ಲಿವರ್ ದೇಹದಿಂದ ವಿಷ ತೆಗೆದುಹಾಕಲು ಕೆಲಸ ಮಾಡುತ್ತದೆ. ಯಾವುದೇ ಲಿವರ್ ಸಮಸ್ಯೆ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿಯಲ್ಲಿ ಲಿವರ್ ಹಾನಿಯ ಲಕ್ಷಣಗಳ ಬಗ್ಗೆ ತಜ್ಞರಿಂದ ತಿಳಿಯಿರಿ.
ಮಾನವ ದೇಹದಲ್ಲಿ ಲಿವರ್ ಒಂದು ಪ್ರಮುಖ ಅಂಗ. ಆದ್ದರಿಂದ ಅದನ್ನ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಏಕೆಂದರೆ ಇದು ಅನೇಕ ಕಾರ್ಯಗಳನ್ನ ನಿರ್ವಹಿಸುತ್ತದೆ. ಅನೇಕ ಜನರು ಫ್ಯಾಟಿ ಲಿವರ್ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
Liver damage symptoms: ಲಿವರ್ ನ್ನು ಹಾನಿಗೊಳಿಸುವ ಆಹಾರಗಳು ಯಾವವು? ಲಿವರ್ ಆರೋಗ್ಯವಾಗಿರಲು ಏನು ಮಾಡಬೇಕು ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ....
ನಿಮ್ಮ ಲಿವರ್ ಅಥವಾ ಯಕೃತ್ತಿನ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಲಕ್ಷಣಗಳು ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತವೆ. ಮುಖ ಕಪ್ಪು ಅಥವಾ ಕೆಂಪು ಬಣ್ಣಕ್ಕೆ ತಿರುಗಬಹುದು. ಕೆಲವು ಲಕ್ಷಣಗಳನ್ನ ನೀವು ಸುಲಭವಾಗಿ ಗುರುತಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಮುಖದ ಮೇಲೆ ಕಾಣಿಸಿಕೊಳ್ಳುವ ಫ್ಯಾಟಿ ಲಿವರ್ನ ಲಕ್ಷಣಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ನಿಮ್ಮ ಲಿವರ್ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಲಕ್ಷಣಗಳು ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತವೆ. ಮುಖ ಕಪ್ಪು ಅಥವಾ ಕೆಂಪು ಬಣ್ಣಕ್ಕೆ ತಿರುಗಬಹುದು. ಕೆಲವು ಲಕ್ಷಣಗಳನ್ನ ಸುಲಭವಾಗಿ ಗುರುತಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಮುಖದ ಮೇಲೆ ಕಾಣಿಸಿಕೊಳ್ಳುವ ಫ್ಯಾಟಿ ಲಿವರ್ನ ಲಕ್ಷಣಗಳು ಯಾವುವು ಎಂಬುದರ ಬಗ್ಗೆ ತಿಳಿಯಿರಿ...
Liver disease symptoms : ಲಿವರ್ ಡ್ಯಾಮೇಜ್ ಲಕ್ಷಣಗಳು ಮೊದಲು ಕೈಗಳ ಮೇಲೆ ಕಾಣಿಸಿಕೊಳ್ಳುತ್ತದೆ.
Liver damage symptoms: ನಿಮ್ಮ ದೇಹದಲ್ಲಿ ಯಕೃತ್ತಿನ ಹಾನಿಯ ಲಕ್ಷಣಗಳು ಗೋಚರಿಸಿದರೆ, ನೀವು ತಕ್ಷಣವೇ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಲಿವರ್ ಹಾನಿಯ ಲಕ್ಷಣಗಳ ಬಗ್ಗೆ ತಿಳಿಯಿರಿ...
Liver damage symptoms: ಮೂತ್ರದ ಬಣ್ಣದಲ್ಲಿನ ಬದಲಾವಣೆಗಳು ಕೆಲವು ಗಂಭೀರ ಸಮಸ್ಯೆಗಳ ಸಂಕೇತವಾಗಿರಬಹುದು, ವಿಶೇಷವಾಗಿ ಯಕೃತ್ತಿನೊಂದಿಗೆ. ಯಕೃತ್ತಿನ ಹಾನಿಯು ದೇಹದಲ್ಲಿ ಬದಲಾವಣೆಗಳನ್ನು ಉಂಟುಮಾಡುವಂತೆಯೇ, ಮೂತ್ರದ ಬಣ್ಣದಲ್ಲಿಯೂ ಸಹ ಇದನ್ನು ಕಾಣಬಹುದು.
early signs of liver damage: ಲಿವರ್ ದೇಹದ ಪ್ರಮುಖ ಅಂಗ. ಹಾಳಾದ ಲಿವರ್ ಜೀವಕ್ಕೆ ಆಪತ್ತು ತರಬಹುದು.
Liver: ಯಕೃತ್ ಎಂದರೆ ಲಿವರ್ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಲಿವರ್ ನಲ್ಲಿ ಕಂಡು ಬರುವ ಸಣ್ಣ ಸಮಸ್ಯೆಯೂ ಸಹ ಇಡೀ ದೇಹದ ಆರೋಗ್ಯ ವ್ಯವಸ್ಥೆಯನ್ನು ಹಾಳು ಮಾಡುತ್ತದೆ.
ನಮ್ಮ ಆಹಾರ ಪದ್ಧತಿ ಲಿವರ್ ಮೇಲೆ ನೇರ ಪರಿಣಾಮ ಬೀರುತ್ತದೆ. ದೇಹದ ಡಿಟಾಕ್ಸ್ ಕಾರ್ಖಾನೆಯಾಗಿ ಕಾರ್ಯನಿರ್ವಹಿಸುವ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸಹಾಯ ಮಾಡುತ್ತದೆ.
Liver damage symptoms: ಲಿವರ್ ನ್ನು ಹಾನಿಗೊಳಿಸುವ ಆಹಾರಗಳು ಯಾವವು? ಲಿವರ್ ಆರೋಗ್ಯವಾಗಿರಲು ಏನು ಮಾಡಬೇಕು ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ....
Liver damage symptoms : ಮುಖದಲ್ಲಾಗುವ ಕೆಲವು ಬದಲಾವಣೆಗಳು ಸಾಮಾನ್ಯವೆಂದು ತೋರುತ್ತದೆ, ಆದರೆ ಅವು ಗಂಭೀರ ಸಮಸ್ಯೆಯ ಲಕ್ಷಣವಾಗಿರಬಹುದು. ಇಂದು, ಯಕೃತ್ತು ಹಾನಿಗೊಳಗಾದಾಗ ಉಂಟಾಗುವ 4 ಚರ್ಮದ ಸಮಸ್ಯೆಗಳ ಬಗ್ಗೆ ನಾವು ನಿಮಗೆ ಹೇಳೋಣ.
ಯಕೃತ್ತಿನ ಹಾನಿಯು ಹೊಟ್ಟೆಯ ಊತಕ್ಕೆ ಕಾರಣವಾಗಬಹುದು. ಅಲ್ಲದೆ, ಹೆಪಟೈಟಿಸ್ ಮತ್ತು ಕಾಮಾಲೆಯಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
Liver Damage Symptoms : ಕೆಲವೊಮ್ಮೆ ಲಿವರ್ ಕಳಪೆ ಜೀವನಶೈಲಿ ಮತ್ತು ಆಹಾರದಿಂದ ಹಾಳಾಗುತ್ತದೆ. ಲಿವರ್ ಡ್ಯಾಮೇಜ್ ಆದಾಗ ದೇಹದಲ್ಲಿ ಕೆಲವು ರೋಗಲಕ್ಷಣಗಳನ್ನು ಕಾಣಬಹುದು.
ಯಕೃತ್ತು ದೇಹದ ಪ್ರಮುಖ ಭಾಗವಾಗಿದೆ.ಕಲ್ಮಶವನ್ನು ಫಿಲ್ಟರ್ ಮಾಡುವ,ದೇಹವನ್ನು ನಿರ್ವಿಷಗೊಳಿಸುವುದು ಸೇರಿದಂತೆ ಯಕೃತ್ತು ದೇಹದ 500 ಕ್ಕೂ ಹೆಚ್ಚು ಕಾರ್ಯಗಳನ್ನು ಮಾಡುತ್ತದೆ.
Liver Damage Foods: ಯಾವುದೇ ಆಹಾರವನ್ನು ಮಿತವಾಗಿ ತಿನ್ನಬೇಕು. ಆಲ್ಕೋಹಾಲ್ ಮಾತ್ರವಲ್ಲ ಈ 5 ಆಹಾರಗಳು ಸಹ ಲಿವರ್ ಡ್ಯಾಮೇಜ್‌ಗೆ ಕಾರಣವಾಗಬಹುದು.
Liver damage Symptoms : ಯಕೃತ್ತಿನ ಹಾನಿಯ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಲು ಕಷ್ಟವಾಗುತ್ತದೆ.ಆದರೆ ಲಿವರ್ ನ ಆರೋಗ್ಯ ಕೆಡುತ್ತಿದೆ ಎನ್ನುವಾಗ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಲು ಆರಂಭಿಸುತ್ತದೆ.
Liver damage symptoms on Tongue : ಯಕೃತ್ತು, ಜೀರ್ಣಾಂಗ ವ್ಯವಸ್ಥೆ ಮತ್ತು ಇತರ ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾಲಗೆ ಮೂಲಕವೇ ತಿಳಿದುಕೊಳ್ಳಬಹುದು.
Liver Damage: ಯಕೃತ್ತು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗ. ಇದು ನಮ್ಮ ದೇಹದಲ್ಲಿ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ, ನಮ್ಮನ್ನು ಆರೋಗ್ಯಕರವಾಗಿಸಲು ಸಹ ಇದು ಸಹಾಯ ಮಾಡುತ್ತದೆ.