Ring-Wing Plane : 80ರ ದಶಕದಲ್ಲಿ ಕೆಲವು ನೂತನ ಮಾದರಿಯ ತಂತ್ರಜ್ಞಾನಗಳನ್ನು ಕಾರ್ಯರೂಪಕ್ಕೆ ತರುಬೇಕು ಎನ್ನುವ ಕನಸು ಕಾಣುತ್ತಿದ್ದರು, ಆದರೆ ಆ ಕನಸು ಕನಸಾಗಿಯೇ ಉಳಿದಿದ್ದು ಯಾವುದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದರೆ ಈಗ ಆ ಕನಸು ನಿಜವಾಗಿಯೂ ನನಸಾಗಿದೆ . 80 ರ ದಶಕದಲ್ಲಿ 'ರಿಂಗ್-ವಿಂಗ್' ವಿಮಾನದ ಕನಸು ಕಂಡಿತ್ತು, ಆದರೆ ಆ ಕನಸು ಕನಸಾಗಿಯೇ ಉಳಿದಿದೆ ಹೊರತು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಈ ಕನಸು ನನಸಾಗಿದೆಯಾ ಎನ್ನುವ ಮಾಹಿತಿ ಇಲ್ಲಿದೆ...
ಭಾರತೀಯ ವಾಯುಪಡೆಯು 'ಬೈ ಗ್ಲೋಬಲ್ ಮತ್ತು ಮೇಕ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ 114 ಮಲ್ಟಿರೋಲ್ ಫೈಟರ್ ಏರ್ಕ್ರಾಫ್ಟ್ಗಳನ್ನು (MRFA) ಸ್ವಾಧೀನಪಡಿಸಿಕೊಳ್ಳುವ ಪ್ಲಾನ್ ಹೊಂದಿದೆ, ಅದರ ಅಡಿಯಲ್ಲಿ ಭಾರತೀಯ ಕಂಪನಿಗಳು ವಿದೇಶಿ ಮಾರಾಟಗಾರರೊಂದಿಗೆ ಪಾರ್ಟ್ನರ್ ಆಗಲು ಅವಕಾಶ ನೀಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.