯ ಜನರು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ
ಜನವರಿ 17 ರಿಂದ ಶನಿಯು ನಿಮ್ಮ ಲಗ್ನವನ್ನು ಪ್ರವೇಶಿಸಿದ್ದಾನೆ. ಎರಡೂವರೆ ವರ್ಷದಿಂದ ಕುಂಭ ರಾಶಿಯಲ್ಲಿತ್ತು, ಇದೀಗ ಎರಡನೇ ಹಂತ ಆರಂಭವಾಗಿದ್ದು, ಉಚ್ಛ್ರಾಯ ಸ್ಥಿತಿಯಲ್ಲಿದೆ. ಶನಿಯು ನಿಮ್ಮ ಅಧಿಪತಿಯೂ ಹೌದು, ಆದರೆ ಸಾಡೇ ಸತಿಯ ಕಾರಣ, ನೀವು ತುಂಬಾ ಜಾಗರೂಕರಾಗಿರಬೇಕು.
ಕರೋನಾ ಸೋಂಕಿನ ದೃಷ್ಟಿಯಿಂದ ಹರಿದ್ವಾರ ಮಹಾಕುಂಭ 2021 (Haridwar Mahakumbh 2021) ಅನ್ನು ಮೂರೂವರೆ ತಿಂಗಳಿಂದ ಒಂದೂವರೆ ತಿಂಗಳುಗಳಿಗೆ ಇಳಿಸಲಾಗಿದೆ. ಈಗ ಜನಸಂದಣಿಯನ್ನು ಕಡಿಮೆ ಮಾಡಲು ಆಡಳಿತವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ರಾಮಮಂದಿರದ ನಿರ್ಮಾಣವನ್ನು ಪ್ರಯಾಗರಾಜ್ ನಲ್ಲಿ ನಡೆಯಲಿರುವ ಕುಂಭದ ಸಂದರ್ಭದಲ್ಲಿ ನಿರ್ಧರಿಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಆಯೋಜಿಸಿದ್ದ ಧರ್ಮ ಸಭಾದಲ್ಲಿ ನಿರ್ಮೊಯಿ ಅಖಾರಾದ ರಾಮಜೀ ದಾಸ್ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.