Dolo 650 Side Effects: ಡೋಲೋ 650 ದೇಶದಲ್ಲೇ ಅತಿಹೆಚ್ಚು ಮಾರಾಟವಾಗುವ ಔಷಧಿ ಎನಿಸಿಕೊಂಡಿದೆ. ಡೊಲೊ 650 ಒಂದರಿಂದಲೇ ಕಂಪನಿ 5.7 ಶತಕೋಟಿ ರೂ.ಗಳ ಆದಾಯ ಗಳಿಸಿದೆ ಎಂದು ವರದಿಯಾಗಿದೆ.
Liver damage Symptoms : ಯಕೃತ್ತಿನ ಹಾನಿಯ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಲು ಕಷ್ಟವಾಗುತ್ತದೆ.ಆದರೆ ಲಿವರ್ ನ ಆರೋಗ್ಯ ಕೆಡುತ್ತಿದೆ ಎನ್ನುವಾಗ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಲು ಆರಂಭಿಸುತ್ತದೆ.
Liver Damage: ಯಕೃತ್ತು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗ. ಇದು ನಮ್ಮ ದೇಹದಲ್ಲಿ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ, ನಮ್ಮನ್ನು ಆರೋಗ್ಯಕರವಾಗಿಸಲು ಸಹ ಇದು ಸಹಾಯ ಮಾಡುತ್ತದೆ.
Liver Damage Symptoms In Feet : ಪಿತ್ತಜನಕಾಂಗದಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬಂದರೂ ದೇಹದಲ್ಲಿ ಅನೇಕ ರೀತಿಯ ಚಿಹ್ನೆಗಳು ಕಂಡುಬರುತ್ತವೆ.ಯಕೃತ್ತಿನ ವೈಫಲ್ಯದ ಹಲವು ರೀತಿಯ ಲಕ್ಷಣಗಳು ಕಾಲುಗಳ ಸುತ್ತಲೂ ಕಂಡುಬರುತ್ತವೆ.
Liver Damage Symptoms: ಕೆಲವೊಮ್ಮೆ ನಮ್ಮ ಲೀವರ್ ಗ ಆಗುವ ಹಾನಿ ತಕ್ಷಣವೇ ಪತ್ತೆಯಾಗುತ್ತದೆ, ಆದರೆ ಕೆಲವೊಮ್ಮೆ ಏನೂ ತಿಳಿಯುವುದಿಲ್ಲ. ಹಾಗಾದರೆ, ನಮ್ಮ ಯಕೃತ್ತು ಹಾನಿಗೊಳಗಾಗಿದೆ ಎಂದು ಸೂಚಿಸುವ ಐದು ಲಕ್ಷಣಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ. (Health News In Kannada)
Liver Problems And Feet Pain: ಕೆಲವು ಜನರಿಗೆ ಪಾದದಲ್ಲಿ ತೀವ್ರವಾದ ನೋವಿರುತ್ತದೆ. ಅದರಲ್ಲೂ ಅಡಿಭಾಗಗಳಲ್ಲಿ ಮಾತ್ರ. ಆದರೆ ಅಡಿಭಾಗದಲ್ಲಿ ನಿರಂತರ ನೋವು ಇದ್ದರೆ, ಅದು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು.
Damage Liver Symptoms: ಕೆಲವೊಮ್ಮೆ ನಮ್ಮ ಲೀವರ್ ಗ ಆಗುವ ಹಾನಿ ತಕ್ಷಣವೇ ಪತ್ತೆಯಾಗುತ್ತದೆ, ಆದರೆ ಕೆಲವೊಮ್ಮೆ ಏನೂ ತಿಳಿಯುವುದಿಲ್ಲ. ಹಾಗಾದರೆ, ನಮ್ಮ ಯಕೃತ್ತು ಹಾನಿಗೊಳಗಾಗಿದೆ ಎಂದು ಸೂಚಿಸುವ ಐದು ಲಕ್ಷಣಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ. Health News In Kannada
Damage Liver Symptoms: ಕೆಲವೊಮ್ಮೆ ನಮ್ಮ ಲೀವರ್ ಗ ಆಗುವ ಹಾನಿ ತಕ್ಷಣವೇ ಪತ್ತೆಯಾಗುತ್ತದೆ, ಆದರೆ ಕೆಲವೊಮ್ಮೆ ಏನೂ ತಿಳಿಯುವುದಿಲ್ಲ. ಹಾಗಾದರೆ, ನಮ್ಮ ಯಕೃತ್ತು ಹಾನಿಗೊಳಗಾಗಿದೆ ಎಂದು ಸೂಚಿಸುವ ಐದು ಲಕ್ಷಣಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
Liver Care Tips: ಆಲ್ಕೋಹಾಲ್ ಕುಡಿಯುವುದು ಒಂದು ಸಾಮಾಜಿಕ ಅನಿಷ್ಟ ಎಂದು ನಮಗೆಲ್ಲರಿಗೂ ತಿಳಿದೇ ಇದೆ, ಇದು ನಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿ ಮಾಡುತ್ತದೆ, ಅದರಲ್ಲೂ ವಿಶೇಷವಾಗಿ ಇದು ಲಿವರ್ ಫಿಲ್ಲರ್ ಅಪಾಯ ಎದುರಾಗುತ್ತದೆ. ಪದೇ ಪದೇ ಆಲ್ಕೋಹಾಲ್ ಸೇವಿಸುವವರ ಲಿವರ್ ತುಂಬಾ ದುರ್ಬಲವಾಗುತ್ತದೆ.
Liver Disease: ಸಾಮಾನ್ಯವಾಗಿ, ಆಲ್ಕೋಹಾಲ್ ಸೇವನೆಯಿಂದ ಲಿವರ್ ಹಾಳಾಗುತ್ತದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದರೆ, ಮದ್ಯಪಾನ ಮಾತ್ರವಲ್ಲ, ಇನ್ನೂ ಕೆಲವು ಆಹಾರಗಳು ಸಹ ನಿಮ್ಮ ಯಕೃತ್ತನ್ನು ಹಾನಿಗೊಳಿಸಬಹುದು. ಅವುಗಳ ಬಗ್ಗೆ ತಿಳಿಯೋಣ...
Best Food For Liver: ಲಿವರ್, ಯಕೃತ್ ಅಂದರೆ ಪಿತ್ತಜನಕಾಂಗವು ನಮ್ಮ ದೇಹದ ಶಕ್ತಿಯ ಅಂಗವಾಗಿದೆ. ಇದು ಪ್ರೋಟೀನ್ಗಳು, ಕೊಲೆಸ್ಟ್ರಾಲ್ ಮತ್ತು ಪಿತ್ತರಸವನ್ನು ಉತ್ಪಾದಿಸುವುದರಿಂದ ಹಿಡಿದು ಜೀವಸತ್ವಗಳು, ಖನಿಜಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಸಂಗ್ರಹಿಸುವವರೆಗೆ ವಿವಿಧ ಅಗತ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.