LIC Policy Update: ದೇಶದ ಅತಿದೊಡ್ಡ ಜೀವ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಯಿಂದ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಕೇಂದ್ರ ಸರ್ಕಾರವು ಎಲ್ಐಸಿ ಮೇಲೆ ಭಾರಿ ತೆರಿಗೆಯ ಲಾಭವನ್ನು ನೀಡುತ್ತಿತ್ತು, ಆದರೆ ಈ ಬಾರಿ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ.
LIC Latest News: ಭಾರತೀಯ ಜೀವ ವಿಮಾ ನಿಗಮ (LIC) ತನ್ನ ವರ್ಶಾಶನ (Annuty) ಯೋಜನೆಗಗಳಾಗಿರುವ ಜೀವನ ಅಕ್ಷಯ VII (Plan 857) ಹಾಗೂ ಹೊಸ ಜೀವನ ಶಾಂತಿ (Plan 858) ದರಗಳಲ್ಲಿ ಭಾರಿ ಬದಲಾವಣೆ ಮಾಡಿದೆ. ಈ ವಿಮಾ ಯೋಜನೆಗಳ ರಿವೈಸ್ದ್ ಅನ್ಯೂಟಿ ದರಗಳು ಫೆಬ್ರುವರಿ 1 ರಿಂದ ಮಾರಾಟಕ್ಕೆ ಲಭ್ಯವಿರಲಿವೆ.
LIC ಈಗ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ನೀಡುತ್ತಿದೆ. ಇದರ ಅಡಿಯಲ್ಲಿ, ಪಾಲಿಸಿಗೆ ಸಂಬಂಧಿಸಿದ ಯಾವುದೇ ರೀತಿಯ ಮಾಹಿತಿ ಅಥವಾ ಅಪ್ಡೇಟ್ಗಳಿಗಾಗಿ ಎಲ್ಐಸಿ ಏಜೆಂಟರನ್ನು ಭೇಟಿ ಮಾಡುವ ಅಗತ್ಯವಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.