Kundali Matching : ಮದುವೆಯಾಗುವ ಮೊದಲು, ಜನರು ಅನೇಕ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಅದರಲ್ಲಿ ಕುಂಡಲಿ ನೋಡುವುದು ಒಂದು. ಮದುವೆಗೆ ಮೊದಲು ವರ ಮತ್ತು ವಧುವಿನ ಗುಣಗಳನ್ನು ನೋಡುವುದಕ್ಕಿಂತ ಅವರ ಕುಂಡಲಿ ಹೊಂದಾಣಿಕೆ ಆಗುತ್ತಾ..? ಇಲ್ಲ ಅಂತ ನೋಡ್ತಾರೆ... ಆದರೆ ಮದುವೆಯನ್ನು ನಿರ್ಧರಿಸುವ ಮೊದಲು ಈ ಕೆಳಗೆ ನೀಡಿರುವ ಹಲವು ವಿಷಯಗಳನ್ನು ಗಮನಿಸಿ..
Auspicious Yoga In Kundali - ಹಿಂದೂ ಧರ್ಮದಲ್ಲಿ (Hindu Religion) ಮದುವೆಯನ್ನು (Marriage) ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಮದುವೆಯ ಬಂಧ ಪ್ರತಿಯೊಬ್ಬ ಮನುಷ್ಯನ ಪಾಲಿಗೆ ತುಂಬಾ ಮಹತ್ವದ್ದಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.